ಧನು ರಾಶಿ ಫೆಬ್ರವರಿ ಮಾಸ ಭವಿಷ್ಯ 2023 ತುಂಬಾ ಹಿಂಸೆ ಅನುಭವಿಸುತ್ತಿದ್ದೀರಿ ಜೀವನ ಬೇಸರ ಆಗಿದೆ ಏನು ಮಾಡಬೇಕು ಈ ಎಲ್ಲ ಘಟನೆಗಳು ಧನು ರಾಶಿಯವರ ಜೀವನದಲ್ಲಿ ನಡೆದೇ ನಡೆಯುತ್ತೆ ತಯಾರಾಗಿರಿ . - Karnataka's Best News Portal

ಫೆಬ್ರವರಿ ತಿಂಗಳ ಧನಸ್ಸು ರಾಶಿಯ ಭವಿಷ್ಯ||
ಫೆಬ್ರವರಿ ತಿಂಗಳ ಧನಸ್ಸು ರಾಶಿಯ ಭವಿಷ್ಯವನ್ನು ನೋಡುವುದಕ್ಕೂ ಮೊದಲು ಫೆಬ್ರವರಿ ತಿಂಗಳ ಗ್ರಹ ಸ್ಥಿತಿ ಹೇಗೆ ಇದೆ ಯಾವುದೆಲ್ಲ ರೀತಿಯಾದಂತಹ ಬದಲಾವಣೆಯನ್ನು ಹೊಂದಿದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.ಧನಸ್ಸು ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಸಾಡೇಸಾತಿ ಎನ್ನುವುದು ಸಂಪೂರ್ಣವಾಗಿ ಮುಕ್ತಾಯ ವಾಗಲಿದೆ ಇದರಿಂದ ಯಾವುದೇ ರೀತಿಯಾದಂತಹ ಭಯಪಡುವ ಅವಶ್ಯಕತೆ ಇಲ್ಲ.

ಅದರಲ್ಲೂ ಧನಸ್ಸು ರಾಶಿಯ ಜನರು ಹಿಂದಿನ ದಿನಗಳಲ್ಲಿ ಅಂದರೆ ಸಾಡೇ ಸಾಥ್ ಮುಗಿಯುವುದಕ್ಕೂ ಹಿಂದಿನ ದಿನಗಳಲ್ಲಿ ಹಲವಾರು ವಿಧದ ಸಂಕಷ್ಟಗಳನ್ನು ಅನುಭವಿಸಿದ್ದೀರಾ ಹಾಗೂ ಹಲವಾರು ಕಷ್ಟಗಳನ್ನು ಕೂಡ ಅನುಭವಿಸಿದ್ದೀರಾ ಆದರೆ ಇನ್ನು ಮುಂದಿನ ದಿನಗಳಲ್ಲಿ ಅಂದರೆ ಫೆಬ್ರವರಿಯಲ್ಲಿ ಸಾಡೆ ಸಾತ್ ಸಂಪೂರ್ಣವಾಗಿ ಮುಕ್ತಾಯವಾಗುತ್ತಿರುವುದರಿಂದ ನಿಮಗೆ ಯಾವುದೇ ರೀತಿಯಾದ ತೊಂದರೆ ಉಂಟಾಗುವುದಿಲ್ಲ ಜೊತೆಗೆ.


ಈ ತಿಂಗಳಿನಲ್ಲಿ ನಿಮಗೆ ನಿಮ್ಮ ಆಸ್ತಿ ವಿಚಾರವಾಗಿ ಅಂದರೆ ಕೋರ್ಟ್ ಕೇಸ್ ಗಳಿಗೆ ಸಂಬಂಧಿಸಿದಂತಹ ವಿಚಾರವಾಗಿ ಯಾವುದೇ ರೀತಿಯಾದಂತಹ ಸರಿ ಉತ್ತರಗಳು ಬರುತ್ತಿಲ್ಲ ಅದು ನಮ್ಮ ಪರ ಆಗುತ್ತದ ಅಥವಾ ನಮ್ಮ ಪರವಾಗಿ ಆಗುವುದಿಲ್ಲವ ಎನ್ನುವಂತಹ ಗೊಂದಲದಲ್ಲಿಯೇ ಇದ್ದೀರಾ ಆದರೆ ಅವೆಲ್ಲವೂ ಕೂಡ ಈ ಸಮಯದಲ್ಲಿ ಒಳ್ಳೆಯ ಅಂದರೆ ಉತ್ತಮವಾದಂತಹ ನಿರ್ಧಾರಗಳನ್ನು ಕೊಡುತ್ತದೆ ಅಂದರೆ ನಿಮಗೆ ಯಾವ ರೀತಿಯಾದಂತಹ ನಿರೀಕ್ಷೆ ಇರುತ್ತದೆಯೋ.

ಅವೆಲ್ಲವೂ ಕೂಡ ನಿಮ್ಮ ನಿರೀಕ್ಷೆಯಂತೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಬದಲಿಗೆ ನಿಮ್ಮಲ್ಲಿರುವಂತಹ ಪತ್ರಗಳ ಆಧಾರದ ಮೇಲೆ ಅವುಗಳಿಗೆ ಒಳ್ಳೆಯ ಅಂದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಲ್ಲವೂ ಕೂಡ ಜಯಶೀಲವಾಗುತ್ತದೆ ಎಂದೇ ಹೇಳಲು ಸಾಧ್ಯವಿಲ್ಲ. ಹಾಗೆಯೇ ಆರ್ಥಿಕವಾಗಿ ನೀವು ಅಭಿವೃದ್ಧಿಯನ್ನು ಕೂಡ ಹೊಂದುತ್ತೀರಾ ಒಟ್ಟಾರೆಯಾಗಿ ಒಂದೇ ಸಮನೆ ನೀವು ಎತ್ತರಕ್ಕೆ ಹೋಗಲು ಸಾಧ್ಯವಾಗದೇ ಇದ್ದರೂ ಕೂಡ.

ಒಂದೊಂದು ಹಂತವಾಗಿ ನೀವು ಅಭಿವೃದ್ಧಿಯನ್ನು ಹೊಂದುತ್ತೀರಿ ಜೊತೆಗೆ ಯಾರೆಲ್ಲ ಉದ್ಯೋಗವನ್ನು ಕಳೆದುಕೊಂಡಿದ್ದೀರಿ ಅಥವಾ ಕೆಲಸಕ್ಕಾಗಿ ಹುಡುಕುತ್ತಿರುತ್ತೀರಿ ಅವರೆಲ್ಲರಿಗೂ ಕೂಡ ಉದ್ಯೋಗ ಸಿಗುವಂತಹ ಸಮಯ ಇದಾಗಿರುತ್ತದೆ. ಜೊತೆಗೆ ವಿದೇಶದಲ್ಲಿ ಯಾರಾದರೂ ಕೆಲಸ ಮಾಡುತ್ತಿದ್ದರೆ ಅವರು ತಮ್ಮ ಮೂಲ ಸ್ಥಾನಕ್ಕೆ ಅಂದರೆ ಮೂಲ ಸ್ಥಳಕ್ಕೆ ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.

ಜೊತೆಗೆ ಭೂಮಿಗೆ ಸಂಬಂಧಿಸಿದಂತಹ ವಿಚಾರವಾಗಿ ನೀವೇನಾದರೂ ಭೂಮಿಯನ್ನು ಕಳೆದುಕೊಂಡಿದ್ದರೆ ಅವುಗಳಿಗೆ ಸ್ವಲ್ಪಮಟ್ಟಿಗೆ ಹಣವನ್ನು ಖರ್ಚು ಮಾಡುವುದರ ಮುಖಾಂತರ ಆ ಭೂಮಿಯನ್ನು ಪಡೆದು ಕೊಳ್ಳುವಂತಹ ಒಳ್ಳೆಯ ಸಮಯ ಇದಾಗಿರುತ್ತದೆ. ಜೊತೆಗೆ ಶುಕ್ರನ ಅನುಗ್ರಹ ನಿಮಗೆ ಇರುವುದರಿಂದ ನೀವೇನಾದರೂ ಹೊಸ ಕೆಲಸ ಪ್ರಾರಂಭಿಸಬೇಕು ಎಂದಿದ್ದರೆ ಅವೆಲ್ಲವೂ ಕೂಡ ಈ ಸಮಯದಲ್ಲಿ ನೆರವೇರುವಂತದ್ದು. ಜೊತೆಗೆ ಧಾರ್ಮಿಕ ಮುಖಂಡರುಗಳಿಗೆ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *