ಗಂಡನ ಮೋಸಕ್ಕೆ ಬಲಿಯಾದ ಲೇಡಿ ಆಟೋ ಡ್ರೈವರ್ ಶೈಲಜಾ ಕಥೆ ಆಟೋ ಓಡಿಸಿ ಮಕ್ಕಳನ್ನ ಸಾಕ್ತಿದ್ದೀನಿ... - Karnataka's Best News Portal

ಗಂಡನ ಮೋಸಕ್ಕೆ ಬಲಿಯಾದ ಲೇಡಿ ಆಟೋ ಡ್ರೈವರ್ ಶೈಲಜಾ ಕಥೆ ಆಟೋ ಓಡಿಸಿ ಮಕ್ಕಳನ್ನ ಸಾಕ್ತಿದ್ದೀನಿ…

ಗಂಡನ ಮೋಸಕ್ಕೆ ಬಲಿಯಾದ ಲೇಡಿ ಆಟೋ ಡ್ರೈವರ್ ಶೈಲಜಾ ಕಥೆ!!ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಕೂಡ ಒಂದಲ್ಲ ಒಂದು ರೀತಿ ಹಲವಾರು ಸಂಕಷ್ಟಗಳು ಎದುರಾಗು ತ್ತಿರುತ್ತವೆ ಹೆಣ್ಣು ಮಕ್ಕಳು ಹುಟ್ಟಿದಾಗಿನಿಂದ ಯಾರೂ ಕೂಡ ಅವರಿಗೆ ಸಂಬಂಧಿಕರು ಅವರ ಸಂಬಂಧದ ವರು ಎನ್ನುವಂತವರು ಇರುವುದಿಲ್ಲ ಅಂತವರ ಜೀವನ ಎಷ್ಟೊಂದು ಕಷ್ಟದಲ್ಲಿರುತ್ತದೆ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ ಹೌದು ಅಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಕೂಡ ಅಂದರೆ ಸಂಬಂಧಗಳು ಒಡಹುಟ್ಟಿದವರು ಇಲ್ಲದಿದ್ದರೆ ಅವರು.

ಅಷ್ಟೇ ರೀತಿಯಾದಂತಹ ಕಷ್ಟಗಳನ್ನು ಅನುಭವಿಸು ತ್ತಿರುತ್ತಾರೆ ಹೌದು ತನ್ನ ಗಂಡನಿಂದ ದೂರ ಆಗಿ ಅಂದರೆ ಗಂಡ ಮದುವೆಯಾಗಿ ಎರಡು ಹೆಣ್ಣು ಮಕ್ಕಳು ಹುಟ್ಟಿದ್ದ ತಕ್ಷಣ ಅವಳನ್ನು ದೂರ ಮಾಡಿ ಹೋಗುತ್ತಾನೆ ಅದರಲ್ಲೂ ಹೆಣ್ಣು ಮಗು ಆಯಿತು ಎಂಬ ಕಾರಣಕ್ಕಾಗಿ ತನ್ನ ಹೆಂಡತಿಯನ್ನು ಬಿಟ್ಟು ಬೇರೆ ಕಡೆ ಹೋಗುತ್ತಾನೆ.

ಆಗ ಶೈಲಜಾ ಅವರಿಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದೆ ಇದ್ದಂತಹ ಸಮಯದಲ್ಲಿ ಇವರು ತಮ್ಮ ಜೀವನದಲ್ಲಿ ಕಲಾವಿದೆಯಾಗಿ ಸೇವೆಯನ್ನು ಸಲ್ಲಿಸಿದವರು ಹಾಗೂ ಜೊತೆಗೆ ಇವರು ಸಂಗೀತಭ್ಯಾಸವನ್ನು ಮಾಡಿದ್ದರಿಂದ ಇವರಿಗೆ ಈ ಎರಡು ಕಲೆಯಲ್ಲಿ ಹೆಚ್ಚಿನ ಅನುಭವ ಇದ್ದುದರಿಂದ ಇವೆರಡನ್ನು ಮಾಡುತ್ತಾ ನನ್ನ ಮಕ್ಕಳನ್ನು ಸಾಕಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು ಆದರೆ ಕೋರೋನ ಬಂದಂತಹ ಸಮಯದಲ್ಲಿ ಇವರಿಗೆ ಇವೆರಡರಿಂದ ಯಾವುದೇ ರೀತಿಯಾದಂತಹ ಉಪಯೋಗ ಬರುವುದಿಲ್ಲ.

See also  ಈ ಮೂರು ವಿಷಯಗಳನ್ನು ಓದಿಕೊಂಡ್ರೆ ಸಾಕು..ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆಯಬಹುದು..ಬಹಳ ಸುಲಭ..

ಬದಲಾಗಿ ಇವರು ಕೋರೋನ ಬಂದಂತಹ ಸಮಯದಲ್ಲಿ ಆಟೋ ಓಡಿಸುವುದರ ಮುಖಾಂತರ ತಮ್ಮ ಎರಡು ಹೆಣ್ಣು ಮಕ್ಕಳನ್ನು ಸಾಕುವುದರ ಮುಖಾಂತರ ತಾಯ್ತನಕ್ಕೆ ಮತ್ತೊಂದು ದೊಡ್ಡ ಹೆಸರನ್ನೇ ತಂದು ಕೊಟ್ಟಿದ್ದಾರೆ ಹೌದು ಇವರು ಆಟೋ ಓಡಿಸುವುದರ ಮುಖಾಂತರ ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದಾರೆ ದೊಡ್ಡ ಮಗಳು ಪ್ಯಾರಾಮೆಡಿಕಲ್ ಓದುತ್ತಿದ್ದು ಇಬ್ಬರ ಮಕ್ಕಳ ಆಸೆಯನ್ನು.

ನೆರವೇರಿಸುವುದರ ಮುಖಾಂತರ ಹಾಗೂ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಅನಾಥರಾಗ ಬಾರದು ಅವರಿಗೆ ಒಳ್ಳೆಯ ಆಸ್ತಿ ಅಂದರೆ ವಿದ್ಯೆ ಆಸ್ತಿಯನ್ನು ಕೊಡಿಸಲೇಬೇಕು ಎಂಬ ಹೋರಾಟದಲ್ಲಿ ಈ ಶೈಲಜಾ ತಮ್ಮ ಜೀವನವನ್ನು ತಮ್ಮ ಮಕ್ಕಳಿಗೆ ಮುಡಿಪಾಗಿಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗ ಲಾರದು ಪ್ರತಿಯೊಬ್ಬ ಹೆಣ್ಣು ಮಕ್ಕಳೂ ಕೂಡ ಇದೇ ರೀತಿ ಛಲವಾಗಿ ಬದುಕಿದರೆ ಅವರಿಗೆ ಯಾವುದೇ ಕಾರಣಕ್ಕೂ ತೊಂದರೆಗಳು ಉಂಟಾಗುವುದಿಲ್ಲ.

ಜೊತೆಗೆ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಕೆಲವೊಂದು ಕಲೆಯನ್ನು ಹೊಂದಿರಬೇಕು ಜೊತೆಗೆ ಅವರಿಗೆ ಒಂದು ಕೆಲಸ ಒಂದು ವೃತ್ತಿ ಎನ್ನುವುದು ಇರಬೇಕು ಆಗ ಮಾತ್ರ ಒಬ್ಬ ಮನುಷ್ಯನಿಗೆ ಬೆಲೆ ಇರುತ್ತದೆ ಎಂದು ಇವರು ಹೇಳಿದರು ಜೊತೆಗೆ ಹೆಣ್ಣು ಮಕ್ಕಳೇ ಆಗಲಿ ಗಂಡು ಮಕ್ಕಳೇ ಆಗಲಿ ಇಬ್ಬರು ಸಮಾನವಾಗಿ ದುಡಿದರೆ ಮಾತ್ರ ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬೆಲೆ ಎಂದು ಹೇಳಿದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

[irp]


crossorigin="anonymous">