ಇಂತಹ ವ್ಯಕ್ತಿಯೊಂದಿಗಿನ ಪ್ರೀತಿ ಪ್ರತಿದಿನ ನರಳುವಂತೆ ಮಾಡುತ್ತದೆ.ಜೀವನದ ಕಟು ಸತ್ಯ ನೋಡಿ - Karnataka's Best News Portal

ಭಾವನೆ ಉಲ್ಲೇಖಗಳು||ನಿಮಗೆ ಏನು ಬೇಕೋ ಅದಕ್ಕೆ ಹೊರಾಡಲು ಕಲಿಯಿರಿ ಏಕೆಂದರೆ ಶಾಂತವಾಗಿ ಮತ್ತು ಮೌನವಾಗಿರುವವರನ್ನು ಯಾರು ಕೇಳುವುದಿಲ್ಲ ನಮ್ಮೊಳಗೆ ಅನೇಕ ನ್ಯೂನತೆಗಳು ಇವೆ ಏಕೆಂದರೆ ಏನನ್ನು ಯೋಚಿಸದೆ ಎಲ್ಲರನ್ನೂ ನಂಬಿ ಬಿಡುತ್ತೇವೆ ಕೆಲವೊಮ್ಮೆ ಪ್ರೀತಿ ವಿಷಕ್ಕಿಂತ ಅಪಾಯಕಾರಿ ಯಾರು ಇದರ ಆಳಕ್ಕೆ ಇಳಿದು ನೋಡಿರುತ್ತಾರೋ ಅವರು ನೋವಿನಿಂದ ನರಳಿ ಬದುಕಿರುತ್ತಾರೆ ನಿಮ್ಮನ್ನು ಪ್ರೀತಿಸುವವರು ನಿಮಗೆ.

ಸಮಯ ನೀಡುವುದನ್ನು ನಿಲ್ಲಿಸಿದಾಗ ಅರ್ಥಮಾಡಿ ಕೊಳ್ಳಿ ಅವರು ಇನ್ನು ಮುಂದೆ ನಿಮ್ಮವರಾಗಿ ಉಳಿದಿಲ್ಲ ಎಂದು ನಾವು ಇತರರನ್ನು ನಗಿಸಲು ನಗುತ್ತೇವೆ ಆದರೆ ನಮ್ಮ ಹೃದಯದಲ್ಲಿ ಗಾಯವು ಎಷ್ಟಿದೆ ಎಂದರೆ ಅಳಲು ಸಾಧ್ಯವಾಗುವುದಿಲ್ಲ ನಮ್ಮ ಜೀವನದಲ್ಲಿ ಬಹಳಷ್ಟು ಜನರಿದ್ದರು ಅವಶ್ಯಕತೆ ಮುಗಿಯುತ್ತಾ ಹೋಯಿತು ಜನರು ಬಿಟ್ಟು ಹೋದರು ಮತ್ತೆ ಬರುತ್ತದೆ ಸಂತೋಷ ನಮ್ಮ ಜೀವನದಲ್ಲಿ ಆದರೆ ಈಗ ದುಃಖದ ಶಬ್ದವಿದೆ.

ತಾಳ್ಮೆಯಿಂದ ಇರಿ ಇದು ಕಾಯುವ ಸಮಯ ದೊಡ್ಡ ದೊಡ್ಡ ವಿಷಯಗಳು ದೊಡ್ಡ ದೊಡ್ಡ ಗಾಯಗಳನ್ನೇ ಉಂಟುಮಾಡುತ್ತದೆ ಎನ್ನುವುದು ಅನಿವಾರ್ಯವಲ್ಲ ಕೆಲವೊಮ್ಮೆ ಸಣ್ಣ ಸಣ್ಣ ಮಾತುಗಳು ಆಳವಾದ ಗಾಯಗಳನ್ನು ಮಾಡಿಬಿಡುತ್ತವೆ ನೀವು ಇದ್ದರೂ ಇಲ್ಲದೆ ಹೋದರು ಅವರಿಗೆ ಏನು ವ್ಯತ್ಯಾಸವನ್ನೇ ಮಾಡದೆ ಇರುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳುವುದು ಪ್ರತಿದಿನ ನೀವು ಹಿಂಸೆ ಪಡುವ ಮತ್ತು ಯಾತನಾಮಯ ಜೀವನ ನಡೆಸುವಂತೆ ಮಾಡುತ್ತದೆ.

ಯಾರಿಗಾಗಿ ನಾವು ಎಲ್ಲಾ ಮಿತಿಗಳನ್ನು ಮುರಿಯುತ್ತೇವೆಯೋ ಹಾಗಾಗಿ ಅಂತಹ ಜನ ನಾವು ಮಿತಿಯಲ್ಲಿ ಹೇಗೆ ಬದುಕಬೇಕೆಂದು ನಮಗೆ ಕಲಿಸುತ್ತಾರೆ ನೀವು ಯಾರನ್ನಾದರೂ ಪ್ರೀತಿಸಿದರೆ ಏನನ್ನು ನಿರೀಕ್ಷಿಸಬೇಡಿ ನೋವು ಬರುವುದು ಪ್ರೀತಿಯಿಂದ ಅಲ್ಲ ಬದಲಾಗಿ ನಿರೀಕ್ಷೆಯಿಂದ ನೋವು ಬರುತ್ತದೆ ಇಲ್ಲಿ ಜೀವನದ ಮೇಲೆ ನಂಬಿಕೆಯೇ ಇಲ್ಲ ನೀವು ಜನರ ಮೇಲೆ ನಂಬಿಕೆ ಇಟ್ಟು ಕುಳಿತಿದ್ದೀರಿ.

ಯಾರಿಗೆ ನೀವು ಜೊತೆಯಲ್ಲಿದ್ದರೂ ಕೂಡ ಬೇರೊಬ್ಬರ ಅಗತ್ಯವಿರುತ್ತದೆಯೋ ಆ ವ್ಯಕ್ತಿಯಿಂದ ಆದಷ್ಟು ದೂರವಿರಿ ನಮ್ಮನ್ನು ಅಳುವಂತೆ ಮಾಡುವ ಸಂಬಂಧಕ್ಕಿಂತ ಆಳವಾದ ಸಂಬಂಧ ಇನ್ನೊಂದಿಲ್ಲ ಯಾರಾದರು ನಿಮ್ಮಿಂದ ಎರಡು ಹೆಜ್ಜೆ ಹಿಂದೆ ಇಟ್ಟಾಗ ಅವರು ತಮ್ಮ ಜೀವನದುದ್ದಕ್ಕೂ ಸಂತೋಷವಾಗಿರಲಿ ಎಂದು ಪ್ರಾರ್ಥಿಸುವ ಮೂಲಕ ನಾಲ್ಕು ಹೆಜ್ಜೆ ಹಿಂದಕ್ಕೆ ಇಡುವುದು ತ್ಯಾಗ ನಮ್ಮವರೇ ನಮ್ಮನ್ನು ಸಂತೋಷವಾಗಿರುವುದನ್ನು ನೋಡಲು ಇಷ್ಟಪಡದೇ ಇದ್ದಾಗ.

ಬೇರೆ ಜನರನ್ನು ಯಾಕೆ ದೂರಬೇಕು ನಾವು ಅಳುವಾಗ ನಮ್ಮನ್ನು ಬಿಟ್ಟುಬಿಡುವ ಸಂಬಂಧಕ್ಕಿಂತ ದುರ್ಬಲವಾದ ಸಂಬಂಧ ಇನ್ನೊಂದಿಲ್ಲ ನಾವು ಆಗಾಗ ನೋಡಿದ್ದೇವೆ ಜನರು ಒಳ್ಳೆಯ ವ್ಯಕ್ತಿಯನ್ನು ಮೂರ್ಖ ಎಂದು ಪರಿಗಣಿಸಿ ಬಿಡುತ್ತಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮ್ಮ ಯಶಸ್ಸಿನತ್ತ ಗಮನವನ್ನು ಹರಿಸಿದರೆ ಇದ್ಯಾವುದೂ ಕೂಡ ಮನಸ್ಸಿಗೆ ಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *