ಈ ರೀತಿಯಾಗಿ ಕೈಗಳನ್ನು ಎಷ್ಟು ಉಜ್ಜುವಿರೋ ಅಷ್ಟು ಹಣ ಬರುತ್ತೆ..ಇದರ ಬಗ್ಗೆ ಕೆಲವೇ ಜನರಿಗೆ ಮಾತ್ರ ಗೊತ್ತಿದೆ...ಅದೃಷ್ಟ ಬದಲಾಯಿಸುವ ತಂತ್ರ... - Karnataka's Best News Portal

ಕೈಗಳನ್ನು ಈ ರೀತಿ ಎಷ್ಟು ಉಜ್ಜುವಿರೋ ಅಷ್ಟು ಅದೃಷ್ಟ ಬದಲಾಗುತ್ತದೆ, ಚಿನ್ನ ಬೆಳ್ಳಿಯಿಂದ ಪೆಟ್ಟಿಗೆ ತುಂಬುತ್ತದೆ||
ಯಾವಾಗ ಮನುಷ್ಯನ ಜನನ ಆಗುತ್ತದೆಯೋ ಹಾಗೂ ಜನನ ಆದ ನಂತರ ಏನಾಗುತ್ತದೆ ಹಾಗೂ ಅವರಿಗೆ ಒಳ್ಳೆಯ ಫಲಗಳು ಹೆಚ್ಚಾಗುತ್ತದ ಅಥವಾ ಕೆಟ್ಟ ಫಲಗಳು ಹೆಚ್ಚಾಗುತ್ತದ ಹಾಗೂ ಯಾವ ರೀತಿಯಾದ ಸಂಕಷ್ಟಗಳು ಇವರನ್ನು ಆವರಿಸಿಕೊಳ್ಳುತ್ತದೆ ಜೊತೆಗೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು.

ಹೇಗೆ ಆ ಸಮಸ್ಯೆಗಳಿಂದ ಆಚೆ ಬರಬಹುದು ಇಂತಹ ಎಲ್ಲಾ ವಿಚಾರಗಳನ್ನು ಇವರು ತಮ್ಮ ಅಂಗೈನಲ್ಲಿಯೇ ಇಟ್ಟುಕೊಂಡು ಬರುತ್ತಾರೆ ಇನ್ನೊಂದೆಡೆ ಕೆಲವು ಜನರು ಈ ಪ್ರಕಾರದ ತರ್ಕವನ್ನು ಕೊಡುತ್ತಾರೆ ಇಲ್ಲಿ ಯಾರಿಗೆ ಕೈಗಳು ಇರುವುದಿಲ್ಲವೋ ಅವರಿಗೆ ಭವಿಷ್ಯ ಇರುವುದಿಲ್ಲವ ಎಂದು ಎಲ್ಲರೂ ಕೇಳುತ್ತಾರೆ ಹೌದು ಅವರಿಗೂ ಕೂಡ ಭವಿಷ್ಯ ಇರುತ್ತದೆ ಆದರೆ ಅಂಗೈ ನಲ್ಲಿ ಇರುವಂತಹ ರೇಖೆಗಳು.

ಯಾವ ರೀತಿಯಾದಂತಹ ಕಾರ್ಯವನ್ನು ಮಾಡುತ್ತದೆ ಎಂದರೆ ಹೇಗೆ ನೀವು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೀರೋ ಆಗ ನಿಮಗೆ ಗೊತ್ತಾಗುತ್ತದೆ ನಿಮ್ಮ ಮುಖ ಹೇಗೆ ಕಾಣುತ್ತಿದೆ ಮುಖದ ಮೇಲೆ ಏನಾದರೂ ಗುಳ್ಳೆಗಳು ಇದ್ದರೆ ಅವುಗಳನ್ನು ಹೇಗೆ ಗುಣಪಡಿಸಬಹುದು ಎಂದು ನೀವು ಮೊದಲೇ ಆಲೋಚಿಸುತ್ತೀರಾ ಹೀಗೆ ಮನುಷ್ಯನಿಗೆ ಕನ್ನಡಿಯು ಹೇಗೆ ಕಾರ್ಯವನ್ನು ಮಾಡುತ್ತದೆಯೋ ಇದೇ ರೀತಿಯಾಗಿ.

ಅಂಗೈನಲ್ಲಿರುವಂತಹ ರೇಖೆಗಳು ಮನುಷ್ಯನಿಗಾಗಿ ಕಾರ್ಯವನ್ನು ಮಾಡುತ್ತದೆ ಇಲ್ಲಿ ಅಂಗೈನ ಮುಖಾಂತ ರ ಮನುಷ್ಯ ಎಷ್ಟು ಸೌಭಾಗ್ಯವನ್ನು ಹೊಂದಿದ್ದಾನೆ ಎನ್ನುವುದನ್ನು ತಿಳಿಯಬಹುದು ಇಲ್ಲಿ ಅವರ ಜೀವನದಲ್ಲಿ ಇರುವಂತಹ ದುರ್ಭಾಗ್ಯದ ಬಗ್ಗೆಯೂ ಕೂಡ ತಿಳಿದುಕೊಳ್ಳಬಹುದು ಹಾಗೂ ಯಾವ ಬಗೆಯ ಸಂಕಷ್ಟಗಳು ಇವರನ್ನು ಆವರಿಸಿಕೊಳ್ಳುತ್ತದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದು ಇದೇ ಪ್ರಕಾರವಾಗಿ ಯಾವ ರೀತಿಯ ಜನರು ತರ್ಕವನ್ನು ಕೊಡುತ್ತಾರೆ ಎಂದರೆ ಇಲ್ಲಿ ಯಾರಿಗೆ ಕೈಗಳು ಇರುವುದಿಲ್ಲವೋ.

ಅವರಿಗೆ ಭವಿಷ್ಯ ಇಲ್ಲವ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇಲ್ಲಿ ಯಾರು ಕನ್ನಡಿಯನ್ನು ನೋಡುವುದಿ ಲ್ಲವೋ ಅವರಿಗೂ ಸಹ ಮುಖ ಇರುತ್ತದೆ ಆದರೆ ಇಲ್ಲಿ ಅವರ ಮುಖ ಹೇಗೆ ಕಾಣುತ್ತದೆ ಅನ್ನುವುದು ಅವರಿಗೆ ಗೊತ್ತಿರುವುದಿಲ್ಲ ಹಾಗಾಗಿ ಇಲ್ಲಿ ಅದೆಷ್ಟೇ ವಿಷಯಗಳು ಇದ್ದರೂ ಇವುಗಳನ್ನು ನಮ್ಮ ಋಷಿ ಮೂಲಗಳ ಮುಖಾಂತರ ತಿಳಿಸಲಾದ ಅವರ ಮೂಲಕ ತಯಾರಾದಂತಹ ವಿದ್ಯೆಗಳಾಗಿದೆ.

ಇವುಗಳ ಮೂಲಕ ಮನುಷ್ಯನು ತಮ್ಮ ಜೀವನದಲ್ಲಿ ಮುಂದೆ ಬರುವಂತಹ ಸಮಸ್ಯೆಗಳನ್ನು ಮೊದಲೇ ತಿಳಿದುಕೊಳ್ಳಬಹುದು ಹಾಗೂ ಅವುಗಳ ಬಗ್ಗೆ ಹೆಚ್ಚಿನ ಎಚ್ಚರವನ್ನು ವಹಿಸಿ ಮೊದಲೇ ಸರಿಮಾಡಿಕೊಳ್ಳ ಬಹುದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನುಷ್ಯನ ಕೈಯಲ್ಲಿ ಇರುವಂತಹ ರೇಖೆಗಳು ಅವನ ಕರ್ಮದ ಅನುಸಾರವಾಗಿ ಬದಲಾಗುತ್ತಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *