ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ ಜಗ್ಗೇಶ್ ಹೇಳಿದ್ದೇನು ಮನೆ ಮಾರಿದ್ದೇಕೆ ಬಾಲರಾಜ್? - Karnataka's Best News Portal

ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ ಜಗ್ಗೇಶ್ ಹೇಳಿದ್ದೇನು ಮನೆ ಮಾರಿದ್ದೇಕೆ ಬಾಲರಾಜ್?

ಜಗ್ಗೇಶ್ ಕೊಟ್ಟ ಸಲಹೆ ಏನು, ನಟ ಬಾಲರಾಜ್ ಬಳಿ ಸ್ವಂತ ಮನೆಯೇ ಇಲ್ಲ ರಾಜ್ ತಂಗಿ ಮಗನಿಗೆ ಯಾಕೆ ಇಂಥ ಸ್ಥಿತಿ ಬಂತು.ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಸಂಯುಕ್ತ ಸಿನಿಮಾದ ಮೂರು ನಾಯಕರಲ್ಲಿ ಒಬ್ಬರಾಗಿ ಮತ್ತು ರವಿಚಂದ್ರನ್ ಅವರ ಸಿಪಾಯಿ ಅಂತಹ ಸೂಪರ್ ಹಿಟ್ ಸಿನಿಮಾದಲ್ಲಿ ಅವರಿಗೆ ಎದುರಾಳಿ ಪಾತ್ರದಲ್ಲಿ ಮಿಂಚಿದ್ದ ಬಾಲರಾಜ್ ಅವರು ಒಂದು ಕಾಲದಲ್ಲಿ ಕನ್ನಡದಲ್ಲಿ ಒಳ್ಳೆ ಹೆಸರು ಪಡೆದಿದ್ದ ನಟ. ಕಾಲಕ್ರಮೇಣ ಅವರಿಗೆ ಅವಕಾಶಗಳು ಕಡಿಮೆ ಆಯ್ತು ಮತ್ತು ಚಿತ್ರರಂಗದಿಂದ ಸ್ವಲ್ಪ ದೂರ ಉಳಿದ ಇವರು ಬೇರೆ ಕೆಲಸಗಳಲ್ಲಿ ನಿರತರಾದರು.

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ದೂರದ ಸಂಬಂಧಿ ಕೂಡ ಆದ ಇವರು ಮಾಡಿದ ಒಂದೇ ಒಂದು ತಪ್ಪಿನಿಂದಾಗಿ ಇಂದು ಇರಲು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಿಗೆ ಅಳೆಯುವ ಪರಿಸ್ಥಿತಿಗೆ ತಲುಪಿದ್ದಾರೆ. ಅದೇನೆಂದರೆ ಬಸವೇಶ್ವರನಗರದಲ್ಲಿ ಇವರು ಒಂದು ಸ್ವಂತ ಮನೆ ಕಟ್ಟಿಸಿದ್ದರು ಆದರೆ ಅವರು ಮನೆ ಕಟ್ಟಿಸುವ ವೇಳೆ ವಾಸ್ತು ಬಗ್ಗೆ ತಿಳಿದಿರಲಿಲ್ಲವಂತೆ. ಹಾಗಾಗಿ ಇಂಜಿನಿಯರ್ ಹೇಳಿದ ರೀತಿಯಲ್ಲಿ ಅವರ ಮನೆ ನಿರ್ಮಾಣವಾಗಿತ್ತು.


ಆ ಮನೆಯಿಂದಲೇ ಅವರಿಗೆ ಇಂದು ಸಾಕಷ್ಟು ಸಂಕಷ್ಟಗಳು ಎದುರಾಗಿದೆ. ಮನೆಗೆ ಬಂದವರೆಲ್ಲ ವಾಸ್ತು ಬಗ್ಗೆ ಹೇಳುತ್ತಿದ್ದರಂತೆ. ಹಾಗಾಗಿ ವಾಸ್ತುವಿನ ಗಂಧ ಗಾಳಿ ಕೂಡ ಗೊತ್ತಿಲ್ಲದ ಇವರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬೇರೆಯವರನ್ನು ಕೇಳಿದಾಗ ಜಗ್ಗೇಶ್ ಅವರಿಗೆ ಇದರ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಯಾರೋ ಸಲಹೆ ಕೊಟ್ಟರಂತೆ. ಒಮ್ಮೆ ಯಾವುದೊ ಶೂಟಿಂಗ್ ವೇಳೆ ಜಗ್ಗೇಶ್ ಅವರು ಬಾಲರಾಜ್ ಅವರಿಗೆ ಸಿಕ್ಕಾಗ ತಮ್ಮ ಸಮಸ್ಯೆಯನ್ನು ಹೇಳಿಕೊಂಡರಂತೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ದಯವಿಟ್ಟು ಒಮ್ಮೆ ನಮ್ಮ ಮನೆಗೆ ಬಂದು ನೋಡಿ ಸಮಾಧಾನವಾಗುತ್ತದೆ ಎಂದಾಗ ಒಮ್ಮೆ ಜಗ್ಗೇಶ್ ಅವರು ಸಹ ಬಾಲರಾಜ್ ಮನೆಗೆ ಬಂದರಂತೆ. ಮನೆ ಒಳಗೆ ಬರುವ ಮುನ್ನವೇ ಮನೆ ಇರುವ ಅವಸ್ಥೆ ನೋಡಿ ತಕ್ಷಣವೇ ನೀನು ಮನೆ ಖಾಲಿ ಮಾಡು, ಇಲ್ಲದಿದ್ದರೆ ಇನ್ನೂ ದೊಡ್ಡ ಕಷ್ಟಗಳಿಗೆ ಸಿಕ್ಕಿಹಾಕಿಕೊಳ್ಳುತ್ತೀಯ ಎಂದು ಹೇಳಿದರಂತೆ. ಅಂದು ಜಗ್ಗೇಶ್ ಅವರು ಹೇಳಿದ್ದು ಕೂಡ ಸತ್ಯಕ್ಕೆ ಹತ್ತಿರವಾಗಿದ್ದಂತೆ ಯಾಕೆಂದರೆ ಆ ಮನೆ ಕಟ್ಟಿಸಿದಾಗ ಒಂದಲ್ಲ ಒಂದು ಸಮಸ್ಯೆ ಬರುತ್ತಿತ್ತಂತೆ.

ಜೊತೆಗೆ ಅಕ್ಕಪಕ್ಕದ ಮನೆಗಳು ಕೂಡ ನಿರ್ಮಾಣ ಆದ್ದರಿಂದ ಹಾಗೂ ಮನೆಯಲ್ಲಿ ವಾಸ್ತು ಇಲ್ಲದ ಕಾರಣ ಮನಸ್ಸಿಗೆ ನೆಮ್ಮದಿ ಇಲ್ಲದೆ ಅದೇ ಯೋಚನೆ ಮನೆಮಾರಲು ನಿರ್ಧರಿಸಿದರಂತೆ. ಆದರೆ ಇವರು ಮನೆ ಮಾರಿಬೇಕು ಎಂದು ಅಂದುಕೊಂಡ ಮೂರು ವರ್ಷಗಳ ನಂತರ ಆ ಮನೆ ಸೇಲ್ ಆಯ್ತಂತೆ. ಸಹಕಾರಿ ನಗರ, ಬ್ರಿಗೇಡ್ ರೋಡ್, ಯಶವಂತಪುರ ಹೀಗೆ ನಾನು ಕಡೆ ಬಾಡಿಗೆ ಮನೆಗಳಲ್ಲಿ ಇದ್ದು ನನ್ನ ರೀತಿಯ ಸಂಕಷ್ಟಗಳಿಗೆ ಅವರು ಸಿಕ್ಕಿಹಾಕಿಕೊಂಡಿದ್ದರಂತೆ.

[irp]


crossorigin="anonymous">