ತಿರುಪತಿ ಹುಂಡಿ ದುಡ್ಡು ಎಣಿಸುವುದು ನೋಡಿ ಈ ಅದ್ಬುತ ನೋಡೊಕೆ ಎರಡು ಕಣ್ಣು ಸಾಲದು.. - Karnataka's Best News Portal

ತಿರುಪತಿ ಹುಂಡಿ ದುಡ್ಡು ಎಣಿಸುವುದು ನೋಡಿ ಈ ಅದ್ಭುತ ನೋಡೋಕೆ ಎರಡು ಕಣ್ಣು ಸಾಲದು!!ತಿರುಮಲ ಬಾಲಾಜಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವರು ಪ್ರತಿದಿನ ನಾಲ್ಕರಿಂದ ಆರು ಕೋಟಿ ದುಡ್ಡು ತಿರುಪತಿ ತಿಮ್ಮಪ್ಪನ ಹುಂಡಿಗೆ ಬಂದು ಬೀಳು ತ್ತದೆ ಭಾರತದ ಯಾವುದೇ ದೇವಸ್ಥಾನದಲ್ಲಿಯೂ ಪ್ರತಿದಿನ ಇಷ್ಟು ದುಡ್ಡು ಬರುವುದಿಲ್ಲ ತಿರುಪತಿಯಲ್ಲಿ ಬರುವ ಹುಂಡಿ ದುಡ್ಡು.

ಕೂದಲು ಮಾರಿದ ದುಡ್ಡು ಸೇವೆ ದುಡ್ಡು ಇಷ್ಟು ದುಡ್ಡಲ್ಲಿ 10% ತೆಗೆದು TTD ಖಜಾನೆಗೆ ಹಾಕಲಾಗುತ್ತದೆ ಪ್ರತಿದಿನ ತಿಮ್ಮಪ್ಪನಿಗೆ ಬರುವ ದುಡ್ಡು ಎಷ್ಟಿದೆ ಎಂದು ಎಣಿಸುವುದಿಲ್ಲ ಆದರೆ 10% ದುಡ್ಡು ಹೇಗೆ ತೆಗೆಯ ಲಾಗುತ್ತದೆ ಎಂದು ನೀವು ಕೇಳಬಹುದು, ಪ್ರತಿದಿನ ಬಂದ ದುಡ್ಡನ್ನು ತೂಕಕ್ಕೆ ಹಾಕಲಾಗುತ್ತದೆ ಈ ತೂಕದಲ್ಲಿ 10% ತೆಗೆದು ದೇವಸ್ಥಾನದ ದಿನನಿತ್ಯದ ಖರ್ಚು TTD ಅಕೌಂಟ್ ಗೆ ಜಮಾ ಆಗುತ್ತದೆ.


ಪ್ರತಿ ವರ್ಷ ವೈಕುಂಠ ಏಕಾದಶಿ ಆದ 5 ದಿವಸಗಳ ಬಳಿಕ ದೇವಸ್ಥಾನಕ್ಕೆ ಬಂದ ಎಲ್ಲ ದುಡ್ಡನ್ನು ಎಣಿಸಲಾಗುತ್ತದೆ ಹಾಗೂ ಇನ್ನೊಂದು ಆಶ್ಚರ್ಯ ಪಡುವಂತಹ ವಿಚಾರ ಏನು ಎಂದರೆ ಪ್ರತಿ ವರ್ಷ ಹುಂಡಿ ದುಡ್ಡು ಎಣಿಸುವಂತಹ ಸಮಯದಲ್ಲಿ ಭಾರತದ ಯಾವುದಾದರೂ ಮೂರು ಶಾಲೆಯನ್ನು ಆಯ್ಕೆ ಮಾಡಲಾಗುತ್ತದೆ ಈ ಮೂರು ಶಾಲೆಯ ಮಕ್ಕಳನ್ನು ವಿದ್ಯಾಭ್ಯಾಸದ ರೂಪದಲ್ಲಿ ಈ ಹುಂಡಿ ದುಡ್ಡನ್ನು ಎಣಿಸಲು ಅವಕಾಶ ಕೊಡುತ್ತಾರೆ.

ಕಳೆದ ವಾರ 7ನೇ ತಾರೀಖು ಹುಂಡಿಯ ದುಡ್ಡು ಎಣಿಸುವ ಕಾರ್ಯ ಶುರುವಾಗಿದೆ 21 ದಿನಗಳ ಕಾಲ ದುಡ್ಡು ಎಣಿಸುವ ಪ್ರಕ್ರಿಯೆ ನಡೆಯುತ್ತದೆ ಕಳೆದ ವಾರ ಬೆಂಗಳೂರು ಸರ್ಕಾರಿ ಶಾಲೆ ಎಸ್ ವಿ ಆರ್ಟ್ಸ್ ಕಾಲೇಜ್ ಹಾಗೂ ಜಿಎಸ್ ಆರ್ಟ್ಸ್ ಕಾಲೇಜ್ ಈ ಮೂರು ಶಾಲೆಯ 290 ಮಕ್ಕಳನ್ನು ಆಯ್ಕೆ ಮಾಡಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ.

ಒಂದು ದಿನದ ಮಟ್ಟಿಗೆ ಹುಂಡಿಯ ದುಡ್ಡನ್ನು ಎಣಿಸಬೇಕು ಈ ಮಕ್ಕಳಿಗೆ ಊಟ ವಸತಿ ಎಲ್ಲವನ್ನು ಕೂಡ ದೇವಸ್ಥಾನದಿಂದ ಏರ್ಪಡಿಸಲಾಗುತ್ತದೆ ಈ ಮಕ್ಕಳು ದುಡ್ಡು ಎಣಿಸುವುದಕ್ಕೆ ಕ್ಯಾಲ್ಕುಲೇಟರ್ ಆಗಲಿ ಲೆಕ್ಕ ಪುಸ್ತಕವಾಗಲಿ ಕೊಡುವುದಿಲ್ಲ ತಮ್ಮ ತಮ್ಮ ಸ್ವಂತ ಬುದ್ಧಿ ಉಪಯೋಗಿಸಿಕೊಂಡು ಲೆಕ್ಕ ಹಾಕಬೇಕು ಭಾರತದಲ್ಲಿಯೇ ಈ ರೀತಿ ಮಕ್ಕಳು.

ದೇವಸ್ಥಾನದ ಹುಂಡಿಯ ದುಡ್ಡನ್ನು ಲೆಕ್ಕ ಹಾಕುವುದನ್ನು ಬೇರೆಯಲ್ಲೂ ನೋಡಲು ಸಾಧ್ಯವಿಲ್ಲ ಈ ಮಕ್ಕಳು ಎಣಿಸಿದ ದುಡ್ಡನ್ನು ಮತ್ತೆ ಯಾರು ಎಣಿಸುವುದಿಲ್ಲ ಅದು ಕಮ್ಮಿಯಾಗಿರಲಿ ಜಾಸ್ತಿ ಆಗಿರಲಿ ಮಕ್ಕಳು ಎಷ್ಟು ದುಡ್ಡಿನ ಲೆಕ್ಕ ಕೊಡುತ್ತಾರೋ ಅದೇ ಅಂತಿಮ ದುಡ್ಡು, ಎಣಿಸಿದ ಮೇಲೆ ಹೊರ ಹೋಗುವ ಮಕ್ಕಳನ್ನು ಯಾರು ಕೂಡ ಪರಿಶೀಲನೆ ಮಾಡುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *