ಬಜ್ಜಿ ಹಾಕಿದ್ರೆ ಎರಡು ಎಕರೆಯಲ್ಲಿ 13 ಲಕ್ಷ ಲಾಭ 60 ದಿನಕ್ಕೆ ಕಾಯಿ ಬರುತ್ತೆ.. ಪ್ರತಿ ವಾರ ದುಡ್ಡು ಕಳೆದ ಬಾರಿ 20 ಲಕ್ಷ ಪಡೆದಿದ್ದಾರೆ

ಎರಡು ಎಕರೆಯಲ್ಲಿ 12 ಲಕ್ಷ ಲಾಭ 60 ದಿನಕ್ಕೆ ಕಾಯಿ ಬರುತ್ತದೆ||ಯಾವುದೇ ಒಬ್ಬ ರೈತ ತಾನು ಬೆಳೆಯುವಂತಹ ಬೆಳೆ ಯಾವುದೇ ಆಗಿರಲಿ ಮೊದಲು ಅದನ್ನು ನಾನು ಸರಿಯಾದ ಕ್ರಮದಲ್ಲಿ ಮಾಡುತ್ತೇನೆ ನಾನು ಇದನ್ನು ಬೆಳೆಯುವುದರ ಮುಖಾಂತರ ನನ್ನ ಜೀವನವನ್ನು ಸರಿಪಡಿಸಿಕೊಳ್ಳಬಹುದು ನನಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಎನ್ನುವ ನಂಬಿಕೆಯನ್ನು ಇಟ್ಟುಕೊಂಡು ಆ ವ್ಯಕ್ತಿ ತನ್ನ ಕೆಲಸವನ್ನು ಪ್ರಾರಂಭಿಸಬೇಕು.

WhatsApp Group Join Now
Telegram Group Join Now

ಬದಲಿಗೆ ಬೇರೆಯವರು ಯಾರೋ ಹೇಳಿದ ಮಾತಿಗೆ ಕಿವಿಗೊಟ್ಟು ಯಾವ ರೀತಿಯಾದಂತಹ ಕೆಲಸವನ್ನು ಮಾಡದೆ ಸುಮ್ಮನಿದ್ದರೆ ಯಾವುದೇ ರೀತಿಯಾದಂತಹ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಯಾವುದೇ ಒಬ್ಬ ರೈತ ತಾನು ತನ್ನ ಜೀವನದಲ್ಲಿ ಉನ್ನತಿಯನ್ನು ಕಾಣಬೇಕು ಎಂದರೆ ಅದರಲ್ಲಿ ಹಲವಾರು ಸಮಸ್ಯೆ ಬರುತ್ತದೆ ಅವೆಲ್ಲವನ್ನು ಕೂಡ ಸರಿಪಡಿಸಿಕೊಂಡು ಹೋಗುವುದೇ ರೈತನ ಗುಣವಾಗಿರುತ್ತದೆ.


ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ತಿಳಿದುಕೊಳ್ಳ ಬೇಕಾದ ಮುಖ್ಯ ಅಂಶ ಏನು ಎಂದರೆ ನೀವು ಯಾವುದೇ ಒಂದು ಬೆಳೆಯನ್ನು ಬೆಳೆದರೂ ಆ ಬೆಳೆಗೆ ಯಾವ ರೀತಿಯಾದಂತಹ ನಿಯಮಗಳನ್ನು ನಾವು ಅನುಸರಿಸಬೇಕು ಅವುಗಳನ್ನು ಹೇಗೆ ನಾವು ಕಾಪಾಡಿಕೊಳ್ಳಬೇಕು ಯಾವ ಸಮಯಕ್ಕೆ ಯಾವ ರೀತಿಯಾದಂತಹ ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿದ್ದರೆ ಯಾವೊಬ್ಬ ರೈತನೂ ಕೂಡ ಯಾವ ಬೆಳೆಯನ್ನು ಬೆಳೆಯುವುದ ರಲ್ಲಿ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಬರುವುದಿಲ್ಲ

ಅದೇ ರೀತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಇಲ್ಲಿ ಈ ಒಬ್ಬ ರೈತ ಅಂದರೆ ಶ್ರೀನಿವಾಸ್ ಎನ್ನುವವರು ತಮ್ಮ 2ಎಕರೆ ಭೂಮಿಯಲ್ಲಿ ಬಜ್ಜಿಯ ನ್ನು ಮಾಡುವಂತಹ ಮೆಣಸಿನ ಕಾಯಿಯ ಬೆಳೆಯನ್ನು ಬೆಳೆಯುವುದರ ಮುಖಾಂತರ ಪ್ರತಿಯೊಬ್ಬ ರೈತರಿಗೂ ಕೂಡ ಒಳ್ಳೆಯ ಮಾದರಿ ರೈತ ಎನ್ನುವಂತೆ ಗುರುತಿಸಿ ಕೊಂಡಿದ್ದಾರೆ ಇವರು ಪ್ರತಿಯೊಬ್ಬ ರೈತನಿಗೂ ಕೂಡ ಒಳ್ಳೆಯ ವಿಶ್ವಾಸವನ್ನು ತುಂಬುವುದರಲ್ಲಿ ಯಶಸ್ವಿಯಾಗಿದ್ದು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಯಾವ ಒಂದು ಭೂಮಿಯಲ್ಲಿ ಯಾವ ರೀತಿಯ ಬೆಳೆಯನ್ನು ಬೆಳೆಯುವುದರ ಮುಖಾಂತರ ರೈತರು ಹೆಚ್ಚಿನ ಲಾಭವನ್ನು ಪಡೆಯಬಹುದು ಹಾಗೂ ಅವುಗಳನ್ನು ಹೇಗೆ ನೋಡಿಕೊಳ್ಳುವುದು ಎನ್ನುವ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ತಿಳಿಸಿಕೊಟ್ಟಿ ದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಈ ವಿಧಾನವನ್ನು ಅನುಸರಿಸುವುದರಿಂದ ತಮ್ಮ ವ್ಯವಸಾಯದಲ್ಲಿ ಯಾವುದೇ ರೀತಿಯಾದಂತಹ ನಷ್ಟವನ್ನು ಅನುಭವಿಸಬೇಕಾಗ ಬರುವುದಿಲ್ಲ.

ಈಗ ಅವರು ಎರಡು ಎಕರೆ ಜಮೀನಿನಲ್ಲಿ ಬೆಳೆದಿರು ವಂತಹ ಬಜ್ಜಿ ಮೆಣಸಿನ ಕಾಯಿಯ ಇಳುವರಿಯಿಂದ ಇವರು ಬರೋಬ್ಬರಿ ಅವರು ಹಾಕಿದಂತಹ ಬಂಡವಾಳ ಇವೆಲ್ಲವನ್ನು ಕಳೆದು 8 ರಿಂದ 10 ಲಕ್ಷ ಸಂಪಾದನೆ ಮಾಡಬಹುದು ಎನ್ನುವಂತಹ ವಿಚಾರವನ್ನು ಪ್ರತಿಯೊಬ್ಬರಿಗೂ ಕೂಡ ತಿಳಿಸಿಕೊಟ್ಟಿದ್ದಾರೆ ಆದರೆ ಈ ಒಂದು ಲಾಭವನ್ನು ಪಡೆಯಬೇಕಾದರೆ ನಾವು ಹೆಚ್ಚಿನ ಶ್ರಮ ವಹಿಸಬೇಕಾಗಿದೆ ಎಂದು ಕೂಡ ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">