100 ಕೆಜಿ ಭಾರವಿದ್ದ ಮೂಟೆ ಎಳೆದುಕೊಂಡು ಹೋಗುತ್ತಿದ್ದ ಅಜ್ಜಿಯ ಅಸಲಿ ಕಥೆ ತಿಳಿದು ಆಟೋ ಡ್ರೈವರ್ ಬೆಚ್ಚಿ ಬಿದ್ದ.. - Karnataka's Best News Portal

100 ಕೆಜಿ ಭಾರವಿದ್ದ ಮೂಟೆ ಎಳೆದುಕೊಂಡು ಹೋಗುತ್ತಿದ್ದ ಅಜ್ಜಿಯ ಅಸಲಿ ಕಥೆ ತಿಳಿದು ಆಟೋ ಡ್ರೈವರ್ ಬೆಚ್ಚಿ ಬಿದ್ದ..

100 ಕೆಜಿ ತ ತೂಕವನ್ನು ಅಜ್ಜಿ ಒಬ್ಬನೇ ಧಾರಣೆ ಎಂದು ಹೇಳಿಕೊಂಡು ಬರುತ್ತಾಳೆ. ಆದರೆ ಅಜ್ಜಿ ಕಥೆಯನ್ನು ಕೇಳಿದ ಆಟೋ ಚಾಲಕಭಾವುಕರಾಗುತ್ತೇವೆಸ್ನೇಹಿತರೆ ತಮಿಳುನಾಡಿನ ಬದುಕೋಟಿ ಎಂಬ ಜಿಲ್ಲೆಯಲ್ಲಿ ಬೆಂಕಿಯಂತಹ ಬಿಸಿಲು. ಆ ಬಿಸಿಲಿನಲ್ಲೂ ಅಜ್ಜಿ ಒಬ್ಬಳು ನೂರು ಕೆಜಿ ಇರುವ ಮೂಟೆಯನ್ನು ದಾರವನ್ನು ಕಟ್ಟಿಕೊಂಡು ರಸ್ತೆಯಲ್ಲಿ ಎಳೆದುಕೊಂಡು ಬರುತ್ತಿದ್ದಳು. ಆ ಅಜ್ಜಿಗೆ ಈಗಾಗಲೇ ಸುಮಾರು 75ಕ್ಕಿಂತ ಹೆಚ್ಚು ವಯಸ್ಸಾಗಿದೆ, ಬೆನ್ನಲ್ಲೇ ನಡೆದಾಡುತ್ತಾ ಇರುತ್ತಾಳೆ.

ಇದನ್ನು ಕಂಡ ಆಟೋ ಚಾಲಕನೊಬ್ಬನು ಅಜ್ಜಿಗಾಗಿ ರಸ್ತೆಯನ್ನು ಖಾಲಿ ಮಾಡಿಸಿ ವಾಹನಗಳನ್ನು ಕೆಲ ಸಮಯ ಅಲ್ಲೇ ನಿಲ್ಲುವಂತೆ ಮಾಡುತ್ತಾನೆ. ಆದರೆ ವೇಗಬಾಗಿ ಬರುತ್ತಿದ್ದ ಲಾರಿ ಮೂಟೆಗಳ ಮೇಲೆ ಹರಿದುಹೋಯಿತು ಸದ್ಯ ಮೂಟೆಯಲ್ಲಿರುವ ಹಳೆ ಪೇಪರ್ ಗಳು ಹಾರಿ ಹೋದವು, ಅಜ್ಜಿಗೆ ಯಾವುದೇ ತರಹದ ತೊಂದರೆಯೂ ಆಗುವುದಿಲ್ಲ, ಅದಕ್ಕೆ ಆಟೋದವನು ಬನ್ನಿ ಅಜ್ಜಿ ನೀವು ಎಲ್ಲಿಗೆ ಹೋಗಬೇಕು ಕಾಸು ಕೊಡಬೇಡಿ ಅಲ್ಲಿಗೆ ನಿಮ್ಮನ್ನು ಬಿಡುತ್ತೇನೆ ಎಂದು ಕೇಳಿಕೊಳ್ಳುತ್ತಾನೆ.

ನಾನು ಹೋಗಬೇಕಾಗಿರುವ ಜಾಗ ಇಲ್ಲಿ ಹತ್ತಿರದಲ್ಲಿದೆ. ನನಗೆ ಏನು ಬೇಡ ಎಂದು ಅಜ್ಜಿ ಹೇಳಿ ಮುಂದಕ್ಕೆ ಹೊರಟುಬಿಡುತ್ತಾಳೆ ಅಜ್ಜಿ ವಾಪಸ್ ಬರುವವರೆಗೂ ಅಲ್ಲೇ ಕಾದು ನಿಂತಿದ್ದ ಆಟೋ ಚಾಲಕ ಸಂಜಯ್ ಅಜ್ಜಿಯು ಬಂದಮೇಲೆ ಅಜ್ಜಿ ನೀವು ಯಾರು? ನೀವು ಏಕೆ ಇಷ್ಟು ಕಷ್ಟ ಪಡುತ್ತಿದ್ದೀರಿ ಎಂದು ಕೇಳುತ್ತಾನೆ ನಿಮ್ಮ ಬಗ್ಗೆ ನಾನು ಸ್ವಲ್ಪ ತಿಳಿದುಕೊಳ್ಳಬೇಕು ಎಂದು ಹೇಳುತ್ತಾನೆ.

See also  ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆಯಬೇಕಾ ?ಈ ಒಂದು ಕೆಲಸ ತಪ್ಪದೇ ಮಾಡಿ ಉಚಿತವಾಗಿ ಸಿಗುತ್ತೆ.

ಅದಕ್ಕೆ ಅಜ್ಜಿಯು ನನ್ನ ಬಗ್ಗೆ ನೀನೇ ತಿಳಿದುಕೊಳ್ಳಬೇಕಪ್ಪ ಎಂದು ಹೇಳಿ ತನ್ನ ಕಥೆಯನ್ನು ಶುರು ಮಾಡುತ್ತಾಳೆ. ನನ್ನ ಹೆಸರು ಶಾಂತಮ್ಮ ನನಗೆ ಎರಡು ಮಕ್ಕಳಿದ್ದಾರೆ ನನ್ನ ಮಗಳನ್ನು ಪಕ್ಕದ ಊರಿಗೆ ಮದುವೆ ಮಾಡಿ ಕೊಟ್ಟಿದ್ದೇನೆ. ಇನ್ನು ಆಕೆಯ ಗಂಡನ ಕೂಡ ಮೂಲೆಯಲ್ಲಿ 10 ವರ್ಷಗಳಿಂದ ಕೂತಿದ್ದಾನೆ ಇನ್ನು ನನ್ನ ಮಗನಿಗೂ ಕೂಡ ಮದುವೆಯಾಗಿದೆ ಮನೆಯಲ್ಲಿ ಅತ್ತೆ ಸೊಸೆ ಜಗಳ ಸದಾ ಇರುತ್ತಿತ್ತು ನಾನು ಬೆಳಗಿದ್ದು ಕುರಿ ಕಾಯಲು ಹೋದರೆ ಸಂಜೆಯ ಮನೆಗೆ ಹಿಂತುರತ್ತಿದ್ದು ಆದರೂ ಕೂಡ ಸೊಸೆಯು ನನಗೆ ಬಯ್ಯುತ್ತಿದ್ದಳು ಜಗಳವಾಡುತ್ತಿದ್ದಳು ನಂತರ ಇದನ್ನೆಲ್ಲ ಕಂಡು ಮನೆ ಬಿಟ್ಟು ಬಂದೆ. ನನಗೆ ಯಾವುದೇ ತರಹದ ಮಗ ಸೊಸೆಯ ಮೇಲೆ ಬೇಜಾರ ಇಲ್ಲ ಯಾಕೆಂದರೆ ನನ್ನ ಗಂಡ ಮೂಲೆಯಲ್ಲೂ ಕುಳಿತಿದ್ದರು ಅವನಿಗೆ ಯಾವುದೇ ತರ ಬಯ್ಯದೆ ನೋಡಿಕೊಳ್ಳುತ್ತಿದ್ದಾರೆ.

ನಾನು ಎರಡು ಹೊತ್ತಿನ ಊಟಕ್ಕಾಗಿ ಎರಡು ಅಂಗಡಿಗಳ ಮುಂದೆ ಕಸವನ್ನು ಗುಡಿಸುತ್ತೇನೆ. ಅಂಗಡಿಯ ಮಾಲೀಕರು ಅವತ್ತಿನ ಸಂಬಳವನ್ನು ಅವತ್ತೆ ನೀಡುತ್ತಾರೆ ಇನ್ನೂ ರಾತ್ರಿ ಹೊತ್ತಿಗೆ ಕಾಲಿ ಮರಗಳು ಆಗದ ಕಾರಣ ಬೀದಿಯಲ್ಲಿ ಸಿಗುವ ಹಳೆ ವಸ್ತುಗಳನ್ನು ಒಂದು ಮೂಟೆಗೆ ಹಾಕಿ ಕಟ್ಟಿಕೊಂಡು ತೂಕವಿರುವ ಕಾರಣ ಎಳೆದುಕೊಂಡು ಬರುತ್ತೇನೆ. ಇದರಿಂದ ಬರುವ ಹಣದಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇನೆ.

ಇನ್ನು ಹಣವು ಕೂಡಿಟ್ಟ ನಂತರ ಮೊಮ್ಮಕ್ಕಳನ್ನು ನೋಡಲು ಹೋಗುತ್ತೇನೆ. ಹೀಗೆ ಶಾಂತಮ್ಮನಂಥವರ ಮಹಿಳೆಯು ಪ್ರತಿ ಹಳ್ಳಿಯಲ್ಲೂ ನಮಗೆ ದೊರಕುತ್ತಾರೆ ಯಾವುದೇ ತರಹದ ಕಳ್ಳತನಕ್ಕೆ ಹಾಗೂ ಹಣದ ಆಸಕ್ಕೆ ಶಬ್ದ ಅಮ್ಮನವರು ಒಳಗಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ಈ ಮೂಲಕ ದುಡಿದು ತಿನ್ನಬೇಕು ಎಂಬ ಸಂದೇಶವನ್ನು ಜನರಿಗೆ ನೀಡಿದ್ದಾರೆ.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

[irp]


crossorigin="anonymous">