ನೂರು ವರ್ಷ ಕಾಯಿಲೆಗಳಿಲ್ಲದೆ ಬದುಕುವ ಟೆಕ್ನಿಕ್ ಹೀಗೆ ಉಪವಾಸ ಒಂದ್ಸಲಾ ಮಾಡಿ ನೋಡಿ ವಾರಕ್ಕೆ ಒಂದು ಬಾರಿ ವರ್ಷಕ್ಕೆ 21 ದಿನ.. » Karnataka's Best News Portal

ನೂರು ವರ್ಷ ಕಾಯಿಲೆಗಳಿಲ್ಲದೆ ಬದುಕುವ ಟೆಕ್ನಿಕ್ ಹೀಗೆ ಉಪವಾಸ ಒಂದ್ಸಲಾ ಮಾಡಿ ನೋಡಿ ವಾರಕ್ಕೆ ಒಂದು ಬಾರಿ ವರ್ಷಕ್ಕೆ 21 ದಿನ..

ಉಪವಾಸದ ಲಾಭ ತಿಳಿದರೆ ಅಚ್ಚರಿಗೊಳ್ಳುತ್ತೀರಿ.
ನೂರು ವರ್ಷ ಸಂಪೂರ್ಣ ಆರೋಗ್ಯವಾಗಿ ಜೀವನ ಕಳೆಯಬೇಕು ಅಂದುಕೊಂಡಿದ್ದರೆ ಒಂದು ಔಷಧಿಯನ್ನು ತೆಗೆದುಕೊಳ್ಳದೆ, ಯಾವುದೇ ಒಂದು ರೋಗಕ್ಕೆ ತುತ್ತಾಗದೆ ಆನಂದವಾಗಿ ರೋಗಗಳಿಲ್ಲದೆ ಜೀವನವನ್ನು ಕಳೆಯಬೇಕು ಎಂದರೆ ಇದೊಂದೇ ಒಂದು ಚಿಕಿತ್ಸೆಯನ್ನು ನೀವು ಮಾಡಿಕೊಳ್ಳಬೇಕು. ಈ ಚಿಕಿತ್ಸೆ ಔಷಧಿಯಿಂದ ಆಗುವಂತಹದ್ದಲ್ಲ ಇದು ಆಹಾರದಿಂದ ಆಗುವ ಅಂತಹ ಚಿಕಿತ್ಸೆ ಇದಕ್ಕೆ ಉಪವಾಸ ಚಿಕಿತ್ಸೆ ಎಂದು ಕರೆಯಲಾಗುತ್ತದೆ.

WhatsApp Group Join Now
Telegram Group Join Now

ಬಹಳ ಜನ ಉಪವಾಸ ಎಂದರೆ ಹೇಗೆ ತಿಳಿಕೊಂಡಿದ್ದಾರೆ ಎಂದರೆ ದೇವರಿಗೋಸ್ಕರ ಮಾಡುವಂತಹ ವ್ರತ ಆಚರಣೆ ಮಾಡುವಂತಹದ್ದು ಎಂದು ಈ ರೀತಿಯಾಗಿ ಬಹಳ ಜನರು ತಿಳಿದುಕೊಂಡಿದ್ದಾರೆ. ಕೆಲವೊಬ್ಬರು ನೀರನ್ನು ಕುಡಿಯದೇ ಸಹ ಉಪವಾಸವನ್ನು ಮಾಡುತ್ತಾ ಇರುತ್ತಾರೆ ಇದರಿಂದ ಪಿತ್ತ, ವಾತ,‌ ಕಫ ಬಹಳ ಬೇಗ ಬರುತ್ತದೆ ಇಂತಹ ಉಪವಾಸದಿಂದಾಗಿ ಕ್ಯಾನ್ಸರ್, ಅಲ್ಸರ್ ಅಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತವೆ.


ಸುಮಾರು ಉಪವಾಸದಿಂದಾಗಿನೇ ನಮ್ಮ ಶರೀರದಲ್ಲಿ ಅಸಾಧ್ಯ ರೋಗಗಳ ಉದ್ಭವವಾಗುತ್ತದೆ ಅಸಾಧ್ಯ ಕಾಯಿಲೆಗಳು ಎಂದರೆ ಯಾವುದೇ ಔಷಧಿಯನ್ನು ಕೊಟ್ಟರು ಗುಣವಾಗುವುದಿಲ್ಲ ಅಂತಹ ರೋಗಗಳಿಗೆ ಪ್ರಧಾನ ಕಾರಣ ನಿರ್ಜಲ ಉಪವಾಸ. ಶರೀರವನ್ನ ಶೋಷಣೆ ಮಾಡಬಾರದು ಶರೀರವನ್ನು ಪೋಷಣೆ ಮಾಡಬೇಕು ಸಂರಕ್ಷಣೆ ಮಾಡಬೇಕು ಸಂಸ್ಕಾರವಾಗಿ ನಮ್ಮ ದೇಹವನ್ನು ಸಂರಕ್ಷಣೆ ಮಾಡಿಕೊಡಬೇಕು ಇದು ಉಪವಾಸದ ವಿಧಾನ.

ಉಪವಾಸ ಮಾಡುವಂತಹ ಸರಿಯಾದ ವಿಧಾನ ನೋಡುವುದಾದರೆ ಈ ಪ್ರಕೃತಿಯಲ್ಲಿ ಎಲ್ಲಾ ಜೀವರಾಶಿಗಳು ಕೂಡ ಉಪವಾಸ ಮಾಡುತ್ತವೆ. ವರ್ಷಕ್ಕೆ ಒಂದು ಬಾರಿ, ವರ್ಷಕ್ಕೆ 21 ದಿನ ಈ ಉಪವಾಸದ ವಿಧಾನವನ್ನು ನೀವು ಮಾಡಬೇಕು ವಾರಕ್ಕೆ ಒಂದು ಬಾರಿ ನಿರಂತರವಾಗಿ ಉಪವಾಸವನ್ನು ಮಾಡಬೇಕು ವರ್ಷಕ್ಕೆ 21 ದಿನ ಉಪವಾಸವನ್ನು ಮಾಡಬೇಕು ಆ ಉಪವಾಸದಲ್ಲಿ ನೀವು ಯಾವುದೇ ರೀತಿಯ ಆಹಾರ ಇಲ್ಲದೆ ಬದುಕಬೇಕಾಗುತ್ತದೆ.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ಮೊದಲ ನಾಲ್ಕು ದಿನಗಳ ವರೆಗೂ ಕೇವಲ ನೀವು ತರಕಾರಿಗಳನ್ನು ತಿಂದು ಇರಬೇಕು. ಉಳಿದ 4 ದಿನ ಕೇವಲ ಹಣ್ಣುಗಳನ್ನು ತಿಂದು ಇರಬೇಕು. ನಂತರ ಬರುವ ನಾಲ್ಕು ದಿನ ಹಣ್ಣುಗಳಲ್ಲಿ ಮೊಳಕೆ ಕಾಳುಗಳು ಸೇರಿಸಿಕೊಳ್ಳಬೇಕು. ಕೆಲವರಲ್ಲಿ ಮೊಳಕೆ ಕಾಳುಗಳನ್ನು ತಿಂದರೆ ಗ್ಯಾಸ್ಟಿಕ್ ಆಗುತ್ತದೆ ಆದ್ದರಿಂದ ಅದಕ್ಕೆ ನಿಂಬೆಹಣ್ಣಿನ ರಸ ಹಾಗೂ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ತಿನ್ನಬಹುದು.

ನಾಲ್ಕನೆಯ ಹಂತದಲ್ಲಿ 4 ದಿನಗಳಿಗೆ ಕೇವಲ ಹಣ್ಣು ತರಕಾರಿಗಳ ರಸವನ್ನು ಸೇವನೆ ಮಾಡಬೇಕು. ಇಪ್ಪತ್ತು ದಿನ ಕಳೆದ ನಂತರ ಕೊನೆಯ ಒಂದು ದಿನ ನೀರನ್ನು ಮಾತ್ರ ಸೇವನೆ ಮಾಡಬೇಕು ಹೀಗೆ 21 ದಿನಗಳು ನೀವು ಮಾಡಿದರೆ ಸಂಪೂರ್ಣವಾಗಿ ನಿಮ್ಮ ಶರೀರ ಶುದ್ಧವಾಗುತ್ತದೆ ಇದು ಸರಿಯಾದ ವಿಧಾನದಲ್ಲಿ ಉಪವಾಸ ಮಾಡುವುದು. ಈ ಒಂದು ವಿಧಾನವನ್ನು ಅನುಸರಿಸಿದ ನಿಮ್ಮ ಆರೋಗ್ಯವನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು.

[irp]


crossorigin="anonymous">