ಬಳಸಿದ ಸೋಪ್ ಚೂರುಗಳನ್ನು ಕಸಕ್ಕೆ‌ ಎಸೆಯಬೇಡಿ ಇದು ನಿಮ್ಮ ಮನೆಯ ದೊಡ್ಡ ಕೆಲಸಗಳಿಗೆ ಬರುತ್ತೆ ಇದನ್ನೂ ಹೀಗೂ ಬಳಸಬಹುದು ಅಂತ ಗೊತ್ತಿರಲಿಲ್ಲ ಎಲ್ಲಾರೂ ಆಶ್ಚರ್ಯ ಪಟ್ಟ ಟಿಪ್ಸ್ . - Karnataka's Best News Portal

ಬಳಸಿದ ಸೋಪ್ ಚೂರುಗಳನ್ನು ಇನ್ನು ಮುಂದೆ ಕಸಕ್ಕೆ ಎಸೆಯಬೇಡಿ..!ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸೋಪ್ ಬಳಸುತ್ತೇವೆ ಆದರೆ ಅದು ಕೊನೆಯ ಹಂತದಲ್ಲಿ ಇದ್ದಾಗ ಅದನ್ನು ಯಾರು ಕೂಡ ಬಳಸುವು ದಿಲ್ಲ ಅದನ್ನು ಆಚೆ ಹಾಕುತ್ತೇವೆ ಆದರೆ ಈ ದಿನ ನಾವು ಅದನ್ನು ಉಪಯೋಗಿಸಿ ಅವುಗಳನ್ನು ಮತ್ತೆ ಹೇಗೆ ಮರುಬಳಕೆ ಮಾಡಿಕೊಳ್ಳ ಬಹುದು ಇದು ಯಾವ ಕೆಲಸಗಳಿಗೆ ಬರುತ್ತದೆ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮನೆಯಲ್ಲಿ ಎಲ್ಲಾ ಪದಾರ್ಥಗಳನ್ನು ಕೂಡ ಸಂಪೂರ್ಣವಾಗಿ ಉಪಯೋಗಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಅರ್ಧ ಭಾಗ ಮುಕ್ಕಾಲು ಭಾಗ ಖಾಲಿಯಾದ ನಂತರ ಅವುಗಳನ್ನು ಕೆಲವೊಮ್ಮೆ ಬಿಸಾಕುತ್ತಾರೆ ಆದರೆ ಅದು ಯಾವ ಕೆಲಸಗಳಿಗೆ ಬರುತ್ತದೆ ಎನ್ನುವ ವಿಷಯ ಈ ದಿನ ನೀವೇನಾದರೂ ತಿಳಿದರೆ ಅದನ್ನು ಖಂಡಿತವಾಗಿಯೂ ಎಸೆಯುವುದಿಲ್ಲ ಬದಲಿಗೆ ಮರುಬಳಕೆ ಮಾಡಿಕೊಳ್ಳುತ್ತೀರಿ.

ಹಾಗಾದರೆ ಅದು ಯಾವ ಕೆಲಸಗಳಿಗೆ ಬರುತ್ತದೆ ಅದನ್ನು ಹೇಗೆ ಮತ್ತೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿ ನೀಡುವುದಾದರೆ ಮೊದಲು ಸೋಪ್ ಚೂರುಗಳನ್ನು ತೆಗೆದುಕೊಂಡು ಸಣ್ಣದಾಗಿ ತುರಿಯುವ ಮಣೆಯ ಸಹಾಯದಿಂದ ಎಲ್ಲವನ್ನು ತುರಿದು ಕೊಳ್ಳಬೇಕು ಈ ರೀತಿ ತುರಿದು ಕೊಂಡ ಸೋಪಿಗೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಿ ಅದು ಕರಗುವ ತನಕ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಈ ರೀತಿ ಕರಗಿದಂತಹ ಸೋಪ್ ಪೇಸ್ಟ್ ಅನ್ನು ಯಾವುದಾದರೂ ಪೇಪರಿಗೆ ಇಯರ್ ಬರ್ಡ್ಸ್ ಸಹಾಯದಿಂದ ಅದನ್ನು ಹಚ್ಚಿ ಒಣಗಿದ ನಂತರ ಅದನ್ನು ಒಂದು ಡಬ್ಬಿಯಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳಬೇಕು ಈ ರೀತಿ ಸ್ಟೋರ್ ಮಾಡಿಟ್ಟಂತಹ ಪೇಪರ್ ಅನ್ನು ನೀವು ಹೊರಗಡೆ ಎಲ್ಲಾದರೂ ಹೋದಂತಹ ಸಮಯದಲ್ಲಿ ಒಂದು ಪೇಪರನ್ನು ತೆಗೆದುಕೊಂಡು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬಹುದು ಏಕೆಂದರೆ ಅದರಲ್ಲಿ ಸೋಪಿನ ಅಂಶ ಇರುವುದರಿಂದ ಇದು ನಿಮ್ಮ ಕೆಲಸಗಳಿಗೆ ಬರುತ್ತದೆ.

ಅಂದರೆ ಹೊರಗಡೆ ಹೋದಂತಹ ಸಮಯದಲ್ಲಿ ಬೇರೆ ಪದಾರ್ಥಗಳನ್ನು ತೆಗೆದು ಕೊಳ್ಳುವುದರ ಬದಲು ನೀವೇ ತಯಾರಿಸಿದ ಇದನ್ನು ಉಪಯೋಗಿಸ ಬಹುದು ಜೊತೆಗೆ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆ ಬ್ಯಾಂಕ್ ಅಥವಾ ಪರ್ಸ್ ಗಳಿದ್ದರೆ ಅಂದರೆ ಅವು ಕೆಲವೊಮ್ಮೆ ಸರಿಯಾಗಿ ತೆಗೆಯಲು ಆಗುವುದಿಲ್ಲ ಅಂತಹ ಸಮಯದಲ್ಲಿ ಸೋಪನ್ನು ಅದಕ್ಕೆ ಉಜ್ಜುವುದರಿಂದ ಜಿಪ್ ಗಳನ್ನು ಸರಾಗವಾಗಿ ತೆಗೆಯ ಬಹುದಾಗಿರುತ್ತದೆ.

ಹೀಗೆ ಹಲವಾರು ಕೆಲಸಗಳಿಗೆ ಇದು ಬಹಳ ಉಪಯೋಗವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಯಾವುದೇ ಕಾರಣಕ್ಕೂ ಎಸೆಯ ಬೇಡಿ ಬದಲಿಗೆ ಈ ರೀತಿಯಾದಂತಹ ಕೆಲವೊಂದು ಕೆಲಸಕ್ಕೆ ಬಳಸುವುದರಿಂದ ಅದನ್ನು ಮತ್ತೆ ಮರುಬಳಕೆ ಮಾಡಿಕೊಳ್ಳಬಹು ದಾಗಿರುತ್ತದೆ ಇದು ಪ್ರತಿಯೊಬ್ಬರಿಗೂ ಕೂಡ ಅವಶ್ಯಕವಾಗಿರುವಂತಹ ಮಾಹಿತಿಯಾಗಿದೆ ಎಂದೇ ತಿಳಿದು ಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *