ಅಶ್ವಗಂಧದ ರಸಾಯನ ರಹಸ್ಯ ಮೆದುಳಿಗೆ ನಿದ್ರಾಹೀನತೆಗೆ ಅಸ್ತಮಕ್ಕೆ ಚರ್ಮ ಹಾಗೂ ಪುರುಷರ ಸಮಸ್ಯೆಗೆ ರಾಮಬಾಣ ಇದು. - Karnataka's Best News Portal

ಅಶ್ವಗಂಧ ಮನೆ ಮದ್ದು||

ಪ್ರತಿಯೊಬ್ಬರಿಗೂ ಕೂಡ ಅಶ್ವಗಂಧ ಎಂದ ತಕ್ಷಣ ಇದರ ಉಪಯೋಗ ಹಾಗೂ ಇದನ್ನು ಸೇವನೆ ಮಾಡುವುದು ಇದರ ಔಷಧಿಯ ಗುಣಗಳು ಹೀಗೆ ಇದರ ಬಗ್ಗೆ ಹಲವಾರು ಮಾಹಿತಿಗಳು ನಿಮಗೆಲ್ಲರಿಗೂ ಕೂಡ ಈಗಾಗಲೇ ತಿಳಿದಿದೆ ಯಾವ ಒಂದು ಸಮಯದಲ್ಲಿ ಹಾಗೂ ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ವಿಧಾನದಲ್ಲಿ ಅದನ್ನು ಉಪಯೋಗಿಸಬೇಕು ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ.

ಇದೇ ರೀತಿ ಈ ದಿನ ನಾವು ಅಶ್ವಗಂಧವನ್ನು ಯಾವ ರೀತಿ ಉಪಯೋಗಿಸಬೇಕು ಹಾಗೂ ಅದನ್ನು ಯಾವ ಒಂದು ಸಮಯದಲ್ಲಿ ಉಪಯೋಗಿಸಬೇಕು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕು ಹಾಗೂ ಇದನ್ನು ಉಪಯೋಗಿಸುವುದರಿಂದ ಯಾವುದೆಲ್ಲ ಲಾಭವನ್ನು ನಾವು ಪಡೆದುಕೊಳ್ಳಬಹುದು ಹಾಗೂ ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳೇನು ಹೀಗೆ ಅಶ್ವಗಂಧಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹಾಗಾದರೆ ಮೊದಲನೆಯದಾಗಿ ಅಶ್ವಗಂಧದ ಗುಣಗಳು ಏನು ಎಂದು ನೋಡುವುದಾದರೆ ಅಶ್ವಗಂಧದಲ್ಲಿ ಸಿಹಿ ಕಹಿ ಮತ್ತು ಒಗರನ್ನು ಕೊಡುವಂತಹ ರುಚಿ ಇದ್ದು ಜೀರ್ಣಕ್ಕೆ ಲಘುವಾಗಿದ್ದು ಉಷ್ಣಗುಣವನ್ನು ಒಳಗೊಂಡಿದೆ ಇದರ ಜೊತೆ ಅಶ್ವಗಂಧದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜಿಡ್ಡಿನ ಗುಣವು ಕೂಡ ಇದೆ ಈ ಎಲ್ಲಾ ಗುಣಗಳ ಕಾರಣದಿಂದಾಗಿ ಅದರಲ್ಲೂ ವಿಶೇಷವಾಗಿ ಉಷ್ಣಗುಣದ ಕಾರಣದಿಂದಾಗಿ ವಾತ ಮತ್ತು ಕಫ ದೋಷಗಳನ್ನು ನಿಯಂತ್ರಿಸಿದರೆ.

ಅಶ್ವಗಂಧದಿಂದ ಸ್ವಲ್ಪ ಪಿತ್ತ ದೋಷ ಹೆಚ್ಚಾಗುತ್ತದೆ. ಹಾಗಾದರೆ ಅಶ್ವಗಂಧವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳನ್ನು ಹಾಗೂ ಯಾವ ಒಂದು ಸಮಸ್ಯೆಯನ್ನು ಸರಿಪಡಿಸುವಲ್ಲಿ ಅಶ್ವಗಂಧ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ನೋಡುವುದಾದರೆ ಮೊದಲನೆಯದಾಗಿ ಮೆದುಳಿನ ಮೇಲೆ ತನ್ನ ಪ್ರಭಾವವನ್ನು ತೋರುತ್ತದೆ ಅದು ಹೇಗೆ ಎಂದು ನೋಡುವುದಾದರೆ.

ಕೇವಲ ಅಶ್ವಗಂಧವನ್ನು ಮಾತ್ರ ಸೇವಿಸುವುದರಿಂದ ಮೆದುಳು ಕ್ರಿಯಾಶೀಲವಾಗುತ್ತದೆ ಎಂದು ಹೇಳುತ್ತಾರೆ ಆದರೆ ಅದು ತಪ್ಪು ಬದಲಾಗಿ ಬೂದುಗುಂಬಳಕಾಯಿ ಜ್ಯೂಸ್ ಸೇವನೆ ಮಾಡುವುದರಿಂದಲೂ ಕೂಡ ನಮ್ಮ ಮೆದುಳಿನಲ್ಲಿ ಜ್ಞಾಪಕ ಶಕ್ತಿ ಹಾಗೂ ಪೋಷಕಾಂಶ ಗಳನ್ನು ಒದಗಿಸುತ್ತದೆ ಎಂದು ಹೇಳುತ್ತಾರೆ ಆದರೆ ಅಶ್ವಗಂಧವನ್ನು ಸೇವನೆ ಮಾಡುವುದರಿಂದ ನಿಮಗೆ ಒಳ್ಳೆಯ ಶಕ್ತಿಯನ್ನು ಒದಗಿಸುವುದರ ಜೊತೆಗೆ ನೀವು ಯಾವುದಾದರೂ ಒಂದು ಪರಿಸ್ಥಿತಿಯನ್ನು ಎದುರಿಸುವಂತಹ ಸಮಯದಲ್ಲಿ ಒಳ್ಳೆಯ ಶಕ್ತಿಯನ್ನು ನಿಭಾಯಿಸುವಂತಹ ಶಕ್ತಿಯನ್ನು ಈ ಅಶ್ವಗಂಧ ಕೊಡುತ್ತದೆ.

ಆದರೆ ಚಿಕ್ಕ ಮಕ್ಕಳಿಗೆ ಬುದ್ಧಿ ಶಕ್ತಿ ಹೆಚ್ಚಾಗಲಿ ಎಂದು ಅಶ್ವಗಂಧವನ್ನು ಕೊಡುವುದಿಲ್ಲ ಬದಲಾಗಿ ಬ್ರಾಹ್ಮಿ ಯನ್ನು ಕೊಡುತ್ತಾರೆ ಅದೇ ರೀತಿ ಯಾರಾದರೂ ಹೆಚ್ಚಿನ ಜನ ಸೇರುವ ಕಡೆ ಮಾತನಾಡುವುದಕ್ಕೂ ಕೂಡ ಹೆದರಿಕೊಳ್ಳುತ್ತಾರೆ ಅಂತಹವರಿಗೆ ಅಶ್ವಗಂಧ ಒಳ್ಳೆಯ ಶಕ್ತಿಯನ್ನು ಕೊಡುವುದಕ್ಕೆ ಸಹಾಯ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *