ಹಸುವಿನ ಬಾಲದ ಒಂದು ಕೂದಲಿನಿಂದ ಈ ಕೆಲಸ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ - Karnataka's Best News Portal

ಹಸುವಿನ ಬಾಲದ ಒಂದು ಕೂದಲಿನಿಂದ ಈ ಕೆಲಸ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ||ಗೋಮಾತೆಯನ್ನು ಕಾಮಧೇನು ಎಂದು ಕರೆಯಲಾಗು ತ್ತದೆ ಆದ್ದರಿಂದ ಹಸುವನ್ನು ಪೂಜಿಸಿ ನಂತರ ಆಹಾರ ವನ್ನು ಕೊಟ್ಟು ನಮಸ್ಕಾರವನ್ನು ಮಾಡುವುದು ನಮ್ಮ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ ಪುರಾಣಗಳಲ್ಲಿಯೂ ಕೂಡ ದೇವಾನು ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುವಾಗ.

ಗೋವು ನಮಗೆ ಸಿಕ್ಕರೆ ಅದು ಶುಭ ಸಂಕೇತ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ನಮ್ಮ ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷವಾದಂತಹ ಸ್ಥಾನಮಾನವನ್ನು ಕೊಡಲಾಗಿದ್ದು ಪ್ರತಿಯೊಬ್ಬರೂ ಕೂಡ ಗೋಮಾತೆಯನ್ನು ಕಂಡಾಗ ಅದನ್ನು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ರೂಢಿಯಲ್ಲಿ ಇದೆ ಗೋವಿಗೆ ಪೂಜೆಯನ್ನು ಮಾಡುತ್ತಾ ನಮ್ಮ ಮನಸ್ಸಿನಲ್ಲಿ ಕೋರಿಕೆಯನ್ನು ಹೇಳಿಕೊಂಡರೆ ಆ ಕೋರಿಕೆಗಳು ಬಹಳ ಬೇಗ ಈಡೇರುತ್ತವೆ.


ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಗೋವಿನ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ನಮ್ಮ ಇಷ್ಟಾರ್ಥಗಳು ಆದಷ್ಟು ಬೇಗನೆ ಈಡೇರುತ್ತದೆ ಎನ್ನುವ ನಂಬಿಕೆ ಇದೆ ಈ ಎಲ್ಲಾ ಕಾರಣಗಳಿಂದ ನಮ್ಮ ಹಿಂದೂ ಧರ್ಮದಲ್ಲಿ ಹಸುಗಳನ್ನು ದೇವತೆಗೆ ಸಮಾನ ಎಂದು ಪರಿಗಣಿಸಲಾಗುತ್ತದೆ ಹಸುವಿನಲ್ಲಿ ಮುಕ್ಕೋಟಿ ದೇವರುಗಳು ವಾಸವಾಗಿರುತ್ತಾರೆ ಅಂತ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ಕೊರತೆ ಇದೆ ಅಥವಾ.

ಕುಟುಂಬ ಹಾರ್ದಿಕ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂದರೆ ಒಣಗಿದ ಹಸುವಿನ ಸಗಣಿಯನ್ನು ಸುಡುವು ದರ ಮೂಲಕ ನೀವು ಸಮಸ್ಯೆಗೆ ಪರಿಹಾರವನ್ನು ಕಾಣಬಹುದು ಹಸುವಿನ ಬೆರಣಿ ಇಂದ ಹವನವನ್ನು ಮಾಡುವುದರ ಮೂಲಕ ಲಕ್ಷ್ಮಿ ದೇವಿಯು ಸಂತೃಷ್ಟ ಳಾಗುತ್ತಾಳೆ ಅಷ್ಟೇ ಅಲ್ಲ ಹೀಗೆ ಮಾಡುವುದರಿಂದ ಭಗವಾನ್ ಶ್ರೀ ವಿಷ್ಣುವಿನ ಆಶೀರ್ವಾದವು ಕೂಡ ಸಿಗುತ್ತದೆ.

ಜೊತೆಗೆ ಬೆರಣಿಯಿಂದ ಹವನವನ್ನು ಮಾಡುವುದ ರಿಂದ ಧನಾತ್ಮಕ ಶಕ್ತಿಯು ಮನೆಗೆ ಆವರಿಸುತ್ತದೆ ಮತ್ತು ನಕಾರಾತ್ಮಕತೆ ನಾಶವಾಗುತ್ತದೆ ವಾಸ್ತು ಪ್ರಕಾರ ಶುಕ್ರವಾರದಂದು ಹಸುವಿನ ಸಗಣಿಯನ್ನು ಮನೆಗೆ ತಂದರೆ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನೋ ನಂಬಿಕೆ ಇದೆ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಪ್ರತಿದಿನ ಬೆಳಗ್ಗೆ ಪೂಜೆ ಮಾಡಿದ ನಂತರ ಹಸುವಿನ ಬೆರಣಿಯನ್ನು ಸುಡಿ ಇದರಿಂದ ರೋಗಿಗಳ ಆರೋಗ್ಯಕ್ಕೆ ಅನುಕೂಲಕರವಾಗುತ್ತದೆ.

ವಾಸ್ತುವಿನ ಪ್ರಕಾರ ಮನೆಯ ಮುಖ್ಯ ಬಾಗಿಲಿನ ಗೋಡೆ ಅಥವಾ ನೆಲಕ್ಕೆ ಗೋವಿನ ಸಗಣಿಯನ್ನು ಹಾಕಿದರೆ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ಹಸುಗಳಿಗೆ ಸಂಬಂಧಿಸಿದ ಅನೇಕ ಜ್ಯೋತಿಷ್ಯ ಪರಿಹಾರಗಳು ಇವೆ ಹಾಗೂ ಜಾತಕದಲ್ಲಿರುವಂತಹ ಕೆಲವೊಂದು ತೊಂದರೆಗಳನ್ನು ಕೂಡ ನಿವಾರಿಸುತ್ತದೆ ಜೊತೆಗೆ ನಿಮ್ಮ ಜಾತಕದಲ್ಲಿ ಸೂರ್ಯ ಅನುಕೂಲಕರ ವಾಗಿ ಇಲ್ಲದೆ ಇದ್ದರೆ ಗೋಧಿ ರೊಟ್ಟಿಗಳನ್ನು ಹಸುಗಳಿಗೆ ನೀಡಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *