ನಿಮ್ಮ ಧನ ರೇಖೆಯ ಬಗ್ಗೆ ನೋಡಿ ಈ ರೇಖೆಗಳು ನಿಮ್ಮಲ್ಲಿ ಇದ್ದರೆ ರಾಜಯೋಗ ಕೋಟ್ಯಾಧಿಪತಿ ಆಗುವಿರಿ... - Karnataka's Best News Portal

ನಿಮ್ಮ ಧನ ರೇಖೆಯ ಬಗ್ಗೆ ತಿಳಿಯಿರಿ||ನಮ್ಮ ಅಂಗೈನಲ್ಲಿರುವಂತಹ ರೇಖೆಗಳು ನಮ್ಮ ಜೀವನವನ್ನೇ ಬದಲಾಯಿಸುವಂತಹ ಶಕ್ತಿಯನ್ನು ಹೊಂದಿದ್ದು ಪ್ರತಿಯೊಬ್ಬರ ಕೈಯಲ್ಲಿ ಇರುವಂತಹ ರೇಖೆಗಳು ಕೂಡ ಒಂದೊಂದು ರೀತಿಯಲ್ಲಿ ಇರುತ್ತದೆ ಅದರಂತೆ ಅವರ ಜೀವನದಲ್ಲಿ ಕೆಲವೊಂದು ಚಮತ್ಕಾರಿ ವಿಷಯಗಳು ಸಂಭವಿಸಿದೆ ಕೆಲವೊಂದಷ್ಟು ಜನರಿಗೆ ಅವರ ಕೈ ರೇಖೆಯ ಅನುಸಾರವಾಗಿ ಕೆಲವೊಂದಷ್ಟು ತೊಂದರೆಗಳು ನಷ್ಟಗಳು ಕೂಡ ಅನುಭವಿಸುತ್ತಿರುತ್ತಾರೆ.

ಆದ್ದರಿಂದಲೇ ಕೆಲವೊಬ್ಬರು ಇದಕ್ಕೆ ಒಂದು ಮಾತನ್ನು ಹೇಳುತ್ತಾರೆ ಎಲ್ಲೋ ನಿನ್ನ ಕೈ ರೇಖೆ ಚೆನ್ನಾಗಿಲ್ಲ ಎಂದು ಹೇಳುವಂತಹ ಮಾತನ್ನು ನೀವು ಕೇಳಿರುತ್ತೀರಾ ಹೌದು ಕೈಯಲ್ಲಿ ಇರುವಂತಹ ರೇಖೆಗಳನ್ನು ಒಂದೊಂದು ಗ್ರಹವು ಆಳುತ್ತಿದ್ದು ಆ ಗ್ರಹಗಳ ಅನುಸಾರವಾಗಿ ನಾವು ಯಾವುದೇ ರೀತಿಯಾದಂತಹ ಶುಭಫಲಗಳನ್ನು ಮತ್ತು ಅಶುಭ ಫಲಗಳನ್ನು ಅನುಭವಿಸುತ್ತೇವೆ ಎಂದೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ.

ಆದ್ದರಿಂದಲೇ ನೀವು ಎಲ್ಲಾದರೂ ಜ್ಯೋತಿಷ್ಯವನ್ನು ಕೇಳಲು ಹೋದರೆ ಎಲ್ಲರೂ ಕೂಡ ಮೊದಲು ನಿಮ್ಮ ಅಂಗೈಯಲ್ಲಿ ಇರುವಂತಹ ರೇಖೆಯನ್ನು ಗಮನಿಸಿ ನಮ್ಮ ಅದೃಷ್ಟವನ್ನು ಅಂದರೆ ನಮ್ಮ ಭವಿಷ್ಯವನ್ನು ಹೇಳುತ್ತಾರೆ ಅದರಂತೆ ಕೆಲವೊಮ್ಮೆ ಅದಕ್ಕೆ ಅನುಗುಣ ವಾಗಿ ಸರಿಪಡಿಸಿಕೊಳ್ಳುವಂತಹ ಮಾರ್ಗವನ್ನು ಸೂಚಿಸುತ್ತಾರೆ ಹಾಗಾದರೆ ಈ ದಿನ ನಮ್ಮ ಅಂಗೈ ಯಲ್ಲಿ ಇರುವಂತಹ ರೇಖೆಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಪ್ರತಿಯೊಬ್ಬರ ಅಂಗೈಯಲ್ಲಿ ಲಕ್ಷ್ಮಿ ಸರಸ್ವತಿ ದುರ್ಗೆ ಮೂರು ಜನರು ಕೂಡ ಇರುತ್ತಾರೆ.

ಹಾಗಾದರೆ ನಮ್ಮ ಅಂಗೈ ನಲ್ಲಿ ಇರುವಂತಹ ಜೀವ ರೇಖೆ ಯಾವುದು ಅದು ಎಲ್ಲಿ ಇರುತ್ತದೆ ಎಂದರೆ ನಮ್ಮ ಹೆಬ್ಬೆರಳಿನ ಮತ್ತು ತೋರು ಬೆರಳಿನ ಮಧ್ಯೆ ಬರುವಂತ ಮೊದಲ ರೇಖೆಯೇ ಜೀವ ರೇಖೆ ಅದಕ್ಕೆ ಸೇರಿದಂತೆ ಇರುವ ರೇಖೆ ಬುದ್ಧಿ ರೇಖೆ ಮತ್ತು ಅದರ ಪಕ್ಕದಲ್ಲಿ ಕಿರುಬೆರಳಿನಿಂದ ಪ್ರಾರಂಭವಾಗಿ ತೋರು ಬೆರಳಿನ ತನಕ ಇರುವಂತಹ ರೇಖೆಯೇ ಹೃದಯ ರೇಖೆ.

ನಂತರ ನಿಮ್ಮ ಹಸ್ತದ ಮಧ್ಯ ಭಾಗ ಅಂದರೆ ಮಣಿಕಟ್ಟಿ ನಿಂದ ನಿಮ್ಮ ಬೆರಳಿನ ಮಧ್ಯ ಬೆರಳಿನವರೆಗೆ ಒಂದು ರೇಖೆ ಇರುತ್ತದೆ ಅದನ್ನೇ ನಾವು ಧನ ರೇಖೆ ಎಂದು ಕರೆಯುತ್ತೇವೆ ಅದರಲ್ಲೂ ಮಣಿಕಟ್ಟಿನಿಂದ ಪ್ರಾರಂಭ ವಾಗಿ ಮಧ್ಯದ ಬೆರಳಿನವರೆಗೆ ಇದ್ದರೆ ಅಂಥವರಿಗೆ ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆ ಬರುವುದಿಲ್ಲ ಅವರ.

ಜೀವನ ಸುಖಮಯವಾಗಿರುತ್ತದೆ ಅವರಿಗೆ ಜೀವನ ದಲ್ಲಿ ಯಾವುದೇ ರೀತಿಯ ಕಷ್ಟ ಬರುವುದಿಲ್ಲ ಎಂದೇ ಈ ಹಸ್ತ ರೇಖೆ ತಿಳಿಸುತ್ತದೆ ಈ ರೇಖೆಯನ್ನು ಅದೃಷ್ಟ ರೇಖೆ ಅಥವಾ ಧನ ರೇಖೆ ಮತ್ತು ಶನಿ ರೇಖೆ ಎಂದು ಕೂಡ ಕರೆಯುತ್ತೇವೆ ಇದರ ಅನುಸಾರವಾಗಿ ಪ್ರತಿ ಯೊಬ್ಬರ ಜೀವನವು ನಿರ್ಧಾರವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *