ನಮಗೆ ಒಳ್ಳೆಯ ದಿನಗಳು ಬರೋ ಮುನ್ನ ದೇವರು ನೀಡುವ 10 ಸೂಚನೆಗಳು ಇವು ನೋಡಿ... - Karnataka's Best News Portal

ನಮಸ್ಕಾರ ಸ್ನೇಹಿತರೇ ನಮಗೆ ಒಳ್ಳೆಯ ದಿನಗಳು ಬರುತ್ತಿವೆ ಎಂದು ತಿಳಿಸುವ ಹತ್ತು ಹಕವು ಶುಭ ಸಂಕೇತಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಯೋಣ ನಮಗೆ ಒಳ್ಳೆಯ ದಿನಗಳು ಬರುತ್ತಿದೆ ಎಂದು ನಮಗೆ ಯಾವಾಗ ಅನಿಸುತ್ತದೆ ಯಾವಾಗಲೂ ಕೂಡ ಪ್ರತಿಯೊಬ್ಬ ಮನುಷ್ಯ ಅಲೋಚನೆ ಮಾಡುವುದು ಒಂದೆನೆ ಯಾವಾಗ ನಮ್ಮ ಜೀವನ ಚೆನ್ನಾಗಿ ಆಗುತ್ತದೆ ಯಾವಾಗ ಕಷ್ಟಗಳ ಸರಮಾಲೆಯಿಂದ ಬಿಡುಗಡೆ ಹೊಂದುತ್ತೀವಿ ಅಂತ ಬಾದೆಗಳಿಂದ ಬಿಡುಗಡೆ ಯಾವಾಗ ಸಿಗುತ್ತದೆ .ಹಾಗಾದರೆ ಅಂತಹ ಒಳ್ಳೆಯ ‌ದಿನಗಳು ಬಂದಾಗ ಅದು ನಮಗೆ ಗೊತ್ತಾಗುವುದು ಹೇಗೆ.

ಇದು ನಮಗೆ ಒಳ್ಳೆಯ ದಿನಗಳು ಇದನ್ನು ನಾವು ಹೆಚ್ಚು ಉಪಯೋಗ ಮಾಡಿಕೊಳ್ಳಬೇಕು ಎಂದು ನಮಗೆ ನಾವು ತಿಳಿಯುವುದೇ ದೊಡ್ಡದು ಅಂತಹ ಸಂಕೇತಗಳು ಏನು ಅಂತ ಗೊತ್ತಾದರೆ ಖಂಡಿತವಾಗಿ ನಮಗೆ ಬಂದಿರುವ ಒಳ್ಳೆಯ ದಿನಗಳ ಬಗ್ಗೆ ಕಂಡುಹಿಡಿಯಬಹುದು.ಹಾಗೆ ನಮಗೆ ಒಳ್ಳೆಯ ಜೀವನ ಸಿಕ್ಕಿದೆ ಅಂತ ಹೇಳುವ ಹತ್ತು ಸೂಚನೆಗಳ ಬಗ್ಗೆ ನಾವು ಈ ವಿಡಿಯೋದಲ್ಲಿ ತಿಳಿಯೋಣ ಪ್ರತಿಯೊಬ್ಬರ ಜೀವನದಲ್ಲಿ ಬಯಸುವುದು ಏನು ಅಂದರೆ ನಮ್ಮ ಜೀವನ ಚೆನ್ನಾಗಿ ಇರಬೇಕು ಎಂದು.


ಯಾವಾಗಲೂ ಸುಖ ಸಂತೋಷದಿಂದ ಸಾಲದ ಭಾದೆ ಇಲ್ಲದೆ ಒಳ್ಳೆಯ ಆರ್ಥಿಕ ರೀತಿಯ ಬೆಳವಣಿಗೆ ಆಗಬೇಕು ಅದರೂ ಸಹ ಮನುಷ್ಯ ಆ ರೀತಿ ಬಯಸಿದರೂ ಸಹ ಕೆಲವರ ಜೀವನದಲ್ಲಿ ಮಾತ್ರ ಈ ರೀತಿ ನಡೆಯುವ ಸಾದ್ಯತೆ ಇರುತ್ತದೆ.ಇರುವ ಕೆಲವರಲ್ಲಿ ಈ ಹತ್ತು ಸೂಚನೆಗಳನ್ನು ಗುರುತಿಸಬಹುದು ಅಂತಹ ಕೆಲವು ಸಂಕೇತಗಳು ಏನು ಅಂತ ನೋಡೋಣ.ಪುರಾಣದಲ್ಲಿ ನಾರದ ಮುನಿ ಶ್ರೀ ಮಹಾ ವಿಷ್ಣುವಿಗೆ ಮಾನವನ ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತಿವೆ ಅಂತ ಹೇಳಲು ಸಂಕೇತಗಳು ಯಾವ ‌ರೀತಿ ತಿಳಿಯಬೇಕು ಎಂದು ಕೇಳಿದರು ಇದು ಪುರಾಣದಲ್ಲಿ ಹೇಳಿರುವ ಉಲ್ಲೇಖಗಳು‌.

ನಮಗೆ ಬರುವ ಒಳ್ಳೆಯ ದಿನಗಳು ಅನ್ನುವುದರಲ್ಲಿ ಒಳ್ಳೆಯದು ಅಂತ ಇದೆ‌ ಇದರ ಪ್ರಕಾರ ಧನಲಾಭ,ಆರ್ಥಿಕ ಅಭಿವೃದ್ಧಿ ಕೂಡ ಇರುತ್ತದೆ ಅದು ನಾವು ಗುರುತಿಸಿ ಮುಂದಕ್ಕೆ ಹೋದರೆ ನಮ್ಮ ಜೀವನ ಖಂಡಿತವಾಗಿ ಚೆನ್ನಾಗಿ ಇರುತ್ತದೆ ಎಂದು ಹೇಳಬಹುದು ಇನ್ನೂ ಹತ್ತು ಸಂಕೇತಗಳಲ್ಲಿ ಮೊದಲನೇಯದು ನೀವು ನಿದ್ರೆಯಲ್ಲಿ ಇದ್ದಾಗ ಬೆಳಗಿನ ಜಾವದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ನಾಲ್ಕು ಗಂಟೆಯಿಂದ ಐದು ವರೆ ಗಂಟೆಯೊಳಗೆ ನಿಮಗೆ ಹೆಚ್ಚರಿಕೆ ಹಾಗಿ ನಾರಾಯಣ ಮಂತ್ರವನ್ನು ಅಂದರೆ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಜಪ ಮಾಡಿದರೆ ಅಥವಾ ದೇವರನ್ನು ನೆನದರೆ

ಅದು ನಿಮ್ಮ ಜೀವನದಲ್ಲಿ ನಡೆಯುವ ಒಳ್ಳೆಯ ಸಂಕೇತವಾಗಿದೆ ಇನ್ನೂ ಸಾಕಷ್ಟು ಜನರಿಗೆ ಎಂತಹ ಸಮಯದಲ್ಲಿ ಅದರೂ ಮುಖದ ಮೇಲೆ ಮಂದಹಾಸ ಅಂದರೆ ನಗು ಇರುತ್ತದೆ ನೀವು ಯಾರ ಜೊತೆಯಾದರೂ ಮಾತಡಬೇಕಾದರೆ ನಿಮ್ಮ ಮುಖದಲ್ಲಿ ನಗು ಇರುತ್ತದೆ ನಿಮಗೆ ಕೋಪವೇ ಬರುತ್ತಿಲ್ಲವೆ ಅನಾವಶ್ಯಕವಾಗಿ ಯಾರನ್ನು ದೂಷಿಸುತ್ತಿಲ್ಲ ಅಂತಹ ಮಾನಸಿಕ ಸ್ಥಿತಿ ಇದ್ದರೆ ನಿಮ್ಮ ಜೊತೆ ಬೇರೆಯವರು ಕೋಪದಿಂದ ನಡೆದುಕೊಂಡರು ಸಹ ನೀವು ಮಂದಹಾಸದಿಂದ ಅವರ ಜೊತೆ ಕೋಪ‌ಮಾಡಿಕೊಳ್ಳದೆ ಮಾತಡುತ್ತಿದ್ದೀರಾ ಅಂದರೆ ನಿಮಗೆ ಒಳ್ಳೆಯ ದಿನಗಳು ಬರುತ್ತಿವೆ ಅನ್ನುವುದಕ್ಕೆ ಸಂಕೇತಗಳು ಇವೆ.ನಿಮ್ಮ ಮನಸ್ಸು ಸಂತೋಷದಿಂದ ಇರುತ್ತದೆ ನೀವು ಬಯಸುವ ಪ್ರತಿ ಕೊರಿಕೆ ಕೂಡ ನೆರವೇರುತ್ತದೆ.ಅದೇ ವಿಧವಾಗಿ ಭಗವಂತನ ಕೃಪೆ ನಿಮ್ಮೊಂದಿಗೆ ಇದೆ ಎಂದು.

ಹಾಗೆ ನಿಮ್ಮ ಮನೆಯ ಬಾಗಿಲಿನಲ್ಲಿ ಒಂದು ಹಸು ಬರುತ್ತಿದ್ದರೆ ನೀವು ಅದಕ್ಕೆ ‌ಊಟ ಕೊಟ್ಟರು ಕೊಡದೆ ಇದ್ದರೂ ಪದೇ ಪದೇ ನಿಮ್ಮ ಮನೆಯ ಬಳಿ ಬರುತ್ತಿದೆ ಅಂದರೆ ನೀವು ಅದಕ್ಕೆ ಏನಾದರೂ ತಿನ್ನುವುದಕ್ಕೆ ಕೊಡಿ ಏಕೆಂದರೆ ಹಸು ದಿನಲೂ ನಿಮ್ಮ‌ ಮನೆಯ ಬಳಿ ಬಂದು ತಿನ್ನಲೂ ಕೇಳುತ್ತಿದೆ ಅಂದರೆ ನಿಮಗೆ ಒಳ್ಳೆಯ ‌ದಿನಗಳು ಬಂದಿದೆ ಎಂದು ಅರ್ಥ‌ ನಿಮ್ಮ ಪರಿಸ್ಥಿತಿ ಬದಲಾಗುತ್ತಿದೆ ಎಂದು ಅರ್ಥ ಇನ್ನೂ ಬೆಕ್ಕುಮರಿಗಳು ,ಅಥವಾ ಪಕ್ಷಗಳು ಗೂಡು ಕಟ್ಟಿ ಮರಿ ಹಾಕಿ ತಿನ್ನುವುದಕ್ಕೆ ನಿಮ್ಮನ್ನು ಕೇಳುತ್ತಿದ್ದರೆ ಸಹ ಅದು ನಿಮಗೆ ಶುಭವಾಗುತ್ತಿದೆ ಎಂದು ಅರ್ಥ.

ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ‌ಇರುತ್ತದೆ ತಾಯಿ ಮಕ್ಕಳಿಗೆ ಒಳ್ಳೆಯ ಒಡನಾಟ ಇರುತ್ತದೆ ಕೆಲವರು ಬೆಕ್ಕು ಮರಿ ಹಾಕಿದೆ ಎಂದು ಒರಗಡೆ ಹಾಕುತ್ತಾರೆ ಹಾಗೆನೆ ಪಕ್ಷಿಯ ಗೂಡನ್ನು ಸಹ ತೆಗೆದುಬಿಡುತ್ತಾರೆ ಹಾಗೆ ಮಾಡಬೇಡಿ ಇನ್ನೂ ಇನ್ನೂ ಆ ಮರಿಗಳು ಮುಂದೆ ಮರಿ ಹಾಕುವುದಕ್ಕು ನಿಮ್ಮ ಮನೆಯಲ್ಲಿ ಅದೇ ಗೂಡನ್ನು ಏರ್ಪಡಿಸುತ್ತದೆ ಅಂದರೆ‌ ಅದು ಒಳ್ಳೆಯದು ‌ಅಲ್ಲ.

ಅದನ್ನು ‌ಒರಗಡೆ ಹಾಕಿ ನಿಮ್ಮ ಮನೆಯಲ್ಲಿ ಗೂಡು ಕಟ್ಟಿ ಅದು ಮರಿ ಹಾಕುವ ವರೆಗೆ ನಿಮಗೆ ಒಳ್ಳೆಯದು ಆಗುತ್ತದೆ ಅದರೆ ಅದು ದೊಡ್ಡವು ಆದರೂ ಸಹ ಅಲ್ಲೇ ಇದ್ದರೆ ಇನ್ನೂ ನಿಮಗೆ ಅಲ್ಲಿಂದ ದರಿದ್ರ ಉಂಟಾಗುತ್ತದೆ ಹಾಗಾಗಿ ನಂತರ ಅದನ್ನು ಒರಗಡೆ ತೆಗೆದು ಹಾಕಿ. ನಿಮ್ಮ ಮಕ್ಕಳು ಅಂದರೆ ಚಿಕ್ಕ ಮಕ್ಕಳು ನಿಮ್ಮನ್ನು ನೋಡಿ ನಗುತ್ತಿದ್ದರೆ ಹೆಣ್ಣು ಮಕ್ಕಳು ನಿಮ್ಮ ಮನೆಯ ಅಂಗಳದಲ್ಲಿ ನಿಮ್ಮನ್ನು ನೋಡಿ ಸಂತೋಷದಿಂದ ಆಡಿಕೊಳ್ಳುತ್ತ ಇದ್ದರೆ ನಿಮಗೆ ಒಳ್ಳೆಯದು ಆಗುತ್ತದೆ ಎಂದು ಅರ್ಥ ಕೆಲವು ಮಕ್ಕಳು ಯಾವಾಗಲೂ ಅಳುತ್ತಲೇ ಇರುತ್ತಾರೆ ಅವರಿಗೆ ಬೇಕಾಗಿದ್ದನ್ನು ಕೊಟ್ಟರು ಸಹ ಅಳುತ್ತಲೇ ಇರುತ್ತಾರೆ ಅಲ್ಲದೆ ಯಾವಾಗಲೂ ನಗುತ್ತಲೇ ಇದ್ದರೆ ಅದು ನಿಮಗೆ ಒಳ್ಳೆಯದು.

Leave a Reply

Your email address will not be published. Required fields are marked *