ನಯಾ ಪೈಸೆ ಖರ್ಚಿಲ್ಲದೆ ತಲೆಯಿಂದ ಪಾದದವರೆಗೆ ಬೆಳ್ಳಗಾಗಲು 1000 ಪಟ್ಟು ದಿನಾಲೂ ಬರೀ ಅರ್ಧ ಗಂಟೆ ಮಾಡಿ » Karnataka's Best News Portal

ನಯಾ ಪೈಸೆ ಖರ್ಚಿಲ್ಲದೆ ತಲೆಯಿಂದ ಪಾದದವರೆಗೆ ಬೆಳ್ಳಗಾಗಲು 1000 ಪಟ್ಟು ದಿನಾಲೂ ಬರೀ ಅರ್ಧ ಗಂಟೆ ಮಾಡಿ

ಬೆಳ್ಳಗಾಗಲು ಮನೆ ಮದ್ದು||ಪ್ರತಿಯೊಬ್ಬರೂ ಕೂಡ ತಮ್ಮ ಮುಖದ ಸೌಂದರ್ಯ ವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ ಅದರಂತೆ ಕೆಲವೊಂದು ಪದಾರ್ಥಗಳನ್ನು ಹಚ್ಚಿಕೊಳ್ಳುವುದರ ಮುಖಾಂತರ ಹಾಗೂ ಮೇಕಪ್ ಮಾಡಿಕೊಳ್ಳುವುದರ ಮುಖಾಂತರ ತಮ್ಮ ಸೌಂದರ್ಯವನ್ನು ಹೆಚ್ಚಿಸುವಂತೆ ಮಾಡುತ್ತಿರುತ್ತಾರೆ ಆದರೆ ಇದು ಕೇವಲ 2 ರಿಂದ 3 ಗಂಟೆಗಳ ಕಾಲ ಮಾತ್ರ ಇರುತ್ತದೆ ಆದರೆ ನಿಮ್ಮ ತ್ವಚೆಯನ್ನು ಒಳಗಿನಿಂದಲೇ ಹೇಗೆ ಚೆನ್ನಾಗಿ ಇಡುವುದು ಎನ್ನುವುದು ಯಾರಿಗೂ ಕೂಡ ತಿಳಿದಿಲ್ಲ.

WhatsApp Group Join Now
Telegram Group Join Now

ಹಾಗಾಗಿ ನಮ್ಮ ತ್ವಚೆಯನ್ನು ಒಳಗಿನಿಂದಲೇ ಹೇಗೆ ಚೆನ್ನಾಗಿ ಇರುವಂತೆ ಮಾಡುವುದು ಎನ್ನುವಂತಹ ವಿಧಾನವನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡರೆ ಆ ಒಂದು ವಿಧಾನವನ್ನೇ ಎಲ್ಲರೂ ಕೂಡ ಅನುಸರಿಸು ತ್ತೀರಾ ಇದರಲ್ಲಿ ಯಾವುದೇ ರೀತಿಯಾದಂತಹ ಪದಾರ್ಥಗಳನ್ನು ಉಪಯೋಗಿಸುವಂತಿಲ್ಲ ಬದಲಾಗಿ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನ ವನ್ನು ಅನುಸರಿಸಿದರೆ ಸಾಕು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಹಾಗಾದರೆ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದು ಹೇಗೆ ಈ ವಿಧಾನ ಗಳು ಯಾವುದು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಎದ್ದ ತಕ್ಷಣ ಚೆನ್ನಾಗಿ ನೀರನ್ನು ಕುಡಿದು ಪ್ರಾಣಾಯಾಮ ವನ್ನು ಮಾಡುವಂತಹ ಅಭ್ಯಾಸ ಮಾಡಿಕೊಳ್ಳಬೇಕು ಹೀಗೆ ಪ್ರಾಣಾಯಾಮವನ್ನು ಮಾಡುವುದರಿಂದ ನಿಮ್ಮ ತ್ವಚೆಯ ಬಣ್ಣ ಹೆಚ್ಚಾಗುತ್ತದೆ ಅದರಲ್ಲೂ ಬಸ್ತ್ರಿಕ ಪ್ರಾಣಾಯಾಮ ಕಪಾಲಭಾತಿ

See also  ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ

ಇವುಗಳನ್ನು ಮಾಡುವುದರಿಂದ ನಿಮ್ಮ ಮುಖದಲ್ಲಿ ತೇಜಸ್ಸು ವೃದ್ಧಿಯಾಗುತ್ತದೆ ಹಾಗೂ ಈ ಪ್ರಾಣಾಯಾ ಮವನ್ನು ಮಾಡುವುದರಿಂದ ದೇಹದಲ್ಲಿ ಇರುವಂತಹ ರಕ್ತ ಶುದ್ಧೀಕರಣವಾಗುತ್ತದೆ ಹಾಗೆ ನಿಮ್ಮ ಮುಖದಲ್ಲಿ ಆಗಿರುವಂತಹ ಯಾವುದೇ ತೊಂದರೆಗಳು ಅಂದರೆ ಸೂಕ್ಷ್ಮಾತಿ ಸೂಕ್ಷ್ಮ ತತ್ವಗಳು ನಿಮ್ಮ ಮುಖದಲ್ಲಿ ಇರುವಂತಹ ಹೊಳಪನ್ನು ಹಾಳು ಮಾಡಿರುತ್ತದೆ ಅವೆಲ್ಲವನ್ನು ಕೂಡ ಇದು ಸರಿಪಡಿಸುತ್ತದೆ

ಇನ್ನು ಮುಖಕ್ಕೆ ಯಾವ ಒಂದು ಮನೆ ಮದ್ದನ್ನು ಬಳಸುವುದರಿಂದ ಮುಖದ ಕಾಂತಿಯನ್ನು ವೃದ್ಧಿಸಿ ಕೊಳ್ಳಬಹುದು ಎಂದು ನೋಡುವುದಾದರೆ ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಹಾಲು ಮತ್ತು ಕಡಲೆಹಿಟ್ಟು ಹೌದು ಹಾಲಿಗೆ ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಪೂರ್ತಿ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ನಿಮ್ಮ ಕಾಂತಿ ಹೆಚ್ಚಾಗುತ್ತದೆ ಎಂದೇ ಆಯುರ್ವೇದದಲ್ಲಿ ತಿಳಿಸಲಾಗಿದೆ

ಅದರಿಂದ ಮೇಲೆ ಹೇಳಿದಂತೆ ಪ್ರಾಣಾಯಾಮವನ್ನು ಮಾಡುವುದರ ಜೊತೆಗೆ ನಾವು ಸೇವಿಸುವಂತಹ ಆಹಾರದಲ್ಲಿಯೂ ಕೂಡ ನಮ್ಮ ದೇಹಕ್ಕೆ ಬೇಕಾದಂತ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರವನ್ನು ಸೇವಿಸುವುದು ಬಹಳ ಉತ್ತಮ ಹಾಗೂ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದಷ್ಟು ಬದಲಾವಣೆ ಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">