ಬಿಗ್ ಬಾಸ್ ನಿಂದ ಗೆದ್ದ ಹಣವನ್ನು ರೂಪೇಶ್ ಶೆಟ್ಟಿ ಏನ್ ಮಾಡಿದರು ನೋಡಿ..ಯಾರು ಊಹಿಸದ ಕೆಲಸ ಮಾಡಿದ್ರ ರೂಪೇಶ್.. - Karnataka's Best News Portal

ಬಿಗ್ ಬಾಸ್ ನಿಂಡ ಪಡೆದ 40 ಲಕ್ಷ ರೂಪಾಯಿ ಹಣವನ್ನು ಏನ್ ಮಾಡಿದ್ರು ರೂಪೇಶ್ ಶೆಟ್ಟಿ!!ಬಿಗ್ ಬಾಸ್ ಸೀಸನ್ 9 ಮುಗಿದು ಹಲವಾರು ದಿನಗಳು ಆಯಿತು ಹಾಗೂ ಈ ಕಾರ್ಯಕ್ರಮದಲ್ಲಿ ವಿಜೇತರಾಗಿ ರೂಪೇಶ್ ಶೆಟ್ಟಿ ಅವರು ಹೊರಹೊಮ್ಮಿದರು ಅಷ್ಟಕ್ಕೂ ಬಿಗ್ ಬಾಸ್ ನಿಂದ ಪಡೆದಂತಹ ಹಣವನ್ನು ರೂಪೇಶ್ ಶೆಟ್ಟಿ ಅವರು ಏನು ಮಾಡಿದ್ದಾರೆ ಅವರು ಆ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಉಪಯೋಗಿಸಿದ್ದಾರ

ಅಥವಾ ಆ ಹಣವನ್ನು ಬೇರೆ ಯಾವುದಾದರೂ ಕೆಲಸಗಳಿಗೆ ಉಪಯೋಗಿಸಿದ್ದಾರೆ ಎನ್ನುವಂತಹ ವಿಷಯ ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ಈಗ ಆ ವಿಷಯವಾಗಿ ಕೆಲವೊಂದಷ್ಟು ಮಾಹಿತಿ ಗಳು ಸಿಕ್ಕಿದ್ದು ರೂಪೇಶ್ ಶೆಟ್ಟಿ ಅವರು 40 ಲಕ್ಷ ರೂಪಾಯಿ ಹಣವನ್ನು ಏನು ಮಾಡಿದ್ದಾರೆ ಎನ್ನುವಂತಹ ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.


ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಹಣ ಯಾರಿಗೆ ತಾನೇ ಅವಶ್ಯಕತೆ ಇಲ್ಲ ಹೇಳಿ ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಹೆಚ್ಚಾಗಿದ್ದು ಹಣ ಎಂದರೆ ಹೆಣವು ಕೂಡ ಬಾಯಿ ಬಿಡುತ್ತದೆ ಎನ್ನುವ ಮಾತನ್ನು ಪ್ರತಿಯೊಬ್ಬರೂ ಕೂಡ ಕೇಳಿರುತ್ತೀರಿ ಆದರೆ ಪ್ರತಿಯೊಬ್ಬರೂ ಕೂಡ ಸಿಕ್ಕಂತಹ ಹಣವನ್ನು ಯಾರಿಗೂ ಕೂಡ ಕೊಡಲು ಬಯಸುವು ದಿಲ್ಲ ಬದಲಿಗೆ ಅವರಿಗೆ ಹಾಗೂ ಅವರ ಕೆಲವೊಂದಷ್ಟು ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ.

ಹೀಗೆ ಒಬ್ಬೊಬ್ಬರು ಹಣವನ್ನು ಕೆಲವೊಂದಷ್ಟು ಒಳ್ಳೆ ಕೆಲಸಗಳಿಗೆ ಉಪಯೋಗಿಸಿದರೆ ಕೆಲವೊಂದಷ್ಟು ಜನ ಕೆಟ್ಟ ಕೆಲಸಗಳಿಗೆ ಉಪಯೋಗಿಸಿ ಹಣವನ್ನು ವ್ಯರ್ಥ ಮಾಡುತ್ತಿರುತ್ತಾರೆ ಆದರೆ ಬಿಗ್ ಬಾಸ್ ನಿಂದ 40 ಲಕ್ಷ ರೂಪಾಯಿ ಹಣವನ್ನು ಗೆದ್ದಂತಹ ರೂಪೇಶ್ ಶೆಟ್ಟಿ ಅವರು ಕಷ್ಟದಲ್ಲಿ ಇದ್ದಂತಹ 450 ಕುಟುಂಬಗಳಿಗೆ ಕೆಲವೊಂದು ಹಣದ ಸಹಾಯವನ್ನು ಮಾಡುವುದರ ಮುಖಾಂತರ ತಮ್ಮ ಒಳ್ಳೆಯ ವ್ಯಕ್ತಿತ್ವವನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.

ಕಳೆದ ಕೋರೋನಾ ಬಂದಂತಹ ಸಮಯದಲ್ಲಿಯೂ ಕೂಡ ರೂಪೇಶ್ ಶೆಟ್ಟಿ ಅವರು ಕೆಲವೊಂದಷ್ಟು ಪ್ರದೇಶಗಳಿಗೆ ಹೋಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದರ ಮುಖಾಂತರ ಅಲ್ಲಿರುವಂತಹ ಕುಟುಂಬ ದವರಿಗೆ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ನೀಡುವುದರ ಮುಖಾಂತರ ಕೊರೋನಾ ಸಮಯದಲ್ಲಿ ಅವರೆಲ್ಲರಿಗೂ ಕೂಡ ಸಹಾಯ ಮಾಡಿದ್ದರು ಆದರೆ ಈ ವಿಷಯ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿರಲಿಲ್ಲ.

ಆದರೆ ಈಗ ಮತ್ತೆ ರೂಪ ಶೆಟ್ಟಿ ಅವರು ಬಿಗ್ ಬಾಸ್ ನಿಂದ ಗೆದ್ದಂತಹ ಹಣವನ್ನು 450 ಬಡ ಕುಟುಂಬಗಳಿಗೆ ಸಹಾಯ ಮಾಡುವುದರ ಮುಖಾಂತರ ತಮ್ಮ ಮತ್ತೊಂದು ಒಳ್ಳೆಯ ಸ್ವಭಾವವನ್ನು ತೋರಿಸಿದ್ದಾರೆ ಎಂದು ಹೇಳಬಹುದು ಒಟ್ಟಾರೆಯಾಗಿ ರೂಪೇಶ್ ಶೆಟ್ಟಿ ಮಾಡಿರುವ ಈ ಕೆಲಸಗಳಿಗೆ ಹೆಚ್ಚಿನ ಜನರು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿ ದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *