ನಿರ್ಮಾಣವಾಗುತ್ತಿದೆ ಸಂಚರಿಸುವ ನಗರ ಸೌದಿ ಇದಕ್ಕಾಗಿ ಸುರಿಯುತ್ತಿರೋದು ಅದೆಷ್ಟು ಲಕ್ಷ ಕೋಟಿ ಗೊತ್ತಾ?

ಸೌದಿ ಇದಕ್ಕಾಗಿ ಸುರಿಯುತ್ತಿರುವುದು ಅದೆಷ್ಟು ಲಕ್ಷ ಕೋಟಿ ಗೊತ್ತಾ.?1938ರ ಇಸವಿಯಲ್ಲಿ ಮರಳುಗಾಡಿನಲ್ಲಿ ಏನೆಂದರೆ ಏನು ಕೂಡ ಇರಲಿಲ್ಲ ಆದರೆ ಅಂದು ಸೌದಿಯಲ್ಲಿ ಪತ್ತೆಯಾದ ತೈಲ ನಿಕ್ಷೇಪದಿಂದ ಇಂದು ಸೌದಿ ಅದ್ಭುತ ತಾಣವಾಗಿ ಬದಲಾಗಿದೆ, ಸಿರಿವಂತ ರಾಷ್ಟ್ರ ಎನಿಸಿಕೊಂಡಿದೆ ಇಂದು ಈ ದೇಶದ ಬಳಿ 323 ತನ್ನಷ್ಟು ಚಿನ್ನದ ಖಜಾನೆ ಇದೆ 2003 ರಿಂದ 2014ರ ವರೆಗೆ ಅಂದರೆ ಸುಮಾರು ಹತ್ತು ವರ್ಷ ಸೌದಿ ಇತಿಹಾಸದ ಸುವರ್ಣ ಯುಗ ಆಗಿತ್ತು ಹತ್ತು ವರ್ಷದಲ್ಲಿ ಸೌದಿ ಹಿಂದೆಂದೂ ಗಳಿಸದಷ್ಟು ಹಣವನ್ನು ಗಳಿಸಿತ್ತು.

WhatsApp Group Join Now
Telegram Group Join Now

ತೈಲೋದ್ಯಮದಿಂದ ಹಣದ ಹೊಳೆಯೆ ಸೌದಿಯ ಮೇಲೆ ಹರಿದಿತ್ತು. ಶ್ರೀಮಂತ ರಾಷ್ಟ್ರವಾಗಿ ಬದಲಾಗಿರುವ ಸೌದಿ ತನ್ನ ದೇಶದ ಚಿತ್ರಣವನ್ನು ಸಹ ಬದಲಾಯಿಸುತ್ತಾ ಸಾಗುತ್ತಿದೆ ಗಗನಚುಂಬಿ ಕಟ್ಟಡಗಳಾಗಿರಬಹುದು ಮೆಟ್ರೋ ಲೈನ್ಗಳು, ವಿಮಾನಕ್ಕಿಂತಲೂ ವೇಗವಾಗಿ ಡೆಸ್ಟಿನೇಷನ್ ರೀಚ್ ಆಗುವ ಹೈಪೆರ್ ಲೋಪ್ ಸಾರಿಗೆ ವ್ಯವಸ್ಥೆ, ಹೈ ಸ್ಪೀಡ್ ಬುಲೆಟ್ ಟ್ರೈನ್ ಹೀಗೆ ಸಾಕಷ್ಟು ಪ್ರಾಜೆಕ್ಟ್ ಗಳ ಮೂಲಕ ಸೌದಿ ತನ್ನ ಶೇಪನ್ನೇ ಬದಲಿಸಿ ಸವಾಲಿಗೆ ಇಳಿದಿದೆ.


ಈ ಸವಾಲಿಗೆ ಮತ್ತೊಂದು ಹೆಜ್ಜೆ ಆಮೆ ಈ ತೇಲುವ ನಗರಕ್ಕೆ ಸೌದಿ ಆಮೆ ಆಕಾರದ ತೇಲುವ ನಗರ ನಿರ್ಮಾಣ ಈ ತೇಲುವ ನಗರಕ್ಕೆ ಸೌದಿ ಇಟ್ಟಿರುವ ಹೆಸರು ಪ್ಯಾಂಜಿಯೊಸ್ ಈ ನಗರಕ್ಕೆ ಪ್ಯಾಂಜಿಯೋಸ್ ಎಂಬ ಹೆಸರು ಇಡುವುದಕ್ಕೆ ಒಂದು ಕಾರಣ ಇದೆ 200 ದಶಲಕ್ಷದಿಂದ 335 ದಶಲಕ್ಷ ವರ್ಷದ ಹಿಂದೆ ಅಸ್ತಿತ್ವದಲ್ಲಿದ್ದ ಪ್ಯಾಂಗಿಯ ಮಹಾಖಂಡದ ಆಮೆಗೆ ನಂತರದಲ್ಲಿ ಪ್ಯಾಂಜಿಯೋಸ್ ಎಂಬ ಹೆಸರಿಡಲಾಯಿತು.

See also  ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಭವಿಷ್ಯ..ನೀವು ಯಾವ ವಾರ ಜನಿಸಿದ್ದೀರಾ.ಈ ವಿಡಿಯೋ ನೋಡಿ.

ಹೀಗಾಗಿ ಇದೇ ಹೆಸರಿನಲ್ಲಿ ಆಮೆ ಆಕಾರದ ತೇಲುವ ನಗರವನ್ನು ಸೃಷ್ಟಿಸುತ್ತಿದೆ ಸೌದಿ ಅಷ್ಟಕ್ಕೂ ಈ ನೌಕೆಯಲ್ಲಿ ಎಷ್ಟು ಜನ ವಾಸಿಸಬಹುದು ಎಂದರೆ ಬರೋಬ್ಬರಿ 60,000 ಜನ ವಾಸ ಮಾಡಬಹುದು ಸದ್ಯಕ್ಕೆ ಈ ಆಮೆ ಆಕಾರದ ತೇಲುವ ನೌಕೆ ನಿರ್ಮಾಣ ಹಂತದಲ್ಲಿ ಇದೆ ಇದು ಪೂರ್ಣಗೊಂಡರೆ ಇದುವರೆಗೂ ನಿರ್ಮಿಸದೆ ಇರುವ ಅತಿ ದೊಡ್ಡ ತೇಲುವ ನೌಕೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿದೆ.

ಇದರ ಉದ್ದ 1800 ಅಡಿಗಳು ಈ ಸಿಟಿಯ ರೆಕ್ಕೆಗಳು ಸುಮಾರು 2000 ಅಡಿಗಳಷ್ಟು ಅಗಲವಿದೆ ಈ ತೇಲುವವ ಸಿಟಿಯ ವಿನ್ಯಾಸ ಇಟಲಿಯ ಡಿಸೈನ್ ಸ್ಟುಡಿಯೋ ರಚಿಸಿದೆ ಇದರಲ್ಲಿ 19 ವಿಲ್ಲಾಗಳು ಮತ್ತು 64 ಅಪಾರ್ಟ್ಮೆಂಟ್ ಗಳು ನಿರ್ಮಾಣಗೊಳ್ಳುತ್ತಿವೆ. ಇನ್ನು ಫ್ಯಾಂಜಿಯೋನಾ ಮೇಲ್ಚಾವಣಿಯಲ್ಲಿ ಪಾರ್ಕ್ ಗಳು ಇರಲಿವೆ. ಮಾಲ್ ಗಳು ಇರಲಿವೆ ಇದು ಬೀಚ್ ಕ್ಲಬ್ ಸೇರಿದಂತೆ ಇನ್ನು ಹತ್ತು ಹಲವು ವೈಶಿಷ್ಟಗಳನ್ನು ಒಳಗೊಂಡಿದೆ. ತೇಲುವ ನಗರ ತಲೆ ಹೆತ್ತಲು 2033 ವರೆಗೂ ಕಾಯಲೇಬೇಕು. ಈ ಒಂದು ತೇಲುವ ಸಿಟಿಗೆ ಎಷ್ಟು ಸಾವಿರ ಕೋಟಿ ಖರ್ಚು ಮಾಡುತ್ತಿದೆ ಎಂದು ಇನ್ನೂ ಸಹ ಸೌದಿಯಾಗಿ ಲೆಕ್ಕ ಸಿಕ್ಕಿಲ್ಲ.

[irp]