ನವರಂದ್ರಗಳನ್ನು ಭೇದಿಸಿದ್ರೆ ಹತ್ತನೇ ರಂದ್ರದಲ್ಲಿದ್ದಾನೆ ನಾನು ಈ ದೇಹವೇ ರಹಸ್ಯಮಯತಾಣ ಬಗೆದಷ್ಟು ಬಯಲು ನವರಂದ್ರಗಳ ಅದ್ಬುತ ಶಕ್ತಿ ಎಂಥದ್ದು ಗೊತ್ತಾ? - Karnataka's Best News Portal

ನವರಂದ್ರಗಳ ಅದ್ಭುತ ಶಕ್ತಿ ಎಂತದ್ದು ಗೊತ್ತಾ||ಇದನ್ನು ಕಂಟ್ರೋಲ್ ಮಾಡುವವನು ನಮ್ಮಲ್ಲೇ ಇದ್ದಾನೆ||
ನಾವು ಕೆಲವೊಂದು ವಿಷಯಗಳ ಬಗ್ಗೆ ಎಷ್ಟೆಲ್ಲಾ ಹುಡುಕುತ್ತಾ ತಿಳಿದು ಕೊಳ್ಳುತ್ತೇವೆ ಬೇಕೋ ಬೇಡವೋ ಅಗತ್ಯ ಇದೆಯೋ ಅಥವಾ ಇಲ್ಲವೋ ಆದರೂ ಕೂಡ ಅದನ್ನು ನೋಡುತ್ತೇವೆ ಯಾಕೆ ಎಂದರೆ ಅದರಿಂದ ಸ್ವಲ್ಪ ಜ್ಞಾನ ಬೆಳೆಯಲಿ ಅಥವಾ ಮನಸ್ಸಿನ ತೃಪ್ತಿಗೆ ಸಮಾಧಾನ ಮಾಡಿಕೊಳ್ಳುತ್ತೇವೆ.

ಈ ವಿಶ್ವದ ಬಗ್ಗೆಯೂ ಅಥವಾ ಈ ಬ್ರಹ್ಮಾಂಡದ ಬಗ್ಗೆಯೂ ಎಷ್ಟೋ ಪುರಾಣ ಕಥೆಗಳು ಇದ್ದರೂ ನಮ್ಮ ಇಡೀ ಜೀವನವನ್ನೇ ಸವೆಸಿದರು ಅದರ ಸಾಸಿವೆ ಗಾತ್ರದಷ್ಟು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಈ ಸತ್ಯಾನ್ವೇಷಣೆಯ ಹಿಂದೆ ಬಿದ್ದ ಅದೆಷ್ಟೋ ಮಹಾನ್ ಸಾಧಕರು ಕಂಡುಕೊಂಡಿದ್ದು ಬರೀ ಶೂನ್ಯವೇ ಹಾಗಿದ್ದರೆ ಇಡೀ ಬ್ರಹ್ಮಾಂಡದ ಅಸ್ತಿತ್ವ ತಿಳಿಯಲು ಹೊರಟಾಗ ಅಲ್ಲಿ ಖಾಲಿ ಅನ್ನುವುದೇ ಆದರೆ.


ಅಲ್ಲೊಂದು ಶಕ್ತಿ ನಮ್ಮೊಳಗೆ ಬೆರೆತೋಗಿರಬೇಕು ಅಂತ ಆಯಿತು ಈ ಪಂಚಭೂತಗಳೇ ಸಕಲ ಜೀವರಾಶಿಗಳ ಸೃಷ್ಟಿಗಳ ಮೂಲ ಎಂದಾದರೆ ಅದೇ ಪಂಚಭೂತವೇ ಆ ಪರಮಾತ್ಮ ಎನ್ನುವುದು ಸ್ಪಷ್ಟ ಆ ಭಗವಂತ ಎಲ್ಲಿದ್ದಾನೆ ಹೇಗಿದ್ದಾನೆ ನಮ್ಮಂತೆ ಮನುಷ್ಯನ ಅಥವಾ ಮ್ಯಾಜಿಕ್ ಮಾಡುವ ಜಾದುಗಾರನ ಹೀಗೆ ಹತ್ತು ಹಲವು ಕುತೂಹಲಗಳು ನಮ್ಮನ್ನು ಕಾಡುತ್ತದೆ. ಇಡೀ ದೇವರ ಸೃಷ್ಟಿಯಲ್ಲಿ ಮನುಷ್ಯನೇ ಅತ್ಯುತ್ತಮವಾದ ಎಲ್ಲದಕ್ಕೂ ಮೀರಿದವನು.

ಆ ಭಗವಂತನನ್ನು ನೋಡುವ ಅಭೂತ ಪೂರ್ವ ಪರಿಮಿತಿಯನ್ನು ಪಡೆದುಕೊಂಡಿದ್ದಾನೆ ಅದಕ್ಕಾಗಿಯೇ ಮಹಾನ್ ಸಾಧಕರೆಲ್ಲ ಮನುಷ್ಯ ಜನ್ಮ ದೊಡ್ಡದು ಎಂದು ಹೇಳುತ್ತಾರೆ ಅಷ್ಟಕ್ಕೂ ಈ ದೇಹದಲ್ಲಿನ ವಿಶೇಷತೆ ಎಲ್ಲರಿಗೂ ಗೊತ್ತಿರುವುದೇ ಅದು ಯಾವ ರೀತಿ ಎಂದರೆ ನಾವು ನಾವು ತಿನ್ನುತ್ತೇವೆ ಉಸಿರಾಡುತ್ತೀವಿ ಹಾಗೂ ಪ್ರತಿನಿತ್ಯ ಕರ್ಮಗಳನ್ನು ಪೂರೈಸುತ್ತೇವೆ ನಮ್ಮ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಬೆನ್ನತ್ತಿ ಓಡುತ್ತಿವಿ.

ಆದರೆ ಈ ಮನುಷ್ಯನ ದೇಹದಲ್ಲಿ ಪ್ರಮುಖವಾಗಿರುವ ನವರಂದ್ರಗಳ ಬಗ್ಗೆ ಎಂದಾದರೂ ಚಿಂತಿಸಿದ್ದೀವ ಅಂತ ಯೋಚನೆ ಮಾಡಬೇಕು ಹಾಗಾದರೆ ಈ ದಿನ ನಮ್ಮ ದೇಹಗಳ ರಚನೆಯಲ್ಲಿ ನವರಂದ್ರಗಳ ಪಾತ್ರ ಎಷ್ಟು ಅದ್ಭುತ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಸಂಸ್ಕೃತದ ಪ್ರಕಾರ ನವ ಎಂಬ ಪದದ ಅರ್ಥ 9 ಮತ್ತು ದ್ವಾರ ಎಂದರೆ ಬಾಗಿಲು ಇದನ್ನು ಗೇಟ್ಸ್ ವೇ ಆಫ್ ಹ್ಯೂಮನ್ ಬಾಡಿ.

ಅಂತ ವಿಜ್ಞಾನ ಹಾಗೂ ವಿಜ್ಞಾನಿಗಳು ಉಲ್ಲೇಖ ಮಾಡುತ್ತಾರೆ ಕನ್ನಡದಲ್ಲಿ ಈ ರಂದ್ರಗಳನ್ನು ನಿರ್ಗಮನ ಅಥವಾ ಪ್ರವೇಶದ ದ್ವಾರಗಳು ಎಂದು ಕರೆಯುತ್ತಾರೆ ನಮ್ಮ ಜೀವನದಲ್ಲಿ ಈ ರಂದ್ರಗಳ ಕೆಲಸ ಬಲು ಮುಖ್ಯವಾದ ಪಾತ್ರ ವಹಿಸುತ್ತದೆ ಯಾವುದಾದರೂ ರಂದ್ರಗಳು ಊನವಾಗಿದ್ದರು ಕೂಡ ಜೀವನವಿಡಿ ಅದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *