ಮಾನಸಿಕ ಒತ್ತಡ ಬಲಿಷ್ಠ ತಾಕತ್ತು ನರದೌರ್ಬಲ್ಯ ಕರುಳು ಶುದ್ದಿ ಮಲಬದ್ಧತೆ ಸುಸ್ತು ನಿಶ್ಯಕ್ತಿಗೆ ಒಂದೇ ಮನೆಮದ್ದು ಸಾಕು.. - Karnataka's Best News Portal

ನರ ದೌರ್ಬಲ್ಯಕ್ಕೆ ಮನೆ ಮದ್ದು||ಹೆಚ್ಚಿನ ಜನ ನರ ದೌರ್ಬಲ್ಯತೆಯ ಸಮಸ್ಯೆಯನ್ನು ಎದುರಿಸುತ್ತಿದ್ದು ಅವರು ಯಾವುದೇ ಒಂದು ಕೆಲಸ ಕಾರ್ಯವನ್ನು ಕೂಡ ಮಾಡದೇ ಇರುವಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗಾದರೆ ಈ ದಿನ ನರ ದೌರ್ಬಲ್ಯಕ್ಕೆ ಕಾರಣಗಳೇನು ಹಾಗೂ ಆ ಒಂದು ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳುವುದು ಹಾಗೂ ಯಾವ ಯೋಗಾಭ್ಯಾಸವನ್ನು ಮಾಡುವುದರಿಂದ ಯಾವ ಪ್ರಾಣಾಯಾಮವನ್ನು ಮಾಡುವುದರಿಂದ ಯಾವ ಆಹಾರ ಪದ್ಧತಿಯನ್ನು ಅನುಸರಿಸುವು ದರಿಂದ ಅದನ್ನು ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.

ನರಗಳು ರಚನೆಯಾಗುವುದು ನ್ಯೂರನ್ಸ್ ಗಳಿಂದ ಇವುಗಳ ಸಮೂಹವೇ ನರಮಂಡಲ ಹಾಗಾದರೆ ಆ ನರ್ವ್ ಸೆಲ್ ಗಳು ಸಂಪೂರ್ಣವಾಗಿ ಕ್ರಿಯಾಶೀಲವಾ ಗಿರಬೇಕು ಎಂದರೆ ನಮ್ಮ ಶರೀರದಲ್ಲಿ ನರ ವ್ಯವಸ್ಥೆಗೆ ಬೇಕಾಗಿರುವಂತಹ ಪೂರಕ ಶಕ್ತಿಗಳು ಮುಖ್ಯವಾಗಿ ರುತ್ತದೆ ಹಾಗಾಗಿ ನರಗಳಿಗೆ ಬೇಕಾದಂತಹ ಶಕ್ತಿಗಳನ್ನು ಒದಗಿಸುವಂತಹ ಪೋಷಕಾಂಶಗಳು ಸಿಗದೇ ಇದ್ದಂತಹ ಸಂದರ್ಭದಲ್ಲಿ.

ನರ ದೌರ್ಬಲ್ಯತೆಗಳು ಬರುವುದಕ್ಕೆ ಪ್ರಮುಖವಾದ ಕಾರಣವಾಗುತ್ತದೆ ಹಾಗಾದರೆ ನಮ್ಮ ನರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವುದಕ್ಕೆ ಆಗದೇ ಇರುವುದಕ್ಕೆ ಪ್ರಮುಖವಾದ ಕಾರಣ ಏನು ಎಂದರೆ ಮಲಬದ್ಧತೆ ಅಜೀರ್ಣ ನಿದ್ರಾಹೀನತೆ ಮಾನಸಿಕ ಒತ್ತಡ ಹಾಗೂ ಪ್ರಮುಖವಾಗಿ ರಾಸಾಯನಿಕ ವಸ್ತುಗಳ ಸೇವನೆಯಿಂದ ಮತ್ತು ದುಶ್ಚಟಗಳಿಂದ ಅದರಲ್ಲೂ ಮಧ್ಯಪಾನ ಮಾಡುವುದು ಧೂಮಪಾನ ಇವೆಲ್ಲದರ ಪರಿಣಾಮದಿಂದಾಗಿ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಶಕ್ತಿಗಳು ಪೂರೈಕೆಯಾಗುವುದಿಲ್ಲ.

ಇದರ ಜೊತೆಗೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸದಾ ಕಾಲ ಆರೋಗ್ಯವಾಗಿ ಇರಬೇಕು ಎಂದರೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸ ಲೇಬೇಕು ಅದರಲ್ಲೂ ಬಹಳ ಮುಖ್ಯವಾಗಿ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಅದೇನೆಂದರೆ ಯೋಗಭ್ಯಾಸ ಮಾಡುವುದು ಪ್ರಾಣಾಯಾಮ ಮಾಡುವುದು ಹೀಗೆ ಒಳ್ಳೆಯ ನಿಯಮಗಳನ್ನು ಅನುಸರಿಸುವುದರಿಂದ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರುವುದಿಲ್ಲ.

ಬದಲಿಗೆ ನಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುವಂತಹ ನಿಯಮಗಳನ್ನು ಅನುಸರಿಸುವುದ ರಿಂದ ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಿರುತ್ತದೆ ಹಾಗಾದರೆ ನರ ದೌರ್ಬಲ್ಯತೆ ಯನ್ನು ಹೇಗೆ ಸರಿಪಡಿಸಿಕೊಳ್ಳುವುದು ಹಾಗೂ ಯಾವ ರೀತಿಯ ಮನೆಮದ್ದನ್ನು ಉಪಯೋಗಿಸಬಹುದು ಎಂಬ ಮಾಹಿತಿಯನ್ನು ನೋಡುವುದಾದರೆ ಹೆಚ್ಚು ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು ಜೊತೆಗೆ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದಲೂ ಕೂಡ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅದರಲ್ಲೂ ಬಹಳ ಮುಖ್ಯವಾಗಿ ಬೆಳಗ್ಗಿನ ಸಮಯ ಎದ್ದ ತಕ್ಷಣ ಸೂರ್ಯ ನಮಸ್ಕಾರ ನಾಡಿ ಶುದ್ದಿ ಪ್ರಾಣಾಯಾಮವನ್ನು ಮಾಡುವುದು ಉಚ್ಚಾಯಿ ಪ್ರಾಣಾಯಾಮ ಹೀಗೆ ಕೆಲವೊಂದಷ್ಟು ಪ್ರಾಣಾಯಾ ಮಗಳನ್ನು ಯೋಗಭ್ಯಾಸವನ್ನು ಮಾಡುವುದರಿಂದ ನರದ ಸಮಸ್ಯೆ ಬಾರದಂತೆ ಹಾಗೂ ಸಮಸ್ಯೆಯನ್ನು ಕಡಿಮೆ ಮಾಡುವುದರಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *