ಸೈಟ್ ಖರೀದಿ ಮಾಡ್ಬೇಕು ಅಂದ್ಕೊಂಡಿದ್ದೀರಾ ಇದು ಗೊತ್ತಿರಲಿ ಮೋಸ ಹೋಗ್ಬೇಡಿ. - Karnataka's Best News Portal

ಸೈಟ್ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಇದು ಗೊತ್ತಿರಲಿ, ಮೋಸ ಹೋಗಬೇಡಿ!!ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತ ಹಣದಲ್ಲಿ ಇಂತಿಷ್ಟು ಎಂದು ಸೈಟ್ ತೆಗೆದುಕೊಳ್ಳುವಂತೆ ಆಸೆ ಇರುತ್ತದೆ ಅದಕ್ಕಾಗಿ ಅವರು ತಮ್ಮ ಜೀವನಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ ಒಂದೊಂದು ರೂಪಾಯಿ ಹಣವನ್ನು ಕೂಡ ಕೂಡಿಟ್ಟು ಜಾಗಗಳನ್ನು ಖರೀದಿ ಮಾಡುತ್ತಾರೆ.

ಹಾಗೂ ಶ್ರೀಮಂತರು ಹೆಚ್ಚಾಗಿ ಹಣ ಹೊಂದಿರುತ್ತಾರೆ ಅವರು ಸೈಟ್ ತೆಗೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಕಷ್ಟಪಡುವುದಿಲ್ಲ ಆದರೆ ಸಾಮಾನ್ಯ ಜನ ಹಾಗೂ ಮಧ್ಯಮವರ್ಗದ ಜನರು ಈ ಒಂದು ವಿಚಾರವಾಗಿ ತಾವು ಕೂಡ ಸೈಟ್ ಖರೀದಿಸಬೇಕು ನಾವು ಎಲ್ಲರಂತೆ ಬದುಕಬೇಕು ಎಂದು ಸೈಟ್ ಖರೀದಿ ಮಾಡಲು ಮುಂದಾಗುತ್ತಾರೆ. ಆದರೆ ಕೆಲವೊಮ್ಮೆ ಈ ವಿಚಾರದ ಬಗ್ಗೆ ಪ್ರತಿಯೊಬ್ಬರೂ ಕೂಡ ಹಲವಾರು ಮಾಹಿತಿ ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.


ಹಾಗಾದರೆ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ಜಾಗವನ್ನು ತೆಗೆದುಕೊಳ್ಳಬೇಕು ಎಂದರೆ ಅವರು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಏನಾದರೂ ಸಮಸ್ಯೆಗಳು ಎದುರಾಗಬಹುದು ಆದ್ದರಿಂದ ನೀವು ಯಾವುದೇ ರೀತಿಯಾದಂತಹ ಸೈಟ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಆ ಜಾಗಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.

ಹಾಗಾದರೆ ಆ ಜಾಗದ ಬಗ್ಗೆ ಯಾವ ರೀತಿಯಾದಂತಹ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಜೊತೆಗೆ ಯಾವ ಸೈಟ್ ಅಂದರೆ ಜಮೀನಿನಿಂದ ಮಾಡಿರುವಂತಹ ಸೈಟ್ ಖರೀದಿ ಮಾಡುವುದು ಒಳ್ಳೆಯದ ಅಥವಾ ಕಮರ್ಷಿಯಲ್ ಸೈಟ್ ತೆಗೆದುಕೊಳ್ಳುವುದು ಒಳ್ಳೆಯದ ಹೀಗೆ ಈ ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೀವು ಸೈಟ್ ತೆಗೆದುಕೊಳ್ಳುವುದು ಉತ್ತಮ.

ಭೂಮಿ ವಿಚಾರವಾಗಿ ಸೈಟ್ ಎಂದರೆ ಎರಡು ವಿಧದಲ್ಲಿ ನಾವು ಕಾಣಬಹುದು ರೆವಿನ್ಯೂ ಸೈಟ್ ಮತ್ತು ಕಮರ್ಷಿಯಲ್ ಸೈಟ್ ಎಂದು ರೆವಿನ್ಯೂ ಸೈಟ್ ಎಂದರೆ ಯಾರಾದರೂ ಜಮೀನನ್ನು ಸೈಟ್ ಮಾಡಿ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಮಾರಾಟ ಮಾಡುತ್ತಿದ್ದರೆ ಇದನ್ನು ರೆವಿನ್ಯೂ ಸೈಟ್ ಎಂದು ಕರೆಯುತ್ತಾರೆ ಇದನ್ನು ಕೊಂಡುಕೊಳ್ಳುವಾಗ ಆ ಭೂಮಿ ಯಾರ ಹೆಸರಿನಲ್ಲಿ ಇದೆ ಅದಕ್ಕೆ ಸರಿಯಾದ ಆರ್ ಟಿ ಸಿ ಎಲ್ಲವೂ ಇದೆಯಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು.

ಅವುಗಳನ್ನು ಖರೀದಿಸುವುದು ಉತ್ತಮ ಎರಡನೆಯದಾಗಿ ಕಮರ್ಷಿಯಲ್ ಸೈಟ್,ಕಮರ್ಷಿಯಲ್ ಸೈಟ್ ಎಂದರೆ ಈಗ ನೀವು ಸ್ವಂತವಾಗಿ ಯಾವುದಾದರೂ ಭೂಮಿಯನ್ನು ಖರೀದಿಸಿದ್ದೀರಿ ಅದು ಖರೀದಿಸಿದವರ ಹೆಸರಿನಲ್ಲಿ ಇದೆಯಾ ಹಾಗೂ ಆ ಸ್ಥಳಕ್ಕೆ ಸಂಬಂಧಿಸಿದಂತಹ ಗ್ರಾಮ ಪಂಚಾಯಿತಿ ದಾಖಲಾತಿಗಳು ಹಾಗೂ ಆ ಜಾಗಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳು ಇದೆಯಾ? ಅವುಗಳನ್ನು ಗಮನದಲ್ಲಿಟ್ಟುಕೊಂಡು ಆ ಜಾಗ ಖರೀದಿಸುವುದು ಉತ್ತಮ ಇಲ್ಲವಾದಲ್ಲಿ ಕೆಲವೊಬ್ಬರು ಈಗಾಗಲೇ ಖರೀದಿಸಿದ ಭೂಮಿಯನ್ನು ಕೂಡ ಮಾರಾಟ ಮಾಡಬಹುದು ಆದ್ದರಿಂದ ಇವುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷೀಸಿ.

Leave a Reply

Your email address will not be published. Required fields are marked *