ಹುಟ್ಟಿದಾಗಿನಿಂದಲು ಕಪ್ಪಾಗಿದ್ರು ಡೊಂಟ್ ವರಿ ನೈಜಿರಿಯನ್ಸ್ ಬೆಳ್ಳಗಾಗಿರೋ ಸೂಪರ್ ಸೀಕ್ರೆಟ್ ಇದು ತಪ್ಪದೇ ನೋಡಿ

ಹುಟ್ಟಿದಾಗಿನಿಂದಲೂ ಕಪ್ಪಾಗಿದ್ರು ಡೋಂಟ್ ವರಿ! ನೈಜೀರಿಯನ್ಸ್ ಬೆಳ್ಳಗಾಗಿರೋ ಸೀಕ್ರೆಟ್!!ಕೆಲವೊಬ್ಬರು ತಾವು ಹುಟ್ಟಿದಾಗಿನಿಂದಲೂ ಕೂಡ ಕಪ್ಪಾಗಿಯೇ ಇರುತ್ತಾರೆ ಆದರೆ ಅಂಥವರು ಯಾವುದೇ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿದರೂ ಕೂಡ ಬೆಳ್ಳಗಾಗುವುದಿಲ್ಲ ಎಂದುಕೊಂಡಿರುತ್ತಾರೆ ಆದರೆ ಯಾವುದೇ ಒಬ್ಬ ವ್ಯಕ್ತಿಯೇ ಆಗಿರಲಿ ಅವನು ತನ್ನ ನೈಜ ಸೌಂದರ್ಯದ ಬಗ್ಗೆ ಒಲವು ಇಟ್ಟುಕೊಂಡಿರ ಬೇಕು ಅಂದರೆ ನಾನು ಕಪ್ಪಾಗಿದ್ದೇನೆ ನನ್ನನ್ನು ಯಾರು ಇಷ್ಟಪಡುವುದಿಲ್ಲ ನಾನು ಚೆನ್ನಾಗಿ ಕಾಣಿಸುವುದಿಲ್ಲ ಎಂದುಕೊಳ್ಳುವುದು ತಪ್ಪು.

WhatsApp Group Join Now
Telegram Group Join Now

ಬದಲಿಗೆ ನಿಮ್ಮ ಸೌಂದರ್ಯವನ್ನು ನೀವೇ ಇಷ್ಟಪಟ್ಟರೆ ನಿಮಗೆ ಯಾರು ಏನೇ ಅಂದರೂ ಕೂಡ ನೋವಾಗು ವುದಿಲ್ಲ ಬದಲಿಗೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ನೀವು ಸ್ವಲ್ಪ ಮಟ್ಟಿಗಾದರೂ ಬೆಳ್ಳಗಾಗಬಹುದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ವಿಷಯದ ಬಗ್ಗೆ ಪ್ರತಿಯೊಬ್ಬ ರ ಕೂಲಂಕುಶವಾಗಿ ತಿಳಿದುಕೊಂಡು ಹಲವಾರು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ತಮ್ಮ ಮುಖವನ್ನು ಬೆಳ್ಳಗಾಗಿಸಿಕೊಳ್ಳುತ್ತಾರೆ.

ಆದ್ದರಿಂದ ನೀವು ಯಾವುದೇ ರೀತಿಯಾದಂತಹ ಹೊರಗಡೆ ಸಿಗುವಂತ ಪದಾರ್ಥಗಳನ್ನು ಉಪಯೋಗಿ ಸುವುದರ ಬದಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ಹೇಗೆ ನಿಮ್ಮ ತ್ವಚೆಯನ್ನು ಚೆನ್ನಾಗಿಟ್ಟು ಕೊಳ್ಳಬಹುದು ಹಾಗೂ ನಿಮ್ಮ ತ್ವಚೆಗೆ ಯಾವುದೇ ರೀತಿಯಾದಂತಹ ತೊಂದರೆಯಾಗದಂತೆ ನೋಡಿ ಕೊಳ್ಳಬಹುದಾಗಿದೆ ಹಾಗಾದರೆ ಆ ಒಂದು ವಿಧಾನ ವನ್ನು ಅನುಸರಿಸಲು ಯಾವುದೆಲ್ಲ ಪದಾರ್ಥಗಳು ಬೇಕು ಹಾಗು ಅದನ್ನ ಹೇಗೆ ಉಪಯೋಗಿಸಬಹುದು ಎಂಬಂತಹ ಮಾಹಿತಿಯನ್ನು.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಈ ಕೆಳಗೆ ತಿಳಿಯುತ್ತಾ ಹೋಗೋಣ ಮೊದಲನೆಯ ದಾಗಿ ಬೇಕಾಗುವಂತಹ ಪದಾರ್ಥ ಅದರಲ್ಲೂ ನಿಮಗೆ ಸುಲಭವಾಗಿ ಕಡಿಮೆ ದರದಲ್ಲಿ ಸಿಗುವಂತಹ ಪದಾರ್ಥ ಮುಲ್ತಾನಿ ಮಿಟ್ಟಿ ಹೌದು ಇದು ನಿಮಗೆ ಸುಲಭವಾಗಿ ಸಿಗುವಂತಹ ಪದಾರ್ಥವಾಗಿದ್ದು ಇದನ್ನು ಎರಡು ಚಮಚ ಮತ್ತು ಕಡಲೆ ಹಿಟ್ಟು ಎರಡು ಚಮಚ ಜೊತೆಗೆ ಹಾಗೂ ಎರಡು ಚಮಚ ಯೋಗರ್ಟ್ ಇವೆಲ್ಲವೂ ಕೂಡ ನಮ್ಮ ಮುಖವನ್ನು ಬ್ಲೀಚ್ಚ್ ಮಾಡುವುದಕ್ಕೆ ಸಹಾಯಮಾಡುತ್ತದೆ.

ನಂತರ ಈ ಮಿಶ್ರಣಕ್ಕೆ ಎರಡು ಚಮಚ ಟೊಮೆಟೊ ಹಣ್ಣಿನ ಜ್ಯೂಸ್ ಇಷ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಈ ಒಂದು ಮಿಶ್ರಣವನ್ನು ನಿಮ್ಮ ಮನೆಯಲ್ಲಿ ಫ್ರೆಂಡ್ಜ್ ಇದ್ದರೆ ಅದರಲ್ಲಿ ಅರ್ಧಗಂಟೆ ಇಟ್ಟು ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದರ ಮುಖಾಂತರ ಪ್ರತಿನಿತ್ಯ ಇದನ್ನು ಉಪಯೋಗಿಸುತ್ತಾ ಬಂದರೆ.

ನಿಮ್ಮ ಕಪ್ಪಾಗಿರುವ ಮುಖ ಬೆಳ್ಳಗಾಗಲು ಶುರುವಾಗು ತ್ತದೆ ಜೊತೆಗೆ ಇದರಲ್ಲಿ ಸೇರಿಸಿರುವಂತಹ ಯಾವುದೇ ಪದಾರ್ಥಗಳು ನಮ್ಮ ಮುಖಕ್ಕೆ ಯಾವುದೇ ರೀತಿಯಾದಂತಹ ಹಾನಿಯನ್ನು ಮಾಡುವುದಿಲ್ಲ ಆದ್ದರಿಂದ ಇದನ್ನು ಸುಲಭವಾಗಿ ಯಾವುದೇ ಭಯ ಇಲ್ಲದೆ ಪ್ರತಿಯೊಬ್ಬರೂ ಕೂಡ ಉಪಯೋಗಿಸಬಹು ದಾಗಿದೆ ಚಿಕ್ಕ ಮಕ್ಕಳು ಕೂಡ ಇದನ್ನು ಉಪಯೋಗಿಸ ಬಹುದಾಗಿದ್ದು ಎಲ್ಲರಿಗೂ ಒಳ್ಳೆಯ ಫಲಿತಾಂಶವನ್ನು ಇದು ಕೊಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">