ಮಗನ ಶಾಲೆಗೆ ಭೇಟಿ ನೀಡಿದ ದರ್ಶನ್...ನಂತರ ಆಗಿದ್ದೇನು ಗೊತ್ತಾ ? ದರ್ಶನ್ ಬಾಯಲ್ಲೆ ಕೇಳಿ ಈ ವಿಡಿಯೋ ನೋಡಿ » Karnataka's Best News Portal

ಮಗನ ಶಾಲೆಗೆ ಭೇಟಿ ನೀಡಿದ ದರ್ಶನ್…ನಂತರ ಆಗಿದ್ದೇನು ಗೊತ್ತಾ ? ದರ್ಶನ್ ಬಾಯಲ್ಲೆ ಕೇಳಿ ಈ ವಿಡಿಯೋ ನೋಡಿ

ಮಗನ ಸ್ಕೂಲ್ ಗೆ ದರ್ಶನ್ ವಿಸಿಟ್, ಆಗಿದ್ದೇನು?
ಈಗಿನ ಮಕ್ಕಳ ವಿದ್ಯಾಭ್ಯಾಸದ ಪರಿಸ್ಥಿತಿ ಯಾವ ರೀತಿ ಇದೆ ಎಂದು ನೋಡಿದರೆ ಮಕ್ಕಳಿಗೆ ಯಾವುದೆಲ್ಲ ವಿಷಯಗಳನ್ನು ಕಲಿಸಿಕೊಡಬೇಕು ಅವೆಲ್ಲಾ ವಿಷಯಗಳನ್ನು ಕೇವಲ ಶಾಲೆಯಲ್ಲಿ ಶಿಕ್ಷಕರು ಹೇಳುವುದಷ್ಟೇ ಅಲ್ಲದೆ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಕಲಿತುಕೊಳ್ಳು ವಂತಹ ಹಾಗೂ ಆ ವಿಷಯದ ಬಗ್ಗೆ ಹೆಚ್ಚು ಮಾಹಿತಿಗಳನ್ನು ತಿಳಿದು ಕೊಳ್ಳುವಂತೆ ಅವರಿಗೆ ಹೆಚ್ಚು ಕೆಲಸವನ್ನು ಕೊಟ್ಟಂತೆ ಈಗಿನ ಶಿಕ್ಷಣ ವ್ಯವಸ್ಥೆ ನಡೆಯುತ್ತಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಒಂದು ರೀತಿ ಈ ರೀತಿಯಾದಂತಹ ವಿಧಾನ ಇರುವುದು ಒಳ್ಳೆಯದು ಆದರೆ ಅಲ್ಪಸ್ವಲ್ಪ ಓದಿರುವವರಿಗೆ ಇದರ ಬಗ್ಗೆ ತಿಳಿಯುತ್ತದೆ ಆದರೆ ತಂದೆ ತಾಯಿಗಳು ಯಾವುದೇ ವಿದ್ಯಾಭ್ಯಾಸವನ್ನು ಪಡೆಯದೇ ಇದ್ದಲ್ಲಿ ಅವರು ಈ ರೀತಿಯಾದಂತಹ ವಿಧಾನವನ್ನು ಅನುಸರಿಸುವುದು ಎಲ್ಲವೂ ಕೂಡ ಕಷ್ಟಕರವಾಗುತ್ತದೆ.


ಅವರು ತಮ್ಮ ಮಕ್ಕಳು ಚೆನ್ನಾಗಿ ಎಲ್ಲರಂತೆ ಓದಿ ವಿದ್ಯಾಭ್ಯಾಸವನ್ನು ಪಡೆಯಲಿ ಎಂದು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿ ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುತ್ತಾರೆ ಆದರೆ ಶಾಲೆಗಳಲ್ಲಿ ಶಿಕ್ಷಕರು ಪೋಷ ಕರ ಸಭೆ ಎನ್ನುವುದನ್ನು ಮಾಡಿ ಪೋಷಕರನ್ನು ಶಾಲೆಗೆ ಕರೆಸಿಕೊಂಡು ನೀವು ಮನೆಯಲ್ಲಿ ಇವೆಲ್ಲವನ್ನೂ ಕೂಡ ಹೇಳಿಕೊಡಬೇಕು ಇಲ್ಲವಾದಲ್ಲಿ ನಿಮ್ಮ ಮಕ್ಕಳು ಯಾವುದೇ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುವು ದಿಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿದ್ದಾರೆ.

ಈ ಸಮಯದಲ್ಲಿ ಓದದೆ ಇರುವಂತಹ ಪೋಷಕರು ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗುತ್ತದೆ ಈ ವಿಷಯಕ್ಕೆ ಹಲವಾರು ಪೋಷಕರು ದೊಡ್ಡ ದೊಡ್ಡ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಕೂಡ ಹೆದರಿಕೊಳ್ಳುತ್ತಿದ್ದಾರೆ ನಾವು ನಮ್ಮ ಮಕ್ಕಳನ್ನು ಸೇರಿಸಿ ಅಲ್ಲಿ ಅವರಿಗೆ ಸರಿಯಾದ ಶಿಕ್ಷಣ ಸಿಗದೇ ಅಥವಾ ನಾವು ಅವರಿಗೆ ಹೇಳಿಕೊಡಲು ಸಾಧ್ಯವಾಗುವುದಿಲ್ಲ ನಮ್ಮ ಬಳಿ ಅಷ್ಟು ಬುದ್ಧಿ ಇಲ್ಲ ಎನ್ನುವ ಕಾರಣಕ್ಕಾಗಿ ಹಲವಾರು ಜನ ತಮ್ಮ ಮಕ್ಕಳನ್ನು.

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ ಇದೇ ವಿಷಯವಾಗಿ ದರ್ಶನ್ ಅವರು ತಮ್ಮ ಮಗನ ವಿದ್ಯಾಭ್ಯಾಸದ ಕುರಿತು ವಿಚಾರಿಸಲು ಶಾಲೆಗೆ ಹೋದಂತಹ ಸಮಯದಲ್ಲಿ ಶಾಲೆಯ ಶಿಕ್ಷಕರು ನೀವು ನಿಮ್ಮ ಮಗನ ಜೊತೆ ಎಷ್ಟು ಸಮಯವನ್ನು ಕಳೆಯುತ್ತೀರಿ ಅವನಿಗೆ ಎಷ್ಟೆಲ್ಲಾ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದೀರಾ ಎನ್ನುವ ಮಾತನ್ನು ಹೇಳಿದಾಗ ದರ್ಶನ್ ಅವರು ನಾವು ನಿಮಗೆ ಹಣವನ್ನು ಕೊಟ್ಟು ಒಳ್ಳೆಯ ಶಿಕ್ಷಣ ಕೊಡಲಿ ಎನ್ನುವ ಉದ್ದೇಶದಿಂದ ನಾನು ನನ್ನ ಮಗನನ್ನು ಇಲ್ಲಿ ಸೇರಿಸಿದ್ದೇನೆ.

ನಾನೇ ಹೇಳಿಕೊಡಬೇಕು ಎಂದಿದ್ದರೆ ನನ್ನ ಮನೆಯಲ್ಲಿ ಅವನನ್ನು ಇರಿಸಿಕೊಳ್ಳುತ್ತಿದ್ದೆ ಬದಲಿಗೆ ಇವೆಲ್ಲವನ್ನು ಕೂಡ ನೀವು ಶಾಲೆಯಲ್ಲಿ ಹೇಳಿಕೊಡಬೇಕು ಜೊತೆಗೆ ಮಕ್ಕಳಿಗೆ ಬೇಕಾದಂತಹ ಒಳ್ಳೆಯ ಬುದ್ದಿಯನ್ನು, ಒಳ್ಳೆ ನಡತೆಯನ್ನು ನಾವು ಹೇಳಿಕೊಡುತ್ತೇವೆ ಎಂದು ಕಡಕ್ ಉತ್ತರವನ್ನು ನಟ ದರ್ಶನ್ ಅವರು ಕೊಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">