ಇದನ್ನು ನೋಡಿದರೆ ವಾವ್ ಅನ್ನಲೆಬೇಕು ಹನ್ನೊಂದು ಸೂಪರ್ ಐಡಿಯಾಗಳು ಹಾಳಾಗಿದೆ ಅಂತ ಬ್ರಷ್ ಗಳನ್ನು ಬಿಸಾಕಬೇಡಿ.. - Karnataka's Best News Portal

ಅಯ್ಯೋ ಬ್ರಷ್ ಗಳನ್ನು ಬಿಸಾಕಬೇಡಿ ಹೀಗೆ ಮಾಡಿ ನೋಡಿದ್ರೆ ವಾವ್ ಅಂತೀರಾ!!ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹಳೆಯ ಬ್ರಷ್ಗಳು ಇದ್ದೇ ಇರುತ್ತದೆ ಆದರೆ ಅವು ಹಳೆಯದಾಯಿತು ಎಂದ ತಕ್ಷಣ ಎಲ್ಲರೂ ಬಿಸಾಕುತ್ತಾರೆ ಆದರೆ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳ ಬಹುದು ಮತ್ತು ಯಾವ ಕೆಲಸಗಳಿಗೆ ಅದು ಉಪಯೋಗಕ್ಕೆ ಬರುತ್ತದೆ ಎನ್ನುವ ಮಾಹಿತಿಯ ಬಗ್ಗೆ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿರುವುದಿಲ್ಲ

ಜೊತೆಗೆ ಕೆಲವೊಂದು ಸಣ್ಣಪುಟ್ಟ ಕೆಲಸಗಳಿಗೆ ಈ ರೀತಿಯಾದಂತಹ ಮೇಲೆ ಹೇಳಿದಂತೆ ಬ್ರಷ್ ನಿಂದ ತಯಾರಿಸಿದ ಕೆಲವೊಂದು ಉಪಕರಣ ಗಳನ್ನು ನೀವು ಯಾವ್ಯಾವ ಕೆಲಸಗಳಿಗೆ ಉಪಯೋಗಿಸಬಹುದು ಹಾಗೂ ಆ ಕೆಲಸ ಎಷ್ಟು ಸುಲಭವಾಗಿ ಇದರಿಂದ ನಡೆಯುತ್ತದೆ ಎಂದು ನೋಡಿದರೆ ನೀವೇ ಆಶ್ಚರ್ಯ ಪಡುತ್ತೀರಿ ಅಷ್ಟರಮಟ್ಟಿಗೆ ಹಳೆಯ ಬ್ರಷ್ ಗಳು ಒಳ್ಳೆಯ ಕೆಲಸಕ್ಕೆ ಉಪಯೋಗಕ್ಕೆ ಬರುತ್ತದೆ.


ಎಲ್ಲರೂ ಕೂಡ ಈ ವಿಷಯ ತಿಳಿದರೆ ಖಂಡಿತವಾಗಿಯೂ ನೀವು ಕೂಡ ಈ ರೀತಿ ಮಾಡಿ ಇವುಗಳನ್ನು ಮತ್ತೆ ಮರುಬಳಕೆ ಮಾಡಿಕೊಳ್ಳುತ್ತೀರಿ ಹಾಗಾದರೆ ಈ ದಿನ ಹಳಿಯ ಬ್ರಷ್ ಗಳನ್ನು ಉಪಯೋಗಿಸಿ ಮತ್ತೆ ಹೇಗೆ ಮರುಬಳಗೆ ಮಾಡಿಕೊಳ್ಳಬಹುದು ಹಾಗೂ ಅವುಗಳನ್ನು ಯಾವ ಕೆಲಸಗಳಿಗೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳುತ್ತಾ ಹೋಗೋಣ.

ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಯಾವುದಾದರೂ ಕೆಲಸಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುವುದು ಮುಖ್ಯವಾಗಿರುತ್ತದೆ ಕೇವಲ ಅಡುಗೆ ಮನೆಯಲ್ಲಿ ಅಡುಗೆ ಮಾಡುವುದು ಮನೆಯ ಕೆಲಸಗಳನ್ನು ಮಾಡುವುದಷ್ಟೇ ಅವರ ಕೆಲಸವಾಗಿರಬಾರದು ಬದಲಿಗೆ ಬೇರೆ ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚು ಬುದ್ಧಿವಂತಿಕೆಯನ್ನು ಹೊಂದಿರುವುದು ಮುಖ್ಯ ಇದರಿಂದ ಇನ್ನೂ ಹೆಚ್ಚು ಬುದ್ಧಿವಂತರಾಗು ತ್ತಾರೆ ಬೇರೆ ವಿಷಯಗಳಲ್ಲಿ ಹಾಗೂ ಕ್ರಿಯಾಶೀಲವಾದಂತ ಕೆಲಸಗಳನ್ನು ಕೂಡ ಮಾಡಬಹುದಾಗಿರುತ್ತದೆ.

ಹಾಗಾದರೆ ಹಳೆಯ ಬ್ರಷ್ ಗಳನ್ನು ಯಾವ ರೀತಿ ಮತ್ತೆ ಮರಬಳಕೆ ಮಾಡಬಹುದು ಅವು ಯಾವ ಕೆಲಸಗಳಿಗೆ ಉಪಯೋಗಕ್ಕೆ ಬರುತ್ತದೆ ಎಂದು ನೋಡುವುದಾದರೆ ಮೊದಲನೆಯದಾಗಿ ಬ್ರಷ್ ಭಾಗವನ್ನು ಕತ್ತರಿಸಿದರೇ ಅದನ್ನು ಮ್ಯಾಟ್ ಹಾಕುವಂತಹ ಕ್ರೋಶದ ಕಡ್ಡಿಯ ರೂಪದಲ್ಲಿ ಉಪಯೋಗಿಸಬಹುದು ಇದನ್ನು ನೀವು ಒಮ್ಮೆ ಪ್ರಯತ್ನಿಸಿ ದರೆ ನಿಮಗೆ ಇದರ ಅನುಕೂಲ ತಿಳಿಯುತ್ತದೆ ಜೊತೆಗೆ ಬ್ರಷ್ ಹಿಂಭಾಗ ದಲ್ಲಿ ಒಂದು ಸುರುಳಿಯನ್ನು ಮಾಡಿ ಮತ್ತು ಮುಂಭಾಗವನ್ನು ಕತ್ತರಿಸಿ ಹುಕ್ ರೀತಿಯು ಕೂಡ ತಯಾರಿಸಬಹುದು.

ಇದರಲ್ಲಿ ನೀವು ಮನೆಯ ಬೀಗದ ಕೈ ರಬ್ಬರ್ ಬ್ಯಾಂಡ್ ಹೀಗೆ ಸಣ್ಣ ಪುಟ್ಟ ವಸ್ತುಗಳನ್ನು ಇಡಬಹುದು ಹಾಗೂ ಬ್ರಷ್ ಮುಂಭಾಗವನ್ನು ಕತ್ತರಿಸಿ ಅದರ ಹಿಂಭಾಗವನ್ನು ಮಧ್ಯಕ್ಕೆ ಬಿಸಿ ಮಾಡಿ ಅಂಟಿಸಿ ಅದನ್ನು ಕೀಬೋರ್ಡ್ ನಲ್ಲಿರುವಂತಹ ಕಸವನ್ನು ತೆಗೆಯುವುದಕ್ಕೆ ಉಪಯೋಗಿಸಬಹುದು ಈ ರೀತಿ ಮಾಡುವುದರಿಂದ ಕೀಬೋರ್ಡ್ ಸುಲಭವಾಗಿ ಸ್ವಚ್ಛವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *