ಪುರುಷತ್ವಕ್ಕೆ ಮತ್ತೊಂದೆ ಹೆಸರೆ ಈ ಎಲೆಗಳು..ಪುರುಷರ ಅನೇಕ ಸಮಸ್ಯೆಗಳಿಗೆ ಅದ್ಬುತವಾದ ಕೆಲಸ ಮಾಡುತ್ತೆ ..ಪುರುಷರು ತಪ್ಪದೇ ನೋಡಿ ಇದರ ಲಾಭ - Karnataka's Best News Portal

ಈ ಎಲೆಯು ಪುರುಷತ್ವಕ್ಕೆ ಇನ್ನೊಂದು ಹೆಸರು||
ಈಗಿನ ಆಹಾರ ಪದ್ಧತಿಯನ್ನು ನಾವು ತೆಗೆದುಕೊಳ್ಳುವು ದರಿಂದ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗಳನ್ನೇ ಅನುಭವಿಸಬೇಕಾಗಿರುತ್ತದೆ ಅದರಲ್ಲೂ ಈ ಪದಾರ್ಥ ಗಳನ್ನು ಬೆಳೆಯಲು ಹಲವಾರು ರೀತಿಯಾದಂತಹ ಕೆಮಿಕಲ್ ಉಪಯೋಗಿಸಿ ಬೆಳೆಯುತ್ತಿರುವುದರಿಂದ ಇವುಗಳು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ ಹಾಗಾಗಿ ಇವುಗಳು ನಮ್ಮ ದೇಹಕ್ಕೆ ಅಷ್ಟಾಗಿ ಪೌಷ್ಟಿಕಾಂಶಗಳನ್ನು ಕೊಡುವುದಿಲ್ಲ ಎಂದೇ ಹೇಳಬಹುದು.

ಅದರಲ್ಲಿ ಕೆಲವೊಂದು ಪದಾರ್ಥಗಳನ್ನು ಹಲವಾರು ಕೆಮಿಕಲ್ ಉಪಯೋಗಿಸಿ ಬೆಳೆಯುತ್ತಿರುವುದರಿಂದ ಇವುಗಳಿಂದ ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು ಇದರಿಂದ ಹೆಚ್ಚಿನ ಜನ ಹೆಚ್ಚು ಸಮಸ್ಯೆಯನ್ನು ಕೂಡ ಅನುಭವಿಸುವಂತಹ ಸ್ಥಿತಿ ಬಂದಿದೆ ಆದರೆ ಅವುಗಳನ್ನು ಸೇವನೆ ಮಾಡುವುದ ರಿಂದ ನಮ್ಮ ದೇಹದಲ್ಲಿ ಆಗುವಂತಹ ನೈಸರ್ಗಿಕ ವಿಧಾನಗಳು ಕೂಡ ಕ್ಷೀಣಿಸುವುದಕ್ಕೆ ಕಾರಣವಾಗಿದೆ ಅದರಲ್ಲಂತೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಗಂಡು ಮಕ್ಕಳಲ್ಲಿ ಸ್ಪರ್ಮ್ ಕೌಂಟ್.


ಕಡಿಮೆ ಎಂದು ಹೇಳುತ್ತಿರುತ್ತಾರೆ ಇದಕ್ಕೆಲ್ಲ ಕಾರಣ ನಾವು ಅನುಸರಿಸುತ್ತಿರುವಂತಹ ಆಹಾರ ಪದ್ಧತಿ ಹಾಗೂ ನಮ್ಮ ಜೀವನ ಶೈಲಿ ಕಾರಣವಾಗಿರುತ್ತದೆ ಆದರೆ ಹಿಂದಿನ ದಿನಗಳಲ್ಲಿ ಈ ರೀತಿಯಾದಂತಹ ಯಾವುದೇ ರೀತಿಯ ತೊಂದರೆಗಳು ಇರುತ್ತಿರಲಿಲ್ಲ ಏಕೆಂದರೆ ಅವರು ಆಗಿನ ಕಾಲದಲ್ಲಿ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು ಜೊತೆಗೆ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಒದಗಿಸುವಂತಹ ಆಹಾರವನ್ನು ತಿನ್ನುತ್ತಿದ್ದರು.

ಜೊತೆಗೆ ಹೆಚ್ಚು ಶ್ರಮ ಪಟ್ಟು ಕೆಲಸ ಮಾಡುತ್ತಿದ್ದರು ಇದರಿಂದ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಇರುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಒಂದೇ ಸಮನೆ ಕುಳಿತುಕೊಂಡು ಕೆಲಸ ಮಾಡುವುದು ಅದರಲ್ಲೂ ಈ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸುವುದು ಇದಕ್ಕೆಲ್ಲ ಪ್ರಮುಖವಾದ ಕಾರಣವಾಗಿದೆ ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ಯಾವ ಒಂದು ಪದಾರ್ಥವನ್ನು ತಿನ್ನುವುದರಿಂದ ಸರಿಪಡಿಸಿಕೊಳ್ಳಬಹುದು ಹಾಗಾದರೆ ಆ ಅದ್ಭುತ ಪದಾರ್ಥ ಯಾವುದು ಎಂಬುದರ ಬಗ್ಗೆ ಈ ದಿನ ತಿಳಿಯೋಣ.

ಆ ಪದಾರ್ಥದ ಹೆಸರೇ ಪರಂಗಿ ಗಿಡದ ಎಲೆಗಳು ಹೌದು ಸಾಮಾನ್ಯವಾಗಿ ಎಲ್ಲರಿಗೂ ಸುಲಭವಾಗಿ ಸಿಗುವಂತಹ ಎಲೆಯಾಗಿದ್ದು ಇದನ್ನು ಯಾವ ರೀತಿ ಉಪಯೋಗಿಸಬಹುದು ಎಂದರೆ ಇದರ ಎಲೆಯನ್ನು ಚೆನ್ನಾಗಿ ಶುಚಿ ಮಾಡಿ ಇದನ್ನು ಚೆನ್ನಾಗಿ ಪೇಸ್ಟ್ ತಯಾರಿಸಿ ಇದರ ರಸವನ್ನು ತಪ್ಪದೇ ಒಂದು ತಿಂಗಳ ತನಕ ಸೇವನೆ ಮಾಡಿದರೆ ಸಾಕು ಇದರ ಅದ್ಭುತವಾದ ಶಕ್ತಿಯನ್ನು ನೀವು ಪಡೆದುಕೊಳ್ಳಬಹುದು.

ಮೇಲೆ ಹೇಳಿದಂತೆ ವೀರ್ಯಾಣುವಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ತಪ್ಪದೆ ಉಪಯೋಗಿಸಿ ನೋಡಿ ನಿಮಗೆ ಇದರ ಉಪಯೋಗ ತಿಳಿಯುತ್ತದೆ ಜೊತೆಗೆ ಇದರಲ್ಲಿ ಇರುವಂತಹ ಎಲ್ಲಾ ಗುಣಗಳು ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಸಹಾಯ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *