ಆಪರೇಷನ್ ಮಾಡಿಸದೆ ಮೂಲವ್ಯಾಧಿ ಶಾಶ್ವತ ಮಂಗಮಾಯ ಎಂದೆಂದಿಗೂ ಬರಲ್ಲ ಈ ಮೂರನ್ನು ಸೇರಿಸಿ ಪೇಸ್ಟ್ ಮಾಡಿ.. - Karnataka's Best News Portal

ಆಪರೇಷನ್ ಮಾಡಿಸದೆ ಮೂಲವ್ಯಾಧಿ ಶಾಶ್ವತ ಮಂಗಮಾಯ ಎಂದೆಂದಿಗೂ ಬರಲ್ಲ ಈ ಮೂರನ್ನು ಸೇರಿಸಿ ಪೇಸ್ಟ್ ಮಾಡಿ..

ಮೂಲವ್ಯಾದಿ, ಫಿಸ್ತು, ಪೈಲ್ಸ್ ನಂತಹ ಸಮಸ್ಯೆಗಳಿಗೆ ಇಲ್ಲಿದೆ ಅದ್ಭುತವಾದ ಮನೆ ಮದ್ದು!!ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬೆಳೆಯುತ್ತಿರುವ ಕಾಯಿಲೆಂದರೆ ಪಿಸ್ತೂಲ ಪೈಲ್ಸ್ ಮೂಲವ್ಯಾಧಿ ಇಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಅಂತಹ ಕಾಯಿಲೆಗಳಿಗೆ ಇಂದು ನಾವು ಅದ್ಭುತವಾದ ಮನೆ ಮದ್ದನ್ನು ತಯಾರಿಸುವ ಬಗ್ಗೆ ನೋಡೋಣ. ಸಾಮಾನ್ಯವಾಗಿ ಪೈಲ್ಸ್ ಅಥವಾ ಬೇರೆ ಕಾಯಿಲೆಗಳು ಬೇಗ ವಾಸಿಯಾಗುತ್ತದೆ ಆದರೆ ಫಿಸ್ತುಲ್ಲ ಬೇಗ ವಾಸಿಯಾಗುವುದಿಲ್ಲ.

ಯಾಕೆಂದರೆ ಫಿಸ್ತುಲವು ಬೇರು ಸಮೇತ ಒಳಗೆ ಇಂದ ಇನ್ಫೆಕ್ಷನ್ ಆಗಿರುವ ಸಾಧ್ಯತೆಗಳು ಹೆಚ್ಚು, ಹಾಗಾಗಿ ಇದನ್ನು ನಿಧಾನವಾಗಿ ಅದರು ವಾಸಿ ಮಾಡಿಕೊಳ್ಳುವುದು ಅಗತ್ಯ ಹಾಗಂತ ಇದಕ್ಕೆ ಔಷಧಿ ಇಲ್ಲ ಅಂತ ಅಲ್ಲ. ಸಾಮಾನ್ಯವಾಗಿ ಆಯುರ್ವೇದದಲ್ಲಿ ಪಿಸ್ತೂಲ್ಗೆ ಬತ್ತಿಯನ್ನು ಬಳಸಿ ವಾಸಿ ಮಾಡುವ ಚಿಕಿತ್ಸೆಯು ಇದೆ.ಇನ್ನು ಸಾಮಾನ್ಯವಾಗಿ ಮೂಲವ್ಯಾಧಿ ಇಂತಹ ಸಮಸ್ಯೆಗಳು ಹೇಗೆ ಉತ್ಪತ್ತಿ ಆಗುತ್ತದೆ ಎಂದರೆ ಮೊದಲೇಯದಾಗಿ ಅಜೀರ್ಣ ಶಕ್ತಿಯಿಂದ, ಮಲಬದ್ಧತೆಯಿಂದ, ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇರುವುದರಿಂದ, ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದರಿಂದ, ಸರಿಯಾದ ಪ್ರಮಾಣದ ನಿದ್ದೆಯೂ ಆಗದೆ ಇರುವುದಿಲ್ಲ.

ಈ ಕಾರಣದಿಂದ ಸಾಧ್ಯತೆಗಳು ಹೆಚ್ಚಿರುತ್ತದೆ. ಹಾಗಾದರೆ ಇದಕ್ಕೆ ಸರಿಯಾದ ಔಷಧಿ ಏನು? ಮೊದಲನೆಯದಾಗಿ ಮಲಬದ್ಧತೆಯನ್ನು ಕಡಿಮೆಗೊಳಿಸಬೇಕು ಜೀರ್ಣ ಶಕ್ತಿಯನ್ನು ಜಾಸ್ತಿ ಮಾಡಬೇಕು ಸರಿಯಾದ ಸಮಯಕ್ಕೆ ಊಟವನ್ನು ಸೇವಿಸಿ ಸರಿಯಾದ ಪ್ರಮಾಣದ ನಿದ್ದೆಯನ್ನು ಮಾಡಬೇಕು. ಇವಿಷ್ಟು ಮೂಲವ್ಯಾಧಿ ಬರುವ ಮುನ್ನ ತೆಗೆದುಕೊಳ್ಳಬೇಕಾದ ಕ್ರಮವೆಂದರೆ ಇನ್ನು ಸರಿಯಾದ ಪ್ರಮಾಣದ ನೀರಿನ ಸೇವನೆಯು ಅಗತ್ಯ, ಜೊತೆಗೆ ಪೋಷಕಾಂಶ ಉಳ್ಳ ಆಹಾರ ಸೇವಿಸಬೇಕು,ಎಣ್ಣೆಯಲ್ಲಿ ಕರೆದಂತ ಆಹಾರವನ್ನು ಸೇವಿಸಬಾರದು.

See also  ನಿಮ್ಮ ಬೆನ್ನು ನೋವು ಸೊಂಟ ನೋವು ಕಾಲು ನೋವು ಎಲ್ಲದಕ್ಕೂ ಇದೊಂದೆ ವ್ಯಾಯಾಮ ಸಾಕು...ಸೂಪರ್ ಪರಿಣಾಮ

ಮೂಲವ್ಯಾದಿ ಬಂದ ನಂತರ ತೆಗೆದುಕೊಳ್ಳಬೇಕಾದ ಔಷಧೀಯ ಬಗ್ಗೆ ನೋಡೋಣ. ಹೌದು ಮೊದಲನೆಯದಾಗಿ ನಾವು ಮುಟ್ಟಿದರೆ ಮುನಿಯ ಸೊಪ್ಪಿನ ಚಟ್ನಿಯನ್ನು ಒಂದು ಚಮಚದಷ್ಟು ಮಾಡಿಕೊಳ್ಳಬೇಕು. ಇನ್ನು ಅರ್ಧ ಚಮಚದಷ್ಟು ಎಕ್ಕದ ಎಲೆಯ ಚಟ್ನಿ ಹಾಗೂ ಅರ್ಧ ಚಮಚದಷ್ಟು ನುಗ್ಗೆ ಸೊಪ್ಪಿನ ಚಟ್ನಿ. ಈ ಮೂರು ಸೊಪ್ಪಿನ ಚಟ್ನಿಯನ್ನು ಮಿಶ್ರಣ ಮಾಡಿ ಪಿಸ್ತೂಲ ಅಥವಾ ಫೈಲ್ಸ್ ಭಾಗದಲ್ಲಿ ಲೇಪನ ಮಾಡಿ ಲಂಗೋಟಿಯನ್ನು ಧರಿಸಿ ರಾತ್ರಿ ಹೊತ್ತು ಮಲಗಬೇಕು.

ಇನ್ನು ಮುಟ್ಟಿದರೆ ಮುನಿ ಸೊಪ್ಪನ್ನು ಚೆನ್ನಾಗಿ ಚಚ್ಚಿ ರಸವನ್ನು ಹಿಂಡಬೇಕು ಆ ರಸವು 50 ರಿಂದ 60 ml ಇರಬೇಕು. ಇದನ್ನು ಬೆಳಗ್ಗೆ ಕಾಲಿಯ ಹೊಟ್ಟೆಯಲ್ಲಿ ಸುಮಾರು 5:00 ಯಿಂದ 6 ಗಂಟೆಯ ಒಳಗೆ ಒಂದು ಗ್ಲಾಸ್ ಮಜ್ಜಿಗೆ ಒಳಗೆ ಮಿಶ್ರಣ ಮಾಡಿ ಸೇವಿಸಬೇಕು ಇದನ್ನು 21 ದಿವಸದವರೆಗೂ ಮಾಡಿದರೆ, ಪಿಸ್ತುಲ್ಲ ಅಥವಾ ಪೈಲ್ಸ್ ನ ಸಮಸ್ಯೆಯು ಶಾಶ್ವತವಾಗಿ ದೂರವಾಗುತ್ತದೆ.ಇದು ನೂರಕ್ಕೆ ತೊಂಬತ್ತೈದು ಭಾಗದ ಜನರಿಗೆ ಪರಿಣಾಮ ಬೀರಿದೆ. ಇನ್ನು ಕೆಲ ಮಂದಿಗಳಿಗೆ ಅತಿಯಾದ ಅಂಶದಲ್ಲಿ ಆಗಿರುವ ಕಾರಣ ಬೇರು ಒಳಗೆ ಹೋಗಿರುತ್ತದೆ ಹಾಗಾಗಿ ಇದಕ್ಕೆ ಆಯುರ್ವೇದ ಮೂಲದ ಔಷಧಿಯನ್ನು ತೆಗೆದುಕೊಳ್ಳಬೇಕು.ಕೆಳಗಿನ ವಿಡಿಯೋ ನೋಡಿ.crossorigin="anonymous">