ಬೇರೆ ಬೇರೆ ಜಾತಿ ಸಮುದಾಯದವರನ್ನು ಮದುವೆ ಆಗಿರುವ ಸ್ಯಾಂಡಲ್ವುಡ್ ನಟ ನಟಿಯರು.. ಇವರೇ ನೋಡಿ - Karnataka's Best News Portal

ಸ್ಯಾಂಡಲ್ ವುಡ್ ನಟರ ಅಂತರ್ಜಾತಿ ವಿವಾಹಗಳು||
ನಮ್ಮ ಜನ ಎಷ್ಟೇ ಫಾರ್ವರ್ಡ್ ಆಗಿದ್ದರು ಕೂಡ ಸಾಮಾನ್ಯ ಜನರು ಬೇರೆ ಪಂಗಡ ಅಥವಾ ಜನಾಂಗದವರನ್ನು ಮದುವೆಯಾದರೆ ಜನ ನಮ್ಮನ್ನು ನೋಡುವ ದೃಷ್ಟಿಕೋನವು ಬೇರೆ ರೀತಿಯಲ್ಲಿ ಇರುತ್ತದೆ ಆದರೆ ನಮ್ಮ ಸ್ಯಾಂಡಲ್ ವುಡ್ ನ ಸಾಕಷ್ಟು ನಟ ನಟಿಯರು ಬೇರೆ ಬೇರೆ ಜನಾಂಗದವರು ಮತ್ತು ಧರ್ಮದವರನ್ನು ಮದುವೆಯಾಗಿದ್ದು ಇನ್ನು ಕೆಲ ಸೆಲೆಬ್ರಿಟಿಗಳು ಒಂದೇ ಸಮುದಾಯದಲ್ಲಿ ಮದುವೆಯಾಗಿದ್ದಾರೆ.

ಹಾಗಾದರೆ ನಮ್ಮ ಸ್ಯಾಂಡಲ್ವುಡ್ ನಟರ ಅಂತರ್ಜಾತಿ ವಿವಾಹಗಳ ಬಗ್ಗೆ ಕೆಲವೊಂದು ಮಾಹಿತಿಯನ್ನು ನೋಡೋಣ ಮೊದಲನೆಯದಾಗಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ರಾಗಿಣಿ ಅವರನ್ನು ಅಕ್ಟೋಬರ್ 25 2015 ರಂದು ಮದುವೆಯಾದರು ಪ್ರಜ್ವಲ್ ದೇವರಾಜ್ ಅವರು ಒಕ್ಕಲಿಗ ಸಮುದಾಯದವರಾಗಿದ್ದು ರಾಗಿಣಿ ಅವರು ಅಯ್ಯರ್ ಸಮುದಾಯಕ್ಕೆ ಸೇರಿದವರು.

ಉಪೇಂದ್ರ ಮತ್ತು ಪ್ರಿಯಾಂಕ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಿಯಾಂಕ ಅವರನ್ನು ಡಿಸೆಂಬರ್ 14 2003 ರಂದು ಮದುವೆಯಾದರು ಉಪೇಂದ್ರ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು ಪ್ರಿಯಾಂಕ ಅವರು ಬೆಂಗಾಲಿ ಜನಾಂಗಕ್ಕೆ ಸೇರಿದವರು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್ ಕುಮಾರಸ್ವಾಮಿ ಅವರು ರೇವತಿ ಅವರನ್ನು ಏಪ್ರಿಲ್ 17 2020 ರಂದು ವಿವಾಹವಾದರು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಇವರಿಬ್ಬರು ಕೂಡ ಒಕ್ಕಲಿಗ ಸಮುದಾಯದವರು.

ಧ್ರುವ ಸರ್ಜಾ ಮತ್ತು ಪ್ರೇರಣ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಪ್ರೇರಣಾ ಅವರನ್ನು ನವೆಂಬರ್ 25 2019 ರಲ್ಲಿ ವಿವಾಹವಾದರು ಧ್ರುವ ಸರ್ಜಾ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಪ್ರೇರಣ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ದುನಿಯಾ ವಿಜಯ್ ಹಾಗೂ ಕೀರ್ತಿ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಕೀರ್ತಿ ಅವರನ್ನು 2016ರಲ್ಲಿ ಮದುವೆಯಾದರು

ವಿಜಯ್ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಕೀರ್ತಿ ಅವರು ಒಕ್ಕಲಿಗ ಗೌಡ ಸಮುದಾಯಕ್ಕೆ ಸೇರಿದವರು ರಿಷಬ್ ಶೆಟ್ಟಿ ಮತ್ತು ಪ್ರಗತಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಪ್ರಗತಿ ಅವರನ್ನು ಫೆಬ್ರವರಿ 9 2017ರಲ್ಲಿ ಮದುವೆಯಾದರು ಇವರಿಬ್ಬರೂ ಕೂಡ ಶೆಟ್ಟಿ ಸಮುದಾಯಕ್ಕೆ ಸೇರಿದವರು
ಜೋಗಿ ಪ್ರೇಮ್ ಮತ್ತು ರಕ್ಷಿತಾ ಜೋಗಿ ಪ್ರೇಮ್ ಅವರು ರಕ್ಷಿತಾ ಅವರನ್ನು ಮಾರ್ಚ್ 9 2007 ರಲ್ಲಿ ಮದುವೆಯಾದರು

ಪ್ರೇಮ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ರಕ್ಷಿತಾ ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಶ್ರೀ ಮುರಳಿ ಮತ್ತು ವಿದ್ಯಾ ಮುರುಳಿ ಅವರು ವಿದ್ಯಾ ಅವರನ್ನು ಮಾರ್ಚ್ 11 2008 ರಲ್ಲಿ ಮದುವೆಯಾದರು ಮುರಳಿ ಅವರು ಈಡಿಗ ಸಮುದಾಯದವರಾಗಿದ್ದು ವಿದ್ಯಾ ಅವರು ರೆಡ್ಡಿ ಸಮುದಾಯದವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *