ಅಪಾರ ದೈವಬಲದಿಂದ ಈ 5 ರಾಶಿಗೆ ಈ ದಿನ ಆರೋಗ್ಯ ಹಾಗೂ ಹಣಕಾಸಿನ ವೃದ್ದಿ ಶಿರಡಿ ಸಾಯಿಬಾಬಾರ ಅನುಗ್ರಹದಿಂದ ದಿನಫಲ ನೋಡಿ

ಮೇಷ ರಾಶಿ :- ನಿಮ್ಮ ಕುಟುಂಬ ಜೀವನದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ನಿಮ್ಮ ಸಂಬಂಧದಲ್ಲಿ ಸ್ವಲ್ಪ ವಿಳಂಬವು ಕೂಡ ಕಾಯಿ ಹೆಚ್ಚಿಸುತ್ತದೆ ನಿಮ್ಮ ಹಿರಿಯರೊಂದಿಗೆ ಉತ್ತಮವಾದ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ಕೆಲಸ ಮತ್ತು ಕಾರ್ಯದ ಬಗ್ಗೆ ಹೇಳುವುದಾದರೆ ಇಂದು ನಿಮಗೆ ಕಾರ್ಯನಿರ್ವತ ದಿನವಾಗಲಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 15 ರಿಂದ ಸಂಜೆ 6 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನೌಕರಸ್ಥರು ಇಂದು ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ತಂದೆಯ ವ್ಯವಹಾರದೊಂದಿಗೆ ನೀವು ವ್ಯವಹಾರವನ್ನು ಹೊಂದಿದ್ದರೆ ಉತ್ತಮವಾದ ಲಾಭವನ್ನು ನಿರೀಕ್ಷಿಸಬಹುದು ತಂದೆ ಸ್ಥಾನದಿಂದ ಅರ್ಧದಲ್ಲೇ ಉಳಿದುಕೊಂಡಿರುವ ಕೆಲಸ ಇಂದು ಪೂರ್ಣಗೊಳ್ಳಬಹುದು. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ.

ಮಿಥುನ ರಾಶಿ :- ಕೆಲಸದ ಒತ್ತಡ ಹೆಚ್ಚುತ್ತಿದ್ದಂತೆ ನಿಮ್ಮ ಮಾನಸಿಕ ಒತ್ತಡ ಹೆಚ್ಚುತ್ತದೆ ಕಚೇರಿಯಲ್ಲಿ ಕಾರ್ಯ ಮಾಡೋವಾಗ ಜಗಳ ಮತ್ತು ಮನಸ್ತಾಪವನ್ನು ತಪ್ಪಿಸಬೇಕು ನಿಮ್ಮ ಗುರಿಯನ್ನು ತಲುಪಲು ಕಷ್ಟಪಟ್ಟು ಸಂಪಾದನೆ ಮಾಡಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ ನಿಮ್ಮ ಪ್ರೀತಿ ಪಾತ್ರರಿಗೆ ಇಂದು ಉಡುಗೊರೆಯನ್ನು ನೀಡಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:45 ರಿಂದ ಮಧ್ಯಾಹ್ನ 2:20ರ ವರೆಗೆ.


ಕರ್ಕಾಟಕ ರಾಶಿ :- ಆರೋಗ್ಯದ ಬಗ್ಗೆ ಸ್ವಲ್ಪ ಅಸಡ್ಡೆ ಮಾಡಬೇಡಿ ಇಲ್ಲದಿದ್ದರೆ ತೊಂದರೆಗಳು ಹೆಚ್ಚಾಗಬಹುದು ಹಣಕಾಸಿನ ವಿಚಾರದಲ್ಲಿ ಇಂದು ಅಷ್ಟು ಉತ್ತಮವಾಗಿಲ್ಲ ಹಣಕಾಸಿನ ನಿರ್ಧಾರವನ್ನು ಆತರದಿಂದ ತೆಗೆದುಕೊಳ್ಳಬೇಡಿ ವ್ಯಾಪಾರಸ್ಥರು ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ದೊಡ್ಡ ನಷ್ಟವನ್ನು ಅನುಭವಿಸ ಬೇಕಾಗಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:15 ರಿಂದ ರಾತ್ರಿ 9 ರವರೆಗೆ.

See also  ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ಸಿಂಹ ರಾಶಿ :- ಇಂದು ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಅತಿಯಾದ ಆತುರ ನಿಮಗೆ ಹಾನಿಕರವಾಗಬಹುದು ಅಧಿಕಾರಿಗಳ ಮಾತನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ನಿಮಗೆ ಯಾವುದಾದರು ಜವಾಬ್ದಾರಿಯನ್ನು ನೀಡಿದ್ದಾರೆ ಅದನ್ನು ಸರಿಯಾದ ಸಮಯಕ್ಕೆ ಪೂರೈಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12:30 ವರೆಗೆ.

ಕನ್ಯಾರಾಶಿ :- ಕಚೇರಿಯಲ್ಲಿ ನೀವು ಪ್ರಮುಖ ಕೆಲಸವನ್ನು ಮಾಡುತ್ತಿದ್ದರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಕಾದಿಟ್ಟುಕೊಳ್ಳಿ ನೀವು ಯಾವುದೇ ಸಂದರ್ಶ ಮತ್ತು ಚರ್ಚೆಯನ್ನು ಮಾಡಬೇಡಿ ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಯಾಣವನ್ನು ಮಾಡಬೇಕಾಗುತ್ತದೆ. ನಿಮ್ಮ ಪ್ರವಾಸವು ತುಂಬಾ ಪ್ರಯೋಜನಕಾರಿಯಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ವರೆಗೆ.


ತುಲಾ ರಾಶಿ :- ನೀವು ಉದ್ಯಮಿಯಾಗಿದ್ದರೆ ಪಾಲುದಾರಿ ಕೇಳಿ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಪಾಲುದಾರಿಕೆಯೊಂದಿಗೆ ನಂಬಿಕೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ ಈ ಸಮಯದಲ್ಲಿ ನೀವು ತುಂಬಾ ಶ್ರಮಿಸಬೇಕಾಗುತ್ತದೆ ಅನಗತ್ಯ ಚರ್ಚೆಗೆ ಒಳಗಾಗಬೇಡಿ. ಉದ್ಯೋಗಸ್ಥರು ಬಾಸ್ ಮುಂದು ಸರಿಯಾಗಿ ವರ್ತಿಸಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ವೃಶ್ಚಿಕ ರಾಶಿ :- ಇಂದು ನಿಮಗೆ ಬಹಳ ಸ್ಮರಣೀಯ ದಿನವಾಗಿರುತ್ತದೆ ನೀವು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು ನಿಮ್ಮ ಕನಸನ್ನು ಸಂಗಾತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ ಕೆಲಸದ ವಿಚಾರದಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಜನರಿಗೆ ಬಹಳ ಕಷ್ಟಕರ ದಿನವಾಗಲಿದೆ. ನೀವು ಹೆಚ್ಚಿನ ಕೆಲಸದ ಹೊರೆಯನ್ನು ಹೊಂದಿರುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಧನಸು ರಾಶಿ :- ಹಣಕಾಸಿನ ತೊಂದರೆಯಿಂದಾಗಿ ಮನಸ್ಸು ತೊಂದರೆಯಿಡಾಗುತ್ತದೆ ಹಣಕಾಸಿನ ತೊಂದರೆಯಿಂದಾಗಿ ದೈನಂದಿನ ಕಾರ್ಯವನ್ನು ಕರೆದಲು ಕೂಡ ಕಷ್ಟವನ ಅನುಭವಿಸಬೇಕಾಗುತ್ತದೆ ವ್ಯಾಪಾರಸ್ಥರು ಅಪಾರಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ಕೆಲಸವನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10:35 ರಿಂದ ಮಧ್ಯಾಹ್ನ 1 ರವರೆಗೆ.


ಮಕರ ರಾಶಿ :- ಹಿಂದೆ ನೀವು ಏನುಹಿಂದೆ ನೀವು ಏನು ಆಲೋಚನೆಯಲ್ಲಿ ಮುಳುಗಿರುತ್ತೀರಿ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಕೆಲಸವಾಗಲಿ ವ್ಯವಹಾರವಾಗಲಿ ನಿಮ್ಮ ಕಾರ್ಯ ಸುಗಮವಾಗಿ ಮುಂದುವರೆಯುತ್ತದೆ. ವ್ಯಾಪಾರ ವರ್ಗವು ಇಂದು ದೊಡ್ಡ ಲಾಭ ಪಡೆಯುವ ಸಾಧ್ಯತೆ ಇದೆ ಮೇಲಾಧಿಕಾರಿಗಳು ಉದ್ಯೋಗಿಗಳಿಂದ ಪ್ರಭಾವಿತರಾಗಿರುತ್ತಾರೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 8.30 ರವರೆಗೆ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

ಕುಂಭ ರಾಶಿ :- ಕಾರ್ಯಕ್ಷೇತ್ರದಲ್ಲಿ ಇಂದು ಒಳ್ಳೆಯ ದಿನವಾಗಿರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ದುಡಿಯುತ್ತಿರುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುತ್ತೀರಿ. ಇದೇ ಸಮಯದಲ್ಲಿ ಮಾನಸಿಕ ಶಾಂತಿಯನ್ನು ಕೂಡ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ.

ಮೀನಾ ರಾಶಿ :- ನೀವು ಕಾರ್ಯಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಆರೋಗ್ಯ ಹದಗೆಟ್ಟಿರುವುದರಿಂದ ಕೆಲಸದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದಾಗಿ ಸಾಕಷ್ಟು ಕಿರಿಕಿರಿಯನ್ನು ಅನುಭವಿಸುತ್ತೀರಿ. ಆರೋಗ್ಯವನ್ನು ನಿರ್ಲಕ್ಷಿಸದಿದ್ದರೆ ಉತ್ತಮ ಕೆಲವು ಜನರು ನಿಮಗೆ ತಪ್ಪಾದ ಮಾಹಿತಿ ನೀಡುವುದರಿಂದ ನಿಮಗೆ ಗೊಂದಲ ಉಂಟು ಮಾಡಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗೆ 8 ರಿಂದ 11:30 ರವರೆಗೆ.

[irp]


crossorigin="anonymous">