ಕಠಿಣ ಕಷ್ಟಗಳಿಂದ ಮುಕ್ತಿ ಸಿಗಲಿದೆ ಈ 3 ರಾಶಿಗೆ ಉದ್ಯೋಗದಿಂದ ದೊಡ್ಡ ಸಾಧನೆ ಹಾಗೂ ಧನಲಾಭ ಹೊಂದಲಿದ್ದೀರಿ ಶಿರಡಿ ಸಾಯಿಬಾಬಾರ ಅನುಗ್ರಹದಿಂದ ಗುರುವಾರದ ಶುಭಫಲ ನೋಡಿ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ಉದ್ಯೋಗದಲ್ಲಿ ಸಿಗುವಂತಹ ಅವಕಾಶದಲ್ಲಿ ಸಂಪೂರ್ಣ ಲಾಭವನ್ನು ಪಡೆಯಲು ಪ್ರಯತ್ನಿಸಿ ಇದರಿಂದ ನಿಮ್ಮ ಆದಾಯವು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಇಂದು ದೊಡ್ಡ ವೇಷಗಳು ಕೂಡ ಬರಬಹುದು. ಕುಟುಂಬ ಜೀವನದಲ್ಲಿ ಅಪಶತ್ರು ಇರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಷಭ ರಾಶಿ :- ಇಂದು ನಿಮಗೆ ಕಷ್ಟಕರ ದಿನವಾಗಿರುತ್ತದೆ ನಿಮ್ಮ ದಿನನಿತ್ಯ ಯೋಜನೆಗಳಲ್ಲಿ ಅಡ್ಡಿಯಾಗಬಹುದು ನಿಮ್ಮ ಸ್ವಭಾವದಲ್ಲಿ ಹೆಚ್ಚು ಕೋಪ ಇರುತ್ತದೆ ನಿಮ್ಮ ಪೋಷಕರ ಆರೋಗ್ಯನಿಮ್ಮ ಪೋಷಕರ ಆರೋಗ್ಯ ಕೂಡ ಕ್ಷೀಣಿಸಬಹುದು. ಈ ಸಮಯದಲ್ಲಿ ಅವರ ಬಗ್ಗೆ ಕಾಳಜಿಯನ್ನು ವಹಿಸಬೇಕು. ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ಆ ತರದ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4:30 ರಿಂದ ರಾತ್ರಿ 7.30 ರವರೆಗೆ.

ಮಿಥುನ ರಾಶಿ :- ಇಂದಿನ ನಿಮ್ಮ ಯಾವುದೇ ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ ಇದು ಮಾನಸಿಕವಾಗಿ ನೀವು ತುಂಬಾ ಮನಶಾಲಿಯಾಗಿರುತ್ತೀರಿ ಕೆಲವು ಸಮಯದಲ್ಲಿ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದು. ಹಣಕಾಸಿನ ಬಗ್ಗೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7vರಿಂದ ಮಧ್ಯಾಹ್ನ 1:30ರ ವರೆಗೆ.


ಕರ್ಕಾಟಕ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯಮಗಳಿಗೆ ಇಂದು ಬಹಳ ಶುಭ ದಿನವಾಗಲಿದೆ ಗ್ರಹಗಳ ಚಲನೆ ನಿಮ್ಮ ಪ್ರಗತಿಯನ್ನು ಸೂಚಿಸುತ್ತದೆ ವ್ಯಾಪಾರಸ್ಥರು ಸರಕುಗಳನ್ನು ಡಂಪ್ ಮಾಡುವುದನ್ನು ಸೂಚಿಸಲಾಗಿದೆ. ತೆಗೆದುಕೊಳ್ಳಬೇಡಿ ತೆಗೆದುಕೊಂಡು ಎದುರಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5:00 ರಿಂದ ರಾತ್ರಿ 8:30ರವರೆಗೆ.

ಸಿಂಹ ರಾಶಿ :- ಅನಗತ್ಯ ವಿಚಾರದ ಬಗ್ಗೆ ಆಲೋಚನೆ ಮಾಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಹಾಗೂ ಇಂದು ನೀವು ಬುದ್ಧಿವಂತಿ ಕೇಂದ್ರ ಇರಬೇಕಾಗುತ್ತದೆ ಅನಗತ್ಯ ಚಿಂತನೆಯಿಂದ ಆದಷ್ಟು ದೂರವಿರಿ. ನಿಮ್ಮ ಪ್ರಮುಖ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ.

ಕನ್ಯಾ ರಾಶಿ :- ಕಚೇರಿಯಲಿ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಿ ಯಾವುದೇ ಕೆಲಸವನ್ನು ಮುಂದೂಡಬೇಡಿ ವ್ಯಾಪಾರ ಉತ್ತಮವಾದ ಲಾಭವನ್ನು ಗಳಿಸಬಹುದು ಆರ್ಥಿಕ ರಂಗದಲ್ಲಿ ಅಷ್ಟೇನೂ ಉತ್ತಮವಾದ ದಿನವಲ್ಲ. ವೆಚ್ಚಗಳು ಹೆಚ್ಚಾಗುವುದೊಂದಿಗೇ ಹಠಾತ್ ನಾಷ್ಟವಾಗುವ ಸಾಧ್ಯತೆಯೂ ಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ.

ತುಲಾ ರಾಶಿ :- ವ್ಯಾಪಾರಸ್ಥರಿಗೆ ಮತ್ತು ದೊಡ್ಡ ಉದ್ಯಮಿಗಳಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ ಈ ಪ್ರಯಾಣವು ವ್ಯವಹಾರಕ್ಕೆ ತುಂಬಾ ಉಪಯೋಗಕರವಾಗಿರುತ್ತದೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಚೆನ್ನಾಗಿ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಯನ್ನು ಕೂಡ ಕೇಳಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 1 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ವೃಶ್ಚಿಕ ರಾಶಿ :- ನಿರುದ್ಯೋಗಿಗಳಿಗೆ ಇಂದು ಉತ್ತಮವಾದ ದಿನವಾಗಲಿದೆ ಸಾಕಷ್ಟು ಕಠಿಣ ಹೋರಾಟದ ನಂತರ ನಿಮಗೆ ಉದ್ಯೋಗ ಸಿಗುವ ಅವಕಾಶವಿದೆ ಆರ್ಥಿಕ ರಂಗದಲ್ಲಿ ಮಿಶ್ರ ಫಲಿತಾಂಶ ದಿನವಾಗಿರುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಸಾಕಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಇದ್ದಕ್ಕಿದ್ದಂತೆ ವಿವಾದ ಉಂಟಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 9:30ವರೆಗೆ.

ಧನಸು ರಾಶಿ :- ಸಣ್ಣ ಉದ್ಯಮಿಗಳು ಇಂದು ಉತ್ತಮವಾದ ಲಾಭವನ್ನು ಗಳಿಸಬಹುದು ಹಣಕಾಸಿನ ಸಮಸ್ಯೆಯೂ ಕೂಡ ಬಗೆಹರಿಯುತ್ತದೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜನರ ಮೇಲಧಿಕಾರಿಯಿಂದ ಸನ್ಮಾನ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಕಚೇರಿಯಲ್ಲಿ ಕೆಲಸವು ಸಂಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಮಕರ ರಾಶಿ :- ಕುಟುಂಬದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರುತ್ತದೆ ನೀವು ಕುಟುಂಬದಿಂದ ಉತ್ತಮವಾದ ಸುದ್ದಿಯನ್ನು ಕೇಳಬಹುದು ಮನೆಯ ವಾತಾವರಣ ಸಾಕಷ್ಟು ಉತ್ತಮವಾಗಿ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ ಹೆತ್ತವರೊಂದಿಗೆ ಅದ್ಭುತವಾದ ಸಮಯವನ್ನು ಕೂಡ ಕಳೆಯುತ್ತೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಕುಂಭ ರಾಶಿ :- ನೀವೇನಾದರೂ ಉದ್ಯಮಿಗಳಾಗಿದ್ದರೆ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಒಂದು ವ್ಯವಹಾರದ ಪ್ರಸ್ತಾಪವಿದ್ದರೆ ಆತರದಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಹಣಕಾಸಿನ ವಿಚಾರದಲ್ಲಿ ಇಂದು ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕಾಗುತ್ತದೆ. ಇಂದು ಉದ್ಯೋಗಸ್ಥರಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 1 ರವರೆಗೆ.

ಮೀನಾ ರಾಶಿ :- ಇಂದು ಕೆಲಸದಲ್ಲಿ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ ನಿರುದ್ಯೋಗಿಗಳು ಇಂದು ಉತ್ತಮವಾದ ಉದ್ಯೋಗವನ್ನು ಪಡೆಯಬಹುದು ನೀವು ಉದ್ಯೋಗ ಮಾಡುತ್ತಿದ್ದರೆ ಕಾರ್ಯಕ್ರಮತೆಯಿಂದ ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಈ ದಿನ ವ್ಯಾಪಾರಿಗಳಿಗೆ ಪ್ರಯೋಜನಕಾರಿ ದಿನವಾಗಲಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ.

Leave a Reply

Your email address will not be published. Required fields are marked *