ಹನುಮಾನ ಚಾಲೀಸದಲ್ಲಿ ಅಡಗಿದೆ ನೀವು ಕೋಟ್ಯಾಧೀಶರಾಗುವ ದೊಡ್ಡ ಅಡಗಿರುವ ರಹಸ್ಯ ವಿಡಿಯೋ ನೋಡಿದ ನಂತರ ಬೇರೆ ಉಪಾಯ ಮಾಡುವ ಅವಶ್ಯಕತೆಯಿಲ್ಲಾ.‌ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹನುಮಾನ್ ಚಾಲೀಸಾ ದಲ್ಲಿ ಅಡಗಿದೆ ನೀವು ಕೋಟ್ಯಾಧೀಶರಾಗುವ ರಹಸ್ಯ.!! ಈ ವಿಷಯ ತಿಳಿದ ನಂತರ ಬೇರೆ ಉಪಾಯ ಮಾಡುವ ಅವಶ್ಯಕತೆ ಇಲ್ಲ……!!
ಒಂದು ವೇಳೆ ಕಲಿಯುಗದಲ್ಲಿ ಯಾವುದಾದರೂ ಪೂಜೆ ಹೆಚ್ಚು ಫಲವನ್ನು ಕೊಡುತ್ತದೆ ಎಂದರೆ ಅದು ಪವನ ಪುತ್ರ ಆಂಜನೇಯ ಸ್ವಾಮಿ ಮಹಾರಾಜರದ್ದಾಗಿದೆ ಒಂದು ವೇಳೆ ನೀವು ಒಳ್ಳೆಯ ಮನಸ್ಸಿನಿಂದ ಆಂಜನೇಯ ಸ್ವಾಮಿಯ ಪೂಜೆ ಆರಾಧನೆಯನ್ನು ಮಾಡಿದರೆ.

ಇವರು ಅವರೆಲ್ಲರ ಮನಸ್ಸಿಚ್ಚೆಗಳನ್ನು ಕೂಡ ಈಡೇರಿಸುತ್ತಾರೆ ಕಲಿಯುಗದಲ್ಲಿ ಆಂಜನೇಯ ಸ್ವಾಮಿಯ ಪೂಜಾ ಫಲವು ಬೇರೆ ದೇವರಿಗೆ ಹೋಲಿಸಿದರೆ ಎಲ್ಲಕ್ಕಿಂತ ಬೇಗ ಮತ್ತು ಹೆಚ್ಚಿನ ಮಟ್ಟದಲ್ಲಿ ಸಿಗುತ್ತದೆ ಯಾಕೆ ಎಂದರೆ ಇಲ್ಲಿ ಸದಾ ಕಾಲ ಭಗವಂತನಾದ ಶ್ರೀ ರಾಮರು ಮತ್ತು ತಾಯಿ ಸೀತಾ ಮಾತೆಯು ಈ ನಾಲ್ಕು ಯುಗದಲ್ಲಿ ಜೀವಂತವಾಗಿ ಇರಲು ವರವನ್ನು ಕೊಟ್ಟಿದ್ದಾರೆ.


ಹಾಗಾಗಿ ಯಾರು ಕಲಿಯುಗದಲ್ಲಿ ಈ ಒಂದು ಪೂಜೆಯನ್ನು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ನಿಯಮದಿಂದ ಆಚರಣೆ ಮಾಡುತ್ತಾರೋ ಅವರ ಮನಸ್ಸಿಚ್ಚೆಗಳನ್ನು ಬಜರಂಗಬಲಿ ಬೇಗ ಪೂರ್ತಿಗೊಳಿಸುತ್ತಾರೆ. ಈ ರೀತಿಯ ವರವು ತಾಯಿ ಸೀತಾಮಾತೆ ಭಗವಂತರಾದ ಶ್ರೀರಾಮರು ಆಂಜನೇಯ ಸ್ವಾಮಿಗೆ ನೀಡಿದ್ದರು. ಯಾರು ಒಳ್ಳೆಯ ಮನಸ್ಸಿನಿಂದ ಆಂಜನೇಯ ಸ್ವಾಮಿಯನ್ನು ಕರೆಯುತ್ತಾರೋ ಅವರ ಮುಂದೆ ಆಂಜನೇಯ ಸ್ವಾಮಿ ಅಪ್ರತ್ಯಕ್ಷ ರೂಪದಲ್ಲಿ ಪ್ರಕಟವಾಗಿ ಇವರ ಎಲ್ಲ ಕಷ್ಟ ದುಃಖಗಳನ್ನು ತೊಂದರೆಗಳನ್ನು ದೂರ ಮಾಡುತ್ತಾರೆ.

ವರ್ತಮಾನದ ಈ ಸಮಯದಲ್ಲೂ ಸಹ ಆಂಜನೇಯ ಸ್ವಾಮಿಯು ಹಿಮಾಲಯ ಪರ್ವತದಲ್ಲಿ ಜೀವಂತ ಅವಸ್ಥೆಯಲ್ಲಿ ಇದ್ದಾರೆ ಇವರು ತಮ್ಮ ದಿವ್ಯ ರೂಪದಲ್ಲಿ ಕೆಲವೊಮ್ಮೆ ಭಕ್ತರ ಸಂಕಟಗಳನ್ನು ಸಹ ದೂರ ಮಾಡುತ್ತಾರೆ ಇಲ್ಲಿ ಸಮಯಕ್ಕೆ ತಕ್ಕಂತೆ ಆಂಜನೇಯ ಸ್ವಾಮಿಯ ಪವಾಡಗಳಾಗಲಿ ಚಮತ್ಕಾರಗಳನ್ನು ನೋಡಲು ಸಹ ಸಿಗುತ್ತದೆ.

ಯಾರು ಪ್ರತಿ ಮಂಗಳವಾರದ ದಿನ ಒಳ್ಳೆಯ ಮನಸ್ಸಿನಿಂದ ಶ್ರದ್ಧೆಯಿಂದ ಆಂಜನೇಯ ಸ್ವಾಮಿಯ ಪೂಜೆ ಮತ್ತು ಆರಾಧನೆಯನ್ನು ಮಾಡುತ್ತಾರೋ ಅಂಥವರ ಕಷ್ಟಗಳನ್ನು ಆಂಜನೇಯ ಸ್ವಾಮಿ ಸಂಪೂರ್ಣವಾಗಿ ದೂರ ಮಾಡುತ್ತಾರೆ. ಆಂಜನೇಯ ಸ್ವಾಮಿಯ ಒಳಗಡೆ ಎಲ್ಲಾ ಪ್ರಕಾರದ ಸಮಾವೇಶ ಕೂಡ ನೋಡಲು ನಮಗೆ ಸಿಗುತ್ತದೆ. ಇಲ್ಲಿ ಆಂಜನೇಯ ಸ್ವಾಮಿಯ ಜೀವನದ ವಿಸ್ತಾರವೂ ಹನುಮಾನ್ ಚಾಲೀಸಾದಲ್ಲಿ ತುಂಬಾ ವಿಸ್ತಾರವಾಗಿ ಓದಲು ನಮಗೆ ಸಿಗುತ್ತದೆ.

ಇದು ತುಂಬಾ ಚಮತ್ಕಾರಿ ಹಾಗೂ ಇದರಿಂದ ಹಲವಾರು ಕೆಲಸಗಳು ಕೂಡ ಸಿದ್ಧಿ ಆಗಿದೆ. ಹನುಮಾನ್ ಚಾಲೀಸಾದಲ್ಲಿ ಒಟ್ಟು 40 ಚೌಪಾಯಿಗಳು ಇದೆ ಇವುಗಳಲ್ಲಿ 5 ಚೌಪಾಯಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಈ ಐದು ಚೌಪಾಯಿಗಳನ್ನು ನೀವು ಹೇಳುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಂಕಷ್ಟಗಳನ್ನು ಕೂಡ ದೂರ ಮಾಡಿಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *