ಈ‌ ಒಂದು ಬಳ್ಳಿ ನಿಮ್ಮ ಹತ್ತಿರ ಇದ್ದರೆ ಸಾಕು‌ ಲಾಭಗಳು ಕೋಟಿ ಕೋಟಿ ವೀರ್ಯ ವೃದ್ದಿ ನರದೌರ್ಬಲ್ಯ ಕೈ ಕಾಲು ಜೋಮ ಉದ್ದ ಕೂದಲು ಎಲ್ಲಾ ಸಿಗುತ್ತೆ..

ಈ ಬಳ್ಳಿ ನಿಮ್ಮ ಹತ್ತಿರ ಇದ್ದರೆ ಕೋಟಿ ಕೋಟಿ ಲಾಭಗಳು||

WhatsApp Group Join Now
Telegram Group Join Now

ಆಯುರ್ವೇದದಲ್ಲಿ ಹಲವಾರು ರೀತಿಯಾದಂತಹ ವಿಧಾನಗಳನ್ನು ಅನುಸರಿಸುವುದರಿಂದ ನಮ್ಮ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಹೇಳಬಹುದು, ಅದರಲ್ಲೂ ಈ ದಿನ ನಾವು ಹೇಳುವಂತಹ ಈ ಒಂದು ಬಳ್ಳಿ ನಿಮ್ಮ ಹತ್ತಿರ ಇದ್ದರೆ ಯಾವುದೆಲ್ಲಾ ರೀತಿಯಾದಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಈ ಬಳ್ಳಿಯ ಹೆಸರೇನು.

ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ ಈ ಬಳ್ಳಿಯ ಹೆಸರು ದಾಗಡಿ ಬಳ್ಳಿ ಇದು ಸರ್ವೇ ಸಾಮಾನ್ಯ ವಾಗಿ ನಿಮ್ಮ ಅಕ್ಕಪಕ್ಕದ ಜಾಗಗಳಲ್ಲಿ ಹೊಲಗದ್ದೆಗಳಲ್ಲಿ ರಸ್ತೆ ಬದಿಗಳಲ್ಲಿ ನೀವು ಕಾಣ ಬಹುದು ಈ ಒಂದು ದಾಗಡಿ ಬಳ್ಳಿ ಶೀತವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಒಂದು ಬಳ್ಳಿ ಎಂದು ಹೇಳಬಹುದು. ಈ ಒಂದು ಎಲೆಯನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಹಸಿಯಾಗಿ ಸೇವನೆ ಮಾಡಬಹುದು.


ಹೀಗೆ ಸೇವನೆ ಮಾಡುವುದರಿಂದ ನರ ದೌರ್ಬಲ್ಯತೆ ಕಡಿಮೆ ಯಾಗುತ್ತದೆ ,ಕೈ ಕಾಲು ಜೋಮು ಹಿಡಿಯು ವಂತಹ ಸಮಸ್ಯೆ, ಹಾಗೂ ಇದು ನಮ್ಮ ಕರುಳಿನ ಶುದ್ಧೀಕರಣವನ್ನು ಕೂಡ ಮಾಡುತ್ತದೆ, ಜೊತೆಗೆ ಬಹಳ ಮುಖ್ಯವಾಗಿ ದೇಹದಲ್ಲಿರುವಂತಹ ರಕ್ತವನ್ನು ಶುದ್ಧೀಕರಣ ಮಾಡುವಂತಹ ಪ್ರಕ್ರಿಯೆಯನ್ನು ಈ ದಾಗಡಿ ಬಳ್ಳಿ ಮಾಡುತ್ತದೆ.ಜೊತೆಗೆ ರಕ್ತ ಪಿತ್ತ ವಿಕಾರಗಳನ್ನು ಕೂಡ ಸರಿಪಡಿಸುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ.

ಹಾಗೂ ಇದು ಲೈಂಗಿಕ ಸಮಸ್ಯೆಗಳಲ್ಲಿ ತೊಂದರೆ ಇದ್ದರೆ ಅಂದರೆ ಕೌಂಟ್ಸ್ ಕಡಿಮೆ ಇದ್ದರೆ ಅಂತವರು ಬೆಳಗ್ಗಿನ ಸಮಯ ದಾಗಡಿ ಬಳ್ಳಿಯ ಎಲೆಯನ್ನು 10 ರಿಂದ 15 ತಿಂದು ತಿಂದ ನಂತರ ಒಂದು ಚಮಚ ತುಪ್ಪವನ್ನು ತಿನ್ನಬೇಕು ಈ ರೀತಿ ತಿನ್ನುತ್ತಾ ಬರುವುದರಿಂದ ಲೈಂಗಿಕ ಸಮಸ್ಯೆ ಕೂಡ ದೂರವಾಗುತ್ತದೆ. ಮೇಲೆ ಹೇಳಿದಂತೆ ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವುದ ರಿಂದ ಇದು ನಮ್ಮ ಅಸಿಡಿಟಿಯ ಸಮಸ್ಯೆಯನ್ನು ದೂರ ಮಾಡುತ್ತದೆ.

ಹಾಗೂ ಇದರ ಸೇವನೆಯಿಂದಾಗಿ ನಮ್ಮ ಶರೀರದಲ್ಲಿ ಚರ್ಮರೋಗಗಳನ್ನು ತಡೆಗಟ್ಟಬಹುದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚರ್ಮರೋಗಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ ಅದರಲ್ಲೂ ಕಜ್ಜಿ ತುರಿಗೆ ಅಲರ್ಜಿ ಹೀಗೆ ಚರ್ಮಕ್ಕೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು ಈ ದಾಗಡಿ ಬಳ್ಳಿಯ ಎಲೆಗಳು ದೂರ ಮಾಡುತ್ತದೆ.

ಹಾಗಾದರೆ ಇಂಥವರು ಇದನ್ನು ಯಾವ ರೀತಿ ಸೇವನೆ ಮಾಡಬೇಕು ಎಂದರೆ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಏಳರಿಂದ ಎಂಟು ದಾಗಡಿ ಬಳ್ಳಿಯ ಎಲೆಯನ್ನು ತಿಂದು ಅದರ ಮೇಲೆ ಅಲೋವೆರಾವನ್ನು ತಿನ್ನುವುದರಿಂದ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಗಳು ಕೂಡ ದೂರವಾಗುತ್ತದೆ ಎಂದೇ ಆಯುರ್ವೇದದಲ್ಲಿ ತಿಳಿಸಲಾಗಿದೆ ಒಟ್ಟಾರೆಯಾಗಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಅಕ್ಕ ಪಕ್ಕದಲ್ಲಿರುವ ಕೆಲವೊಂದು ಗಿಡಗಳೇ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದರೆ ಪ್ರತಿಯೊಬ್ಬರೂ ಖುಷಿ ಪಡಬೇಕು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">