2023 ಹೊಸ ವರ್ಷ ಹೇಗಿರಲಿದೆ ಗೊತ್ತಾ ? ಯಾವ ರಾಶಿಗೆ ಸಿಹಿ ಯಾವ ರಾಶಿಗೆ ಕಹಿ.. - Karnataka's Best News Portal

2023 ನೂತನ ಹೊಸ ವರ್ಷ ಹೇಗಿರಲಿದೆ ಗೊತ್ತಾ?
2022ರ ವರ್ಷಕ್ಕಿಂತ 2023ರ ವರ್ಷವೂ ಉತ್ತಮವಾಗಿರುತ್ತದೆ. 2023 ಎನ್ನುವುದು ಕೇತು ಸಂಖೆಯಾಗಿದ್ದು ಕೇತು ಪ್ರಭಾವವನ್ನು ಹೆಚ್ಚು ಹೊಂದಿರುತ್ತದೆ. ಜೊತೆಗೆ ಇದು ಸ್ಪರಿಚುವಲ್ ಪವರ್ ಅನ್ನು ಸಹ ಹೊಂದಿರುವ ವರ್ಷವಾಗಿದೆ. ಯಾತ್ರಾ ಸ್ಥಳಗಳಿಗೆ ಜನ ಹೆಚ್ಚು ಬೇಟಿ ಕೊಡುತ್ತಾರೆ. ಹವಮಾನವೂ ಕೂಡ ಹಿಂದಿನ ವರ್ಷದಂತೆ ವರ್ಷಪೂರ್ತಿ ಬೇಸಿಗೆ ಮಳೆ ಚಳಿಗಾಲದ ಮಿಶ್ರಿತವಾಗಿರುತ್ತದೆ. ಜೊತೆಗೆ ಆರ್ಥಿಕವಾಗಿ ಬಹಳ ಹಿಂಜರಿತವನ್ನು ಉಂಟು ಮಾಡುವ ವರ್ಷವಾಗಿರುತ್ತದೆ. ಸ್ಟಾಕ್ ಮಾರ್ಕೆಟ್ಸ್, ಶೇರ್ಸ್ ಕೇತುವನ್ನು ರೆಪ್ರೆಸೆಂಟ್ ಮಾಡುವುದರಿಂದ ಅವೆಲ್ಲವೂ ಬಿದ್ದು ಹೋಗುತ್ತದೆ.

ಕೇತು ಸ್ಮಾರ್ಟ್ ವರ್ಕ್ ಅನ್ನು ಪ್ರತಿಬಿಂಬಿಸುತ್ತದೆ. ಈಗ ಎಲ್ಲರೂ ಸ್ಟಾರ್ಟ್ ಅಪ್ ಗಳನ್ನು ಮಾಡಿ ಆರಾಮಾಗಿ ಹಣ ಸಂಪಾದನೆ ಮಾಡುತ್ತಾರೆ. ಅಂತಹವರಿಗೆ ಅನುಕೂಲಕರವಾದ ವರ್ಷವಾಗಿರುತ್ತದೆ. ವರ್ಷಯಿಂದ ವರ್ಷಕ್ಕೆ ವೈರಸ್ ಪ್ರಭಾವ ಹೆಚ್ಚಾಗುತ್ತಿರುತ್ತದೆ ಮುಂದುವರೆದು 2029 ರ ವರೆಗೂ ಸಹ ನಾವು ವೈರಸ್ ಕಾಟವನ್ನು ಅನುಭವಿಸಬೇಕಾಗುತ್ತದೆ. ಟೆಕ್ನೋಲಜಿ ಐಟಿಫೀಲ್ಡ್ ಎಲ್ಲವನ್ನು ಕೇತು ರೆಪ್ರೆಸೆಂಟ್ ಮಾಡುವುದರಿಂದ ಈ ರೀತಿ ಸ್ಮಾರ್ಟ್ ವರ್ಕ್ ಮಾಡುವವರಿಗೆ ಸಕ್ಸಸ್ ಲಭಿಸುವ ಸಾಧ್ಯತೆಗಳು ಹೆಚ್ಚು. ಜೊತೆಗೆ ಜನ ಟ್ರಡಿಷನಲ್ ವ್ಯಾಲ್ಯೂ ಕಡೆ ಗಮನ ಕೊಟ್ಟು ಯೋಗ ಧ್ಯಾನ ದೇವರು ಭಕ್ತಿ, ಈ ಕಡೆಗೂ ಸಹ ವಾಲುತ್ತಾರೆ. ಸಿಮೆಂಟ್ ಕೆಮಿಕಲ್ ಕಾಫಿ ಇವುಗಳ ಏರಿಕೆಯೂ ಕೇತು ಪ್ರಭಾವದಿಂದ ಕಂಡು ಬರುತ್ತದೆ. ಇನ್ಫೆಕ್ಷನ್, ಅಲರ್ಜಿ, ನ್ಯೂಕ್ಲಿಯರ್ ಎಕ್ಸ್ಪೋಸಸ್ ಮುಂತಾದವು ಜರುಗುತ್ತದೆ.


ಕೇತು ಕ್ರಿಶ್ಚಿಯನ್ಟಿ ರೆಪ್ರೆಸೆಂಟ್ ಮಾಡುವುದರಿಂದ ಯು ಎಸ್ ಎ ಮುಂತಾದ ದೇಶಗಳ ಬೆಳವಣಿಗೆ ಕುಂಠಿತ ಆಗುತ್ತದೆ. ರಷ್ಯಾ ಕೊರಿಯ ಬ್ರೆಜಿಲ್ ಮತ್ತು ಜಪಾನ್ ಮುಂತಾದ ದೇಶಗಳಿಗೆ ಹಲವಾರು ಬಗೆಯ ಕಂಟಕಗಳು ಎದುರಾಗುತ್ತದೆ. ಅವರ ನಿರೀಕ್ಷೆಗೆ ತಕ್ಕ ಯಾವ ಪ್ರತಿಫಲವು ಸಿಗುವುದಿಲ್ಲ, ಅವರು ಮಾಡುವ ಲೆಕ್ಕಾಚಾರದಂತೆ ದೇಶ ನಡೆಯುವುದಿಲ್ಲ. ಡಾಲರ್ ಮೌಲ್ಯ ಕುಸಿತ ಅತಿಯಾದ ನಿರುದ್ಯೋಗ ಮತ್ತು ಅತಿ ಹೆಚ್ಚಿನ ಸಾವು ನೋವು ಕಾಯಿಲೆಗಳು ಟೆರರಿಸ್ಟ್ ಅಟ್ಯಾಕ್ ಗಳು ಮತ್ತು ಮೈಗ್ರೇಶನ್ ಹೆಚ್ಚಾಗುವಿಕೆ ಅಮೆರಿಕ ದೇಶದಲ್ಲಿ ಕಂಡುಬರುತ್ತದೆ. ಈ ವರ್ಷ 1 10 19 28 ರಂದು ಜನಿಸಿರುವವರಿಗೆ ಸಮ ಫಲ ಕೊಡುವ ವರ್ಷವಾಗಿರುತ್ತದೆ. 2 11 20 29 ದಿನಾಂಕದಂದು ಜನಿಸಿರುವವರಿಗೆ ತುಂಬಾ ಅದೃಷ್ಟದ ವರ್ಷವಾಗಿರುತ್ತದೆ. 3 12 21 30 ದಿನಾಂಕದಲ್ಲೇ ಹುಟ್ಟಿದವರಿಗೆ ಕೆಟ್ಟ ವರ್ಷವಾಗಿರುತ್ತದೆ. 4 13 22 31ನೇ ದಿನಾಂಕದಲ್ಲಿ ಜನಿಸಿದವರಿಗೆ ಒಳ್ಳೆಯ ವರ್ಷವಾಗಿರುತ್ತದೆ.

5 14 23 ರಂದು ಜನಿಸಿದವರಿಗೆ ಮಧ್ಯಮ ವರ್ಷವಾಗಿರುತ್ತದೆ. 6 15 24ರಂದು ಜನಿಸಿರುವವರಿಗೆ ಅದೃಷ್ಟದಾಯಕ ವರ್ಷವಾಗಿರುತ್ತದೆ. 7 16 25ರಂದು ಜನಿಸಿದವರಿಗೆ ಶುಭ ತರುವ ವರ್ಷವಾಗಿರುತ್ತದೆ. 8 15 26 ದಿನಾಂಕದವರೆಗೆ ಒಳ್ಳೆಯ ವರ್ಷವಾಗಿರುವುದಿಲ್ಲ. 9 18 27ರಂದು ಚಲಿಸಿದವರಿಗೆ ಮಿಶ್ರ ಫಲ ಇರುವ ವರ್ಷವಾಗಿರುತ್ತದೆ. ಇವುಗಿರುವ ಪರಿಹಾರದ ಬಗ್ಗೆ ಮತ್ತು ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *