ಒಣಕೊಬ್ಬರಿಯಿಂದ ನಿತ್ಯ ದಾರಿದ್ರ್ಯ ಸಾಲಭಾದೆ ಸ್ತ್ರೀ ದೋಷ ಸ್ತ್ರೀ ಋಣ ಶುಭಕಾರ್ಯಸರ್ಪದೋಷ ಈ ವಿಡಿಯೋ ಮಿಸ್ ಮಾಡ್ದೇ ನೋಡಿ. - Karnataka's Best News Portal

ಒಣ ಕೊಬ್ಬರಿಯಿಂದ ಎಷ್ಟೆಲ್ಲಾ ಶುಭ ಲಾಭಗಳು ನಿಮ್ಮ ಜೀವನದ ಅದೃಷ್ಟ ಬದಲಾಗುತ್ತದೆ……!!
ಸಾಮಾನ್ಯವಾಗಿ ಒಂದು ಮನೆ ಎಂದ ಮೇಲೆ ಅಲ್ಲಿ ಕಷ್ಟ, ಸುಖ, ದುಃಖ, ಸಂತೋಷ, ನೋವು, ಹೀಗೆ ಎಲ್ಲಾ ಘಟನೆಗಳು ಕೂಡ ನಡೆಯುತ್ತದೆ. ಆದರೆ ಅವುಗಳು ಕೆಲವೊಮ್ಮೆ ಸ್ವಲ್ಪ ದಿನದ ವರೆಗೆ ಇರುತ್ತದೆ ಹಾಗೂ ಸ್ವಲ್ಪ ದಿನದ ನಂತರ ಹೋಗುತ್ತದೆ. ಆದರೆ ಕೆಲವೊಮ್ಮೆ ಎಷ್ಟೇ ಸಂಕಷ್ಟಗಳು ಇದ್ದರೂ ಕೂಡ ಅವು ದೂರವಾಗುವುದಿಲ್ಲ.

ಬದಲಿಗೆ ಅದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತೇವೆ. ಆದರೆ ಈ ದಿನ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಂಕಷ್ಟ ಎದುರಾದರು ಅದರಲ್ಲೂ ಆರ್ಥಿಕವಾಗಿ ಯಾವುದೇ ರೀತಿ ಹಿಂದೆ ಉಳಿದಿದ್ದರೂ ಕೂಡ ಅವುಗಳಿಂದ ಹೇಗೆ ದೂರ ಆಗುವುದು ಹಾಗೂ ಅದನ್ನು ಹೇಗೆ ಸರಿಪಡಿಸಿ ಕೊಳ್ಳುವುದು ಆ ವಿಧಾನಗಳು ಯಾವುದು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಮಾಹಿತಿಗಳನ್ನು ತಿಳಿಯೋಣ.


ಈಗಾಗಲೇ ಮೇಲೆ ತಿಳಿಸಿದಂತೆ ಈ ಒಂದು ಪದಾರ್ಥ ಇದ್ದರೆ ಸಾಕು, ನಿಮ್ಮ ಎಲ್ಲಾ ಸಮಸ್ಯೆಗಳು ಸಂಕಷ್ಟಗಳು ದೂರವಾಗುತ್ತದೆ ಅದರಲ್ಲೂ ಈ ಒಂದು ಪದಾರ್ಥ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಸುಲಭ ವಾಗಿ ಸಿಗುವ, ಪ್ರತಿಯೊಬ್ಬರೂ ಕೂಡ ತೆಗೆದುಕೊಳ್ಳಬಹುದಾ ದಂತಹ ಪದಾರ್ಥವಾಗಿದ್ದು ಇದನ್ನು ಯಾವ ವಿಧಾನದಲ್ಲಿ ಉಪಯೋಗಿಸುವು ದರ ಮುಖಾಂತರ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿಕೊಳ್ಳ ಬಹುದು ಎಂದು ನೋಡುವುದಾದರೆ.

ಒಣಕೊಬ್ಬರಿ! ಹೌದು ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಹಲವಾರು ಶುಭ ಸಮಾರಂಭಗಳಿಗೆ ಉಪಯೋಗಿಸುತ್ತೇವೆ ಜೊತೆಗೆ ಪ್ರತಿನಿತ್ಯ ನಮ್ಮ ಆಹಾರ ಪದ್ಧತಿಯಲ್ಲಿಯೂ ಕೂಡ ಕೆಲವೊಂದು ಪದಾರ್ಥಗಳಿಗೆ ಹಾಕುವುದರ ಮೂಲಕ ಒಣಕೊಬ್ಬರಿಯನ್ನು ಉಪಯೋಗಿಸುತ್ತೇವೆ. ಆದರೆ ಅದನ್ನು ಯಾವ ವಿಧಾನದಲ್ಲಿ ಉಪಯೋಗಿಸುವುದರಿಂದ ನಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬ ವಿಚಾರ ಮಾತ್ರ ಯಾರಿಗೂ ಕೂಡ ತಿಳಿದಿಲ್ಲ.

ಹಾಗಾದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಣ ಕೊಬ್ಬರಿಯನ್ನು ಉಪಯೋಗಿಸುವುದರ ಮುಖಾಂತರ ಹೇಗೆ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ. ಸಾಮಾನ್ಯ ವಾಗಿ ಶಾಸ್ತ್ರ ಪುರಾಣಗಳು ಹೇಳುವ ಪ್ರಕಾರ ಒಣಕೊಬ್ಬರಿಯನ್ನು ಬೇರೆಯವರಿಗೆ ದಾನ ಮಾಡುವುದರಿಂದ ನಮ್ಮಲ್ಲಿರುವಂತಹ ದಾರಿದ್ರ್ಯತೆ ಸಂಕಷ್ಟಗಳು ಎಲ್ಲಾ ದೂರವಾಗುತ್ತದೆ ಎಂದು ಹೇಳುತ್ತಾರೆ, ಆದರೆ ಅದೇ ರೀತಿ ಕಡಲೆ ಹಿಟ್ಟಿನ ಜೊತೆ ಕೊಬ್ಬರಿಯನ್ನು ಕುಲ ದೇವರಿಗೆ ನೈವೇದ್ಯವನ್ನು ಮಾಡಿ ದಂಪತಿಗಳಿಗೆ ದಾನ ಮಾಡಿದರೆ.

ಸ್ತ್ರೀದೋಷ ಹಾಗೂ ಸ್ತ್ರೀ ಋಣ ದೂರುವಾಗುತ್ತದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಶುಭ ಸಮಾರಂಭ ಗಳಲ್ಲಿ ಒಣ ಕೊಬ್ಬರಿ ಮತ್ತು ಕಲ್ಲು ಸಕ್ಕರೆ ಪುಡಿಯ ಜೊತೆ ಇದನ್ನು ಎಲ್ಲರಿಗೂ ಕೊಡುತ್ತಾರೆ ಇದರ ಅರ್ಥ ಶುಭ ಕಾರ್ಯಕ್ರಮಗಳು ಯಾವುದೇ ರೀತಿಯಲ್ಲೂ ವಿಘ್ನವಾಗದಂತೆ ನೆರವೇರಲಿ ಎನ್ನುವ ಉದ್ದೇಶದಿಂದ ಇದನ್ನು ಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *