ಮುಖಕ್ಕೆ ಇದನ್ನು ಹಚ್ಚಿ ಮಲಗಿದರೆ ಬೆಳಿಗ್ಗೆ ನಿಮ್ಮ ಮುಖ ಬೆಳ್ಳಗೆ ಮಿಂಚುತ್ತದೆ ಜನ್ಮದಲ್ಲಿ ನಿಮ್ಮ ಮುಖದಲ್ಲಿ ಒಂದೇ ಒಂದು ಮೊಡವೆ ,ಕಪ್ಪು ಕಲೆಯು ಬರುವುದಿಲ್ಲ. - Karnataka's Best News Portal

ಮುಖಕ್ಕೆ ಇದನ್ನು ಹಚ್ಚಿ ಮಲಗಿದರೆ ಬೆಳಿಗ್ಗೆ ನಿಮ್ಮ ಮುಖ ಬೆಳ್ಳಗೆ ಮಿಂಚುತ್ತದೆ ಜನ್ಮದಲ್ಲಿ ನಿಮ್ಮ ಮುಖದಲ್ಲಿ ಒಂದೇ ಒಂದು ಮೊಡವೆ ,ಕಪ್ಪು ಕಲೆಯು ಬರುವುದಿಲ್ಲ.

ರಾತ್ರಿ ಮಲಗುವುದಕ್ಕೂ ಮೊದಲು ಇದನ್ನು ಹಚ್ಚಿ ಬೆಳಗ್ಗೆ ನಿಮ್ಮ ಮುಖ 10 ಪಟ್ಟಷ್ಟು ಬೆಳ್ಳಗಾಗಿರುತ್ತದೆ…!!
ಮೇಲೆ ವಿಷಯವನ್ನು ನೋಡಿದರೆ ನಿಮಗೆ ಆಶ್ಚರ್ಯ ಎನಿಸಬಹುದು ಹೌದು ಈಗ ನಾವು ಹೇಳುವಂತಹ ಈ ಒಂದಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಂಡು ಅದರಲ್ಲೂ ನಿಮ್ಮ ಮನೆಯಲ್ಲಿಯೇ ಈ ಪದಾರ್ಥಗಳು ಸುಲಭವಾಗಿ ಸಿಗುತ್ತದೆ ಇವುಗಳನ್ನು ಉಪಯೋಗಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ತ್ವಚೆಯ ಬಣ್ಣವು ಕೂಡ ವೃದ್ಧಿಯಾಗುತ್ತದೆ.

ಹಾಗೂ ಮುಖದಲ್ಲಿ ಯಾವುದೇ ರೀತಿಯಾದಂತಹ ಸುಕ್ಕು ಕಪ್ಪು ಕಲೆ ಕಣ್ಣಿನ ಸುತ್ತ ಕಪ್ಪಾಗಿದ್ದರು ಕೂಡ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಯಾಗುತ್ತಿರುತ್ತದೆ ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ಇದ್ದು ಅವರು ತಮ್ಮ ಮುಖದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರು ಕೂಡ ಅದನ್ನು ಮೊದಲು ನಿವಾರಣೆ ಮಾಡಿಕೊಳ್ಳು ವುದಕ್ಕೆ ಮುಂದಾಗುತ್ತಾರೆ.


ಅದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸುವುದರ ಮುಖಾಂತರ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಾರೆ ಆದರೆ ಅವುಗಳು ಕೆಲವೊಬ್ಬರಿಗೆ ಆಗುವುದಿಲ್ಲ ಅದರಿಂದ ಚರ್ಮಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ಕೂಡ ಅನುಭವಿಸುತ್ತಾರೆ ಆದರೆ ಅವೆಲ್ಲವೂ ಕೂಡ ಕೆಮಿಕಲ್ ನಿಂದ ತಯಾರಿಸಿದಂತಹ ಪದಾರ್ಥಗಳಾಗಿದ್ದು ಅವುಗಳು ನಮಗೆ ಸ್ವಲ್ಪ ಮಟ್ಟಿಗೆ ಉಪಯೋಗವಾದರೂ ತೊಂದರೆಗಳೇ ಹೆಚ್ಚು ಎಂದೇ ಹೇಳಬಹುದು.

ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನ ಪ್ರತಿ ಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಹಾಗೂ ಸುಲಭವಾಗಿ ಪ್ರತಿಯೊಬ್ಬರೂ ಕೂಡ ತಯಾರಿಸಿಕೊಳ್ಳಬಹುದಾದಂತಹ ಈ ವಿಧಾನವು ನಿಮಗೆ ಉತ್ತಮವಾದಂತಹ ಫಲಿತಾಂಶವನ್ನು ಕೊಡುತ್ತದೆ ಹಾಗಾದರೆ ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಅದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಇದಕ್ಕೆ ಬೇಕಾಗುವ ಮೂರೂ ಪದಾರ್ಥಗಳು ಯಾವುದು ಎಂದರೆ ಒಂದು ಚಮಚ ರಾಗಿ ಹಿಟ್ಟು ಅಥವಾ ಕಡಲೆ ಹಿಟ್ಟು ಒಂದು ಚಮಚ ರೋಜ್ ವಾಟರ್ ಒಂದು ಚಮಚ ಅಲೋವೆರಾ ಜೆಲ್ ಈ ಮೂರು ಪದಾರ್ಥಗಳು ಕೂಡ ಪ್ರತಿಯೊಬ್ಬರ ಮನೆಯಲ್ಲಿಯೂ ಸುಲಭವಾಗಿ ಸಿಗುವಂತಹ ಪದಾರ್ಥವಾಗಿದ್ದು ಇವೆಲ್ಲವನ್ನು ಕೂಡ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ರೀತಿ ತಯಾರಿಸಿಟ್ಟುಕೊಳ್ಳಬೇಕು.

ಈ ರೀತಿ ತಯಾರಾದಂತಹ ಪೇಸ್ಟ್ ಅನ್ನು ನಿಮಗೆ ಅನುಕೂಲವಾಗು ವಂತಹ ಸಮಯ ಅಂದರೆ ರಾತ್ರಿ ಸಮಯ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆದು ಇದನ್ನು ನಿಮ್ಮ ಮುಖಕ್ಕೆ ಹಾಕಿ 10 ನಿಮಿಷಗಳ ಕಾಲ ಹಾಗೆ ಬಿಡಬೇಕು ನಂತರ ತಣ್ಣೀರಿನಿಂದ ಮುಖವನ್ನು ತೊಳೆಯುತ್ತಾ ಬರುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ಯಾವುದೇ ಕಪ್ಪು ಕಲೆಯಾಗಲಿ ಸನ್ ಟ್ಯಾನ್ ಮೊಡವೆಗಳು ಇವೆಲ್ಲವೂ ಕೂಡ ನಿವಾರಣೆಯಾಗುತ್ತದೆ ವಾರದಲ್ಲಿ ಮೂರು ದಿನ ಈ ವಿಧಾನವನ್ನು ಅನುಸರಿಸುವುದು ಬಹಳ ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">