ವ್ಯಾಪಾರ ಹಾಗೂ ತಂದೆಯ ಕಡೆಯಿಂದ ಈ 4 ರಾಶಿಗೆ ಈ ದಿನ ವಿಶೇಷ ಆಸ್ತಿ ಯೋಗ ಹಣದ ಲಾಭ ಸಿಗಲಿದೆ ವಾರಪೂರ್ತಿ ನೆಮ್ಮದಿ ಜಯ ಮಲೆಮಹದೇಶ್ವರನ ಅನುಗ್ರಹ - Karnataka's Best News Portal

ವ್ಯಾಪಾರ ಹಾಗೂ ತಂದೆಯ ಕಡೆಯಿಂದ ಈ 4 ರಾಶಿಗೆ ಈ ದಿನ ವಿಶೇಷ ಆಸ್ತಿ ಯೋಗ ಹಣದ ಲಾಭ ಸಿಗಲಿದೆ ವಾರಪೂರ್ತಿ ನೆಮ್ಮದಿ ಜಯ ಮಲೆಮಹದೇಶ್ವರನ ಅನುಗ್ರಹ

ಮೇಷ ರಾಶಿ :- ಉದ್ಯೋಗಸ್ಥರು ಇಂದು ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು ನಿಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇರಿಸಿಕೊಳ್ಳಿ ನಿಮ್ಮ ಕಚೇರಿಯಲ್ಲಿ ಕೆಲಸದ ಮೇಲೆ ಗಮನ ಹರಿಸಿ ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಉತ್ತಮವಾದ ಅವಕಾಶ ಸಿಗಬಹುದು. ನಿಮ್ಮ ಕೋಪಗೊಳ್ಳುವ ಸ್ವಭಾವದಿಂದ ನಿಮ್ಮ ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 15 ರಿಂದ ಸಂಜೆ 6 ರವರೆಗೆ.

ವೃಷಭ ರಾಶಿ :- ತಂದೆಯ ವ್ಯವಹಾರದಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ನಿಮ್ಮ ತಂದೆಯೊಂದಿಗೆ ಚರ್ಚೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ ಇದರಿಂದ ಒಳ್ಳೆಯದಾಗುತ್ತದೆ ವಿಶೇಷವಾಗಿ ನಿಮ್ಮ ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದರೆ ನೀವು ಯಶಸ್ಸನ್ನು ಪಡೆಯಬಹುದು. ಉದ್ಯೋಗಸ್ಥರು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ಭಾವನಾತ್ಮಕವಾಗಿ ನೀವು ಇಂದು ದುರ್ಬಲಾಗಿರುತ್ತೀರಿ ಸಣ್ಣ ವಿಚಾರಗಳು ನಿಮ್ಮ ಮನಸ್ಸನ್ನು ನೋಯಿಸಬಹುದು ನೀವು ನಿಮ್ಮನ್ನು ದೃಢವಾಗಿರಿಸಿಕೊಳ್ಳಬೇಕು, ಈ ಸಮಯವು ಬಹಳ ಮುಖ್ಯವಾಗಿದೆ ಆದದರಿಂದ ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:45 ರಿಂದ 11 ರವರೆಗೆ.


ಕರ್ಕಾಟಕ ರಾಶಿ :- ಆರ್ಥಿಕವಾಗಿ ನೆಮ್ಮದಿಯ ದಿನವಾಗಲಿದೆ ಇತ್ತೀಚಿಗೆ ಹಣಕಾಸಿನ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ ನೀವು ಇದು ಪರಿಹಾರವನ್ನು ಪಡೆಯಬಹುದು ಉದ್ಯೋಗಸ್ಥರ ವೇತನ ಹೆಚ್ಚಾಗುವ ಪ್ರಬಂಧ ಇದೆ ವ್ಯಾಪಾರಸ್ಥರು ಉತ್ತಮವಾದ ಫಲಿತಾಂಶವನ್ನು ಸಹ ಪಡೆಯಬಹುದು. ನಿಮ್ಮ ವಿರೋಧಿಗಳಿಗೆ ಕಠಿಣಶ್ರಮದ ಸ್ಪರ್ಧೆಯನ್ನು ನೀಡಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ 9 ರವರೆಗೆ.

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ಸಿಂಹ ರಾಶಿ :- ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದಲ್ಲಿ ಅಡಚಣೆ ಇದ್ದರೆ ನಿಮ್ಮ ಸ್ನೇಹಿತರು ಅಥವಾ ಗುರುಗಳಿಂದ ಈ ಸಮಸ್ಯೆ ಬಗೆಹರಿಯುತ್ತದೆ ಇಂದು ಶ್ರದ್ದೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ ಇಂದು ನೌಕರಸ್ಥರಿಗೆ ಶುಭ ದಿನವಾಗಲಿದೆ ನಿಮ್ಮ ಬಾಸ್ ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ. ನೀವು ವ್ಯಾಪಾರವನ್ನು ಮಾಡಲು ಬಯಸಿದರೆ ನಿಮ್ಮ ಯೋಜನೆಯನ್ನು ಮುಂದುವರಿಸಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.

ಕನ್ಯಾ ರಾಶಿ :- ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ನಿಮಗೆ ಎಂದು ಹೆಚ್ಚುವರಿ ಕೆಲಸವನ್ನು ವಹಿಸಬಹುದು ಈ ಸಂದರ್ಭದಲ್ಲಿ ಕೆಲಸದ ಹೊಡೆದ ಒತ್ತಡ ಹೆಚ್ಚಾಗುವುದರಿಂದ ಸಾಕಷ್ಟು ತೊಂದರೆಗೆ ಒಳಗಾಗುತ್ತೀರಿ. ಈ ಸಂದರ್ಭದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ವ್ಯಾಪಾರಸ್ಥರು ತರಾತುರಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲಾಗಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ.


ತುಲಾ ರಾಶಿ :- ಹಣಕಾಸಿನ ದೃಷ್ಟಿಯಿಂದ ಎಂದರೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು ಹಳೆಯ ಸಾಲದಿಂದ ನೀವು ತುಂಬಾ ತಿರುವಾಗಿದ್ದರೆ ಆ ಸಾಲವನ್ನು ಇಂದು ತೆಗೆದು ಹಾಕಬಹುದು. ಮನೆ ವಾತಾವರಣದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12 ರಿಂದ 3.45 ರವರೆಗೆ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ವೃಶ್ಚಿಕ ರಾಶಿ :- ಇಂದು ನಿಮ್ಮ ಅಪೂರ್ಣ ಕೆಲಸವನ್ನು ಹಿಂದೆ ಪೂರ್ಣಗೊಳಿಸಿ ಕೆಲಸವನ್ನು ನಾಳೆಗೆ ಮುಂದೂಡಬೇಡಿ ಇಂದು ವಿಶೇಷವಾದ ದಿನವಲ್ಲ ವೆಚ್ಚಗಳ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ ಇಂದು ಹಣ ನಷ್ಟವಾಗುವ ಸಾಧ್ಯತೆ ಇದೆ. ಇಂದು ಹಣಕಾಸಿನ ಸಂಬಂಧಿಸಿದಂತೆ ಕೆಲವು ನಿರ್ಧಾರಗಳ ಬಾಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:55 ರಿಂದ ಮಧ್ಯಾಹ್ನ 12 ರವರೆಗೆ.

ಧನುಸು ರಾಶಿ :- ಸೋಮಾರಿತನವನ್ನು ತಪ್ಪಿಸಿ ಮನಸನ್ನು ಉತ್ತಮವಾಗಿಟ್ಟುಕೊಳ್ಳಲು ಪ್ರಯತ್ನಿಸಿ ಪ್ರತಿದಿನ ಬೆಳಗ್ಗೆ ದೀರ್ಘ ನದಿಗೆ ಹೋಗುವುದು ಉತ್ತಮ ಇದೆಲ್ಲದೆ ಯೋಗ ಮತ್ತು ಜ್ಞಾನ ಮಾಡಿದರೆ ಆರೋಗ್ಯವು ಸುಧಾರಿಸುತ್ತದೆ. ಹಣದ ಪರಿಸ್ಥಿತಿ ಬಲವಾಗಿರುತ್ತದೆ ಇದು ಉದ್ಯೋಗಸ್ಥರ ಕೆಲಸದಲ್ಲಿ ಕೆಲವು ಅಡತನೆಗಳು ಉಂಟಾಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.


ಮಕರ ರಾಶಿ :- ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಒಳ್ಳೆಯದು ಎಲ್ಲರೊಂದಿಗೆ ನ್ಯಾಯತವಾಗಿರಿ ಮುಖಾಮುಖಿ ಚರ್ಚೆಯಿಂದ ದೂರವಿರಿ ನೀವು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಹೊಂದಿದ್ದರೆ ನಿಮ್ಮ ಸಂಗಾತಿಯ ಸಲಹೆಯನ್ನು ಪಡೆಯಿರಿ.ಮನೆಯ ವೆಚ್ಚಗಳು ಸ್ವಲ್ಪ ಹೆಚ್ಚಾಗಬಹುದು ಹಣದ ಹರಿವು ಇಂದು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 2 ರಿಂದ ಸಂಜೆ 4:30 ವರೆಗೆ.

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

ಕುಂಭ ರಾಶಿ :- ನಿಮ್ಮ ವ್ಯಕ್ತಿತ್ವವನ್ನು ನೀವು ಬದಲಾಯಿಸಿಕೊಳ್ಳಬೇಕು ನಿಮ್ಮ ಮೊಂಡು ತನದ ಸ್ವಭಾವವು ನಿಮಗೆ ಸಮಸ್ಯೆಗಳು ಉಂಟು ಮಾಡಬಹುದು ಮಾತನಾಡಬೇಕಾದರೆ ನೀವು ವಿಶೇಷವಾದ ಕಾಳಜಿಯನ್ನು ವಹಿಸಬೇಕು ಕಚೇರಿಯ ಕೆಲಸದಲ್ಲಿ ಅವಸರವನ್ನು ಮಾಡಬೇಡಿ. ಇಲ್ಲದಿದ್ದರೆ ನಿಮ್ಮ ಕಾರ್ಯಗಳು ಹಾಳಾಗಬಹುದು.ಮನೆಯಲ್ಲಿ ಕೆಲಸದ ಒತ್ತಡವನ್ನು ತರಬೇಡಿ ಅದು ನಿಮಗೆ ಸಮಸ್ಯೆ ಎದುರಾಗಿಸುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ.

ಮೀನಾ ರಾಶಿ :- ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಮೇಲೆ ಹೆಚ್ಚಾಗುತ್ತದೆ ಹಿರಿಯಾ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳಬಹುದು ವ್ಯಾಪಾರಸ್ಥರಿಗೆ ಈ ದಿನ ತುಂಬಾ ಉತ್ತಮವಾದ ದಿನವಾಗಲಿದೆ ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1.30 ರವರೆಗೆ.

[irp]


crossorigin="anonymous">