ಓಂ ಸಿನಿಮಾದಲ್ಲಿ ನಟಿಸಲು ಜೈಲಿನಿಂದ ನಿಜವಾದ ರೌಡಿಗಳನ್ನು ಬೇಲ್ ಕೊಟ್ಟು ಕರೆತಂದ್ರ ನಟ ಉಪೇಂದ್ರ.ಓಂ ಸಿನಿಮಾದ ಬಗ್ಗೆ ನೀವು ತಿಳಿಯದ ಸತ್ಯಗಳು - Karnataka's Best News Portal

ಓಂ ಸಿನಿಮಾದಲ್ಲಿ ನಟಿಸಲು ಜೈಲಿನಿಂದ ನಿಜವಾದ ರೌಡಿಗಳನ್ನು ಬೇಲ್ ಕೊಟ್ಟು ಕರೆತಂದ್ರ ನಟ ಉಪೇಂದ್ರ||

ಅದು 1995 ನೇ ಇಸವಿ ಮೇ 19 ನೇ ತಾರೀಖು ಗಾಂಧಿನಗರದಲ್ಲಿ ಒಂದು ಕನ್ನಡ ಸಿನಿಮಾ ಹೊಚ್ಚ ಹೊಸದಾಗಿ ತೆರೆಕಂಡಿತ್ತು ಅಂದರೆ ಇವತ್ತಿಗೆ ಸರಿಯಾಗಿ 25 ವರ್ಷಗಳ ಹಿಂದೆ ರಿಲೀಸ್ ಗು ಮುಂಚೆ ಈ ಚಿತ್ರ ಹಲವಾರು ಅಂಶಗಳ ಮೂಲಕ ಸಾಕಷ್ಟು ಸುದ್ದಿಯಾಗಿತ್ತು ಹಾಗೂ.

ಸೆನ್ಸಾರ್ ಮಂಡಳಿಯಿಂದ ಬಾರಿ ಚರ್ಚೆಗೆ ಗ್ರಾಸವಾಗಿ ಕಡೆಗೂ ಸರ್ಟಿಫೈ ಆಗಿ ಹೊರಹೊಮ್ಮಿತು ಅದರ ನಿರ್ದೇಶಕ ನಿರ್ಮಾಪಕ ಹಾಗೂ ಇಡೀ ಚಿತ್ರತಂಡಕ್ಕೆ ಇದ್ದ ಕೌತುಕ ಒಂದೇ ಮೊದಲನೆಯ ದಿನದ ಪ್ರೇಕ್ಷಕರ ಅಭಿಪ್ರಾಯ ಯಾವ ರೀತಿ ಇರುತ್ತದೆ ಎಂದು ನಮ್ಮ ಇಷ್ಟು ದಿನದ ಶ್ರಮಕ್ಕೆ ಕೇಳಿ ಬರುವ ಮಾತುಗಳು ಹೇಗೆ ಇರುತ್ತವೋ ಎಂದು ಇಡೀ ಚಿತ್ರತಂಡ ಉಗುರನ್ನು ಕಚ್ಚುತ್ತಾ ಕಾದು ಕುಳಿತಿತ್ತು.

ಬಹುಶಹ ಆವತ್ತು ಚಿತ್ರತಂಡದವರಾಗಲಿ ಕನ್ನಡ ಪ್ರೇಕ್ಷಕನಾಗಲಿ ಕನ್ನಡ ಸಿನಿ ರಂಗದಲ್ಲೇ ಈ ಚಿತ್ರ ಮೈಲಿಗಲ್ಲಾಗುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ ಅಂತಹ ಪವಾಡ ಆ ದಿನ ನಡೆದೆ ಹೋಗಿತ್ತು ಆ ಸಿನಿಮಾದಿಂದ ಚಿತ್ರತಂಡ ತಾವು ಹಿಂದೆಂದು ನಿರೀಕ್ಷೆ ಮಾಡದೆ ಇರುವಂತಹ ನಿರೀಕ್ಷಿಸದೆ ಇರುವ ಹೆಗ್ಗಳಿಕೆಯನ್ನು ಪಡೆದುಕೊಂಡಿತು ಕನ್ನಡ ಚಿತ್ರರಂಗದ.

ಆ ವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಅವರ ಚಿತ್ರ ಯಶಸ್ಸಿನ ಉತ್ತುಂಗಕ್ಕೆ ಸಾಗುತ್ತಾ ಎತ್ತರಕ್ಕೆ ಬೆಳೆಯಿತು ಹೌದು ಆ ಒಂದು ಸಿನಿಮಾದ ಹೆಸರೇ ಓಂ ಆ ಸಿನಿಮಾ ತನ್ನ ಅದ್ವಿತೀಯ ಕಥಾ ಹಂದರದಿಂದಾಗಿ ಜನರ ಮನಸ್ಸನ್ನು ಗೆದ್ದು ಅಸಂಖ್ಯಾತ ಬಿರುದು ಭಾವನೆಗಳನ್ನು ತನ್ನ ಮುಡಿಗೆ ಏರಿಸಿಕೊಳ್ಳುತ್ತಾ ಮುಂದೆ ನುಗ್ಗಿದ್ದು ಇವತ್ತಿಗೆ ಇತಿಹಾಸ ಈಗಲೂ ಕೂಡ ಈ ಸಿನಿಮಾದ ಕ್ರೇಜ್ ಕಡಿಮೆಯಾಗಿಲ್ಲ.

ಇದು ಈವರೆಗೆ ಭರ್ತಿ 632 ಬಾರಿ ರೀ ರಿಲೀಸ್ ಆಗಿರುವ ಕನ್ನಡದ ಮೊದಲ ಚಿತ್ರ ಪ್ರತೀಸಲ ರಿಲೀಸ್ ಆದಾಗಲೂ ನೋಡುಗರ ಮನಸಲ್ಲಿ ಅದೇ ಹೊಸ ಚಾಪನ್ನು ಮೂಡಿಸುವ ಈ ಸಿನಿಮಾದಲ್ಲಿ ಅಡಗಿರುವ ಆ ಮಾಯೆಯಾದರು ಏನು ಇವತ್ತಿಗೆ ಈ ಸಿನಿಮಾಕ್ಕೆ ಭರ್ತಿ 25 ವರ್ಷಗಳ ಪ್ರಾಯ ಹಾಗಾಗಿ ಈ ಒಂದು ಸಿನಿಮಾದ ಮೇಕಿಂಗ್ ಹಾಗೂ.

ಇದರ ಬಗೆಗಿನ ಒಂದಷ್ಟು ವಿಶಿಷ್ಟ ಹಾಗೂ ಸ್ವಾರಸ್ಯಕರ ಮಾಹಿತಿಗಳನ್ನು ತಿಳಿದುಕೊಳ್ಳೋಣ ಈ ಸಿನಿಮಾ ಬಗ್ಗೆ ಹೇಳುವ ಮೊದಲು ಇದರ ರಚನೆಗೆ ಮೂಲವಾದ ಇದರ ನಿರ್ದೇಶಕ ಉಪೇಂದ್ರ ಅವರ ಬಗ್ಗೆ ತಿಳಿಯು ವುದು ಅನಿವಾರ್ಯ ನಿಮಗೆಲ್ಲ ತಿಳಿದಿರುವಂತೆ ಈ ಚಿತ್ರದ ನಿರ್ದೇಶಕ ಉಪೇಂದ್ರ ಅವರು ಈ ವ್ಯಕ್ತಿಯನ್ನು ಭಾರತೀಯ ಚಿತ್ರರಂಗದ ಮಾಂತ್ರಿಕ ನಿರ್ದೇಶಕ ಎಂದು ಕೂಡ ಕರೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *