ಇಂದು ಶಕ್ತಿಶಾಲಿ ಎಳ್ಳಮವಾಸ್ಯೆ ಇದ್ದು ಈ 8 ರಾಶಿಗಳಿಗೆ ಶುಕ್ರದೆಶೆಯಷ್ಟು ಅದೃಷ್ಟ 2 ರಾಶಿಗೆ ಎಚ್ಚರ ದುರ್ಗೆಯ ಕೃಪೆಯಿಂದ ನಿಮ್ಮ ರಾಶಿಫಲ ಹೇಗಿದೆ ನೋಡಿ. - Karnataka's Best News Portal

ಇಂದು ಶಕ್ತಿಶಾಲಿ ಎಳ್ಳಮವಾಸ್ಯೆ ಇದ್ದು ಈ 8 ರಾಶಿಗಳಿಗೆ ಶುಕ್ರದೆಶೆಯಷ್ಟು ಅದೃಷ್ಟ 2 ರಾಶಿಗೆ ಎಚ್ಚರ ದುರ್ಗೆಯ ಕೃಪೆಯಿಂದ ನಿಮ್ಮ ರಾಶಿಫಲ ಹೇಗಿದೆ ನೋಡಿ.

ಮೇಷ ರಾಶಿ:- ಈ ದಿನ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು ಆದ್ದರಿಂದ ಹೊರಗಿನ ತಿಂಡಿ ತಿನ್ನುವುದನ್ನು ತಪ್ಪಿಸಬೇಕು ಈ ದಿನ ನೀವು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ ಉದ್ಯೋಗಸ್ಥರಿಗೆ ಉತ್ತಮ ದಿನ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:20ರ ವರೆಗೆ

WhatsApp Group Join Now
Telegram Group Join Now

ವೃಷಭ ರಾಶಿ:- ಈ ದಿನ ಆಧಿಕ ಕೆಲಸದ ಹೊರೆ ಇರುತ್ತದೆ ಆದ್ದರಿಂದ ನಿಮಗೆ ಸಹಾಯವಾಗುವಂತೆ ನಿಮ್ಮ ಸಂಗಾತಿಯು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಕೂಡ ಸಹಾಯ ಮಾಡುತ್ತಾರೆ ಇದರಿಂದ ಸ್ವಲ್ಪ ಮಟ್ಟಿಗೆ ಸಮಯ ಉಳಿತಾಯವಾಗುತ್ತದೆ ಮಕ್ಕಳಿಂದ ಸಂತೋಷ ದೊರೆಯಲಿದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 8:45 ರಿಂದ 11:30 ರವರೆಗೆ.

ಮಿಥುನ ರಾಶಿ:- ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ದೊರೆಯಲಿದೆ ವ್ಯಾಪಾರಸ್ಥರು ಅಪಾರ ಲಾಭವನ್ನು ಪಡೆಯುವಂತಹ ದಿನವಾಗಿದೆ ಕಷ್ಟವೆಂದುಕೊಂಡಿದ್ದ ಕೆಲಸಗಳು ಈ ದಿನ ಸುಗಮವಾಗಿ ನೆರವೇರಲಿದೆ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 1:15 ರ ವರೆಗೆ.


ಕಟಕ ರಾಶಿ:- ಅನಗತ್ಯ ವಿಷಯಗಳಿಗೆ ತಲೆ ಹಾಕಿ ತೊಂದರೆಯನ್ನು ತಂದುಕೊಳ್ಳಬೇಡಿ ಈ ದಿನ ಹೆಚ್ಚು ಶಕ್ತಿಯುತ ಮತ್ತು ಆರೋಗ್ಯವಾಗಿ ಇರುತ್ತೀರಿ ಇಂದು ಹಣದ ಮೇಲೆ ಹೆಚ್ಚು ಗಮನ ಹರಿಸಬಹುದು ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 7 ರಿಂದ ರಾತ್ರಿ 9:30ವರೆಗೆ

See also  ಮಕರ ರಾಶಿ 5 ವರ್ಷಗಳ ನಂತರ ಯೋಗ.ಜೀವನ ಸೂಪರ್..ಆಗಿರುತ್ತೆ ಇನ್ನುಮುಂದೆ..ಯಾವುದರಲ್ಲಿ ಜಯ ಸಿಗಲಿದೆ ನೋಡಿ

ಸಿಂಹ ರಾಶಿ:- ನಿಮ್ಮ ಪ್ರಣಯ ಜೀವನದಲ್ಲಿ ಕೆಲವು ಸಮಸ್ಯೆಗಳು ಬರಬಹುದು ನಿಮ್ಮ ಸಂಗಾತಿಯೊಂದಿಗೆ ಈ ದಿನ ಜಗಳ ವಾಡಬಹುದು ಉದ್ಯೋಗಸ್ಥರಿಗೆ ಈ ದಿನ ಅಷ್ಟು ಉತ್ತಮವಾಗಿ ಇರುವುದಿಲ್ಲ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ ಸಂಜೆ 5 ರ ವರೆಗೆ

ಕನ್ಯಾ ರಾಶಿ:- ನಿಮ್ಮ ಆರ್ಥಿಕ ಪರಿಸ್ಥಿತಿ ಈ ದಿನ ಸುಧಾರಿಸಲಿದೆ ಪಾಲುಗಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ವ್ಯವಹಾರದಲ್ಲಿ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಆರೋಗ್ಯದ ವಿಷಯದಲ್ಲಿ ಈ ದಿನ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4:25 ರವರೆಗೆ


ತುಲಾ ರಾಶಿ:- ಇಂದು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಮತ್ತು ಕುಟುಂಬದ ಸದಸ್ಯರಿಂದ ಪ್ರೀತಿ ಮತ್ತು ವಾತ್ಸಲ್ಯ ಸಿಗುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಿಗ್ಗೆ 9.40 ರಿಂದ ಮಧ್ಯಾನ 1 ರವರೆಗೆ.

ವೃಶ್ಚಿಕ ರಾಶಿ:- ಸಂಗಾತಿಯ ಮಾತಿನಿಂದ ಈ ದಿನ ಟೀಕೆಗೆ ಒಳಗಾಗುತ್ತೀರಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನೀವು ನಿರೀಕ್ಷಿಸಿದಂತೆ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇದರಿಂದ ಸ್ವಲ್ಪಮಟ್ಟಿಗೆ ಹಣಕಾಸಿನಲ್ಲಿ ತೊಂದರೆ ಉಂಟಾಗಬಹುದು ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

See also  ಬಿಳಿ ಸಾಸಿವೆ ಒಂದಿದ್ದರೆ ಸಾಕು ಮಹಾಲಕ್ಷ್ಮಿ ಪ್ರವೇಶವಾಗುತ್ತಾಳೆ ಹೇಗೆ ಗೊತ್ತಾ ? ಈ ವಿಡಿಯೋ ನೋಡಿ

ಧನಸ್ಸು ರಾಶಿ:- ಇಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯನ್ನು ಅನುಭವಿಸುವಿರಿ ಉದ್ಯೋಗಸ್ಥರಿಗೆ ಇoದು ಉತ್ತಮವಾಗಿರುತ್ತದೆ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 6 ರವರೆಗೆ


ಮಕರ ರಾಶಿ:- ಹಣಕಾಸಿನ ವಿಷಯದಲ್ಲಿ ಈ ದಿನ ಉತ್ತಮವಾದ ದಿನವಲ್ಲ ಉದ್ಯೋಗಸ್ಥರು ಈಗಿನ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಪ್ರೇಮಿಗಳಿಗೆ ಶುಭ ದಿನವಾಗಿರಲಿದೆ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5:30ರ ವರೆಗೆ.

ಕುಂಭ ರಾಶಿ:- ಇಂದು ಉದ್ಯೋಗಿಗಳಿಗೆ ದೊಡ್ಡ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ನಿಮ್ಮ ಕಠಿಣ ಪರಿಶ್ರಮವು ನಿಮ್ಮ ಪ್ರಗತಿಗೆ ಸಹಾಯಮಾಡುತ್ತದೆ ವ್ಯಾಪಾರಿಗಳು ಇಂದು ಜಾಗರೂಕರಾಗಿರಬೇಕು ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ

ಮೀನ ರಾಶಿ:- ವ್ಯಾಪಾರಿಗಳಿಗೆ ಈ ದಿನ ತುಂಬಾ ಪ್ರಯೋಜನಕಾರಿ ದಿನವಾಗಿರಲಿದೆ ನೀವು ದೊಡ್ಡ ಆರ್ಥಿಕ ಲಾಭವನ್ನು ಗಳಿಸಬಹುದು ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ ಸಂಜೆ 4 ರವರೆಗೆ.

[irp]


crossorigin="anonymous">