ದೇಹದ ಪ್ರತಿ ಕಲ್ಮಶಗಳನ್ನು ತೆಗೆದುಹಾಕುವ ಅದ್ಬುತ ವಿಧಾನ ಹೀಗೆ ಮಾಡಿದರೆ 181 ಸಮಸ್ಯೆಗಳಿಂದ ದೂರವಿರಬಹುದು.ನಿಮ್ಮ ಶರೀರ ಶುದ್ದಿ ಮಾಡುವ ವಿಧಾನ ನೋಡಿ - Karnataka's Best News Portal

ದಿನದಲ್ಲಿ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿ||
ನಮ್ಮ ಸಂಪೂರ್ಣ ಆರೋಗ್ಯಕ್ಕೆ ಹೊಟ್ಟೆಯ ಆರೋ ಗ್ಯವು ಅತಿ ಅಗತ್ಯವಾಗಿದೆ ಹೀಗಾಗಿ ಹೊಟ್ಟೆ ಶುದ್ಧವಾಗಿ ಇರಬೇಕು ಆಗ ಯಾವುದೇ ರೀತಿಯಾದಂತಹ ಸಮಸ್ಯೆಯನ್ನು ಅನುಭವಿಸ ಬೇಕಾಗಿರುವುದಿಲ್ಲ ಬದಲಾಗಿ ನಮ್ಮ ದೇಹದಲ್ಲಿ ಯಾವುದೇ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದರೆ ಅದಕ್ಕೆ ಮುಖ್ಯ ಕಾರಣ ಹೊಟ್ಟೆಯ ಅನಾರೋಗ್ಯದಿಂದ ಎಂದು ಹೇಳಬಹುದು ಹೌದು ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಹೋದರೆ ಅದು ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆ ಯನ್ನು ತಂದೊಡ್ಡುತ್ತದೆ ಆದ್ದರಿಂದ ಪ್ರತಿದಿನ ಎಲ್ಲರೂ ಹೆಚ್ಚಾಗಿ ನೀರು ಸೇವನೆ ಮಾಡುವುದು ಯೋಗಾಭ್ಯಾಸ ಮಾಡುವುದು ಪ್ರಾಣಾಯಾಮವನ್ನು ಮಾಡುವುದು ಜೊತೆಗೆ ತಮ್ಮ ಆಹಾರ ಕ್ರಮವನ್ನು ಬದಲಾಯಿಸಿ ಕೊಳ್ಳುವುದು ಹೀಗೆ ಕೆಲವೊಂದು ಅನುಸರಿಸಿ ಕೊಂಡಿದ್ದೆ ಆದಲ್ಲಿ ಈ ರೀತಿಯಾದಂತಹ ಸಮಸ್ಯೆ ಯನ್ನು ಅನುಭವಿಸಬೇಕಾಗಿ ಬರುವುದಿಲ್ಲ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಆರೋಗ್ಯ ಚೆನ್ನಾಗಿ ಇರುತ್ತದೆ ಜೊತೆಗೆ ಯಾವುದೇ ರೀತಿಯಾದ ಬೊಜ್ಜು ರಕ್ತಗಳ ಬ್ಲಾಕೇಜ್ ಕಂಡುಬರುವುದಿಲ್ಲ ಹಾಗಾದರೆ ಈ ದಿನ ನಮ್ಮ ದೇಹವನ್ನು ಯಾವ ಒಂದು ವಿಧಾನವನ್ನು ಅನುಸರಿಸಿ ಡಿಟಾಕ್ಸ್ ಮಾಡಿಕೊಳ್ಳು ವುದು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಅದಕ್ಕೂ ಮೊದಲು ದೇಹದಲ್ಲಿ ಯಾವುದೇ ಒಂದು ಸಮಸ್ಯೆ ಉಂಟಾದರೂ ಅದು ಮುಖ್ಯವಾಗಿ ನಮ್ಮ ಮೇಲೆ ಹಲವಾರು ರೀತಿ ಯಾದಂತಹ ಪರಿಣಾಮವನ್ನು ಬೀರುತ್ತದೆ ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆ ಕಾಣಿಸಿಕೊಳ್ಳು ತ್ತದೆ ಎಂದರೆ ಮುಖದ ಮೇಲೆ ಹೆಚ್ಚಾಗಿ ಸಣ್ಣ ಸಣ್ಣ ಮೊಡವೆಗಳು ಬರುವುದು ಕೂದಲು ಉದುರುವುದು ಜೊತೆಗೆ ಮಲಬದ್ಧತೆಯ ಸಮಸ್ಯೆ ಅಜೀರ್ಣದ ಸಮಸ್ಯೆ ಹೀಗೆ ಹಲವಾರು ರೀತಿಯಾದಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮೊದಲನೆಯ ವಿಧಾನ ಒಂದು ಲೋಟ ತಣ್ಣೀರಿಗೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಈ ರೀತಿಯಾದ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಇದರ ಜೊತೆ ಎರಡನೆಯ ವಿಧಾನ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ನಿಮ್ಮ ಬಾಯಲ್ಲಿ ಹಾಕಿ ಚೆನ್ನಾಗಿ ಗಾಗ ಲಿಂಗ್ ಮಾಡಬೇಕು ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ವೈರಾಣುಗಳನ್ನು ನಾಶಪಡಿಸು ತ್ತದೆ ಜೊತೆಗೆ ಮೇಲೆ ಹೇಳಿದಂತೆ ನಿಂಬೆಹಣ್ಣು ನಮ್ಮ ದೇಹದಲ್ಲಿರುವಂತಹ ಸೂಕ್ಷ್ಮಾಣು ಬ್ಯಾಕ್ಟೀರಿಯಾ ಗಳನ್ನು ನಾಶಪಡಿಸುವಂತಹ ಗುಣವನ್ನು ಇದು ಒಳಗೊಂಡಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಿಂಗಳಿಗೆ ಒಮ್ಮೆಯಾದರೂ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ ಜೊತೆಗೆ ಇದರಿಂದ ನಿಮ್ಮ ಆರೋಗ್ಯವನ್ನು ಕೂಡ ಚೆನ್ನಾಗಿ ಇಟ್ಟುಕೊಳ್ಳಬಹುದಾ ಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *