ಈ ಬೀಜಗಳು ಒಂದ್ಸಲಾ ತಿನ್ನಿ ಥೈರಾಯ್ಡ್ ಗೆ ಹೇಳಿ‌ ಗುಡ್ ಬೈ..ಶಾಶ್ವತವಾದ ಪರಿಹಾರ - Karnataka's Best News Portal

ಈ ಬೀಜಗಳು ಒಂದ್ಸಲಾ ತಿನ್ನಿ ಥೈರಾಯ್ಡ್ ಗೆ ಹೇಳಿ‌ ಗುಡ್ ಬೈ..ಶಾಶ್ವತವಾದ ಪರಿಹಾರ

ಥೈರಾಯ್ಡ್ ಗೆ ಶಾಶ್ವತವಾಗಿ ಹೇಳಿ ಬೈ ಬೈ….!!

ಥೈರಾಯ್ಡ್ ಸಮಸ್ಯೆ ಈಗ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಕಾಣಿಸಿ ಕೊಳ್ಳುವಂತಹ ಸಮಸ್ಯೆಯಾಗಿ ಬೆಳೆದು ನಿಂತಿದೆ. ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಈ ಸಮಸ್ಯೆಯಿಂದ ಅವರಿಗೆ ಮಕ್ಕಳಾಗುತ್ತಿಲ್ಲ, ಅವರು ಬಂಜೆತನದಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹಾಗೂ ಇನ್ನೂ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು.

ಪ್ರತಿಯೊಬ್ಬರೂ ಕೂಡ ಥೈರಾಯ್ಡ್ ಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಇದಕ್ಕೆ ಆಸ್ಪತ್ರೆಗಳಿಗೆ ಹೋಗಿ ಔಷಧಿಯನ್ನು ತೆಗೆದು ಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಕೆಲವೊಬ್ಬರು ಪ್ರತಿಸಲ ಅಂದರೆ ಪ್ರತಿದಿನ ಮಾತ್ರೆಯನ್ನು ತೆಗೆದುಕೊಳ್ಳುವುದರ ಮೂಲಕ ಥೈರಾಯ್ಡ್ ಸಮಸ್ಯೆ ನಿಯಂತ್ರಣ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈ ರೀತಿಯಾಗಿ ಪ್ರತಿದಿನ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ ಹೊರತು.

ಇದರಿಂದ ಸಮಸ್ಯೆ ದೂರವಾಗುವುದಿಲ್ಲ ತಕ್ಷಣದಲ್ಲಿ ನಿಮಗೆ ಥೈರಾಯ್ಡ್ ಸಮಸ್ಯೆ ಕಡಿಮೆಯಾಗಬಹುದು ಆದರೆ ಮುಂದಿನ ದಿನಗಳಲ್ಲಿ ಅದರಿಂದ ಹೆಚ್ಚಿನ ನಷ್ಟವನ್ನು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಈ ದಿನ ಥೈರಾಯ್ಡ್ ಸಮಸ್ಯೆ ಬರುವುದಕ್ಕೆ ಪ್ರಮುಖ ಕಾರಣ ಗಳೇನು ಹಾಗೂ ಅದನ್ನು ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳದೆ ಯಾವ ವಿಧಾನ ಅನುಸರಿಸದರೆ ಈ ಸಮಸ್ಯೆ ದೂರವಾಗುತ್ತದೆ.

See also  ನಿಮ್ಮ ಬೆನ್ನು ನೋವು ಸೊಂಟ ನೋವು ಕಾಲು ನೋವು ಎಲ್ಲದಕ್ಕೂ ಇದೊಂದೆ ವ್ಯಾಯಾಮ ಸಾಕು...ಸೂಪರ್ ಪರಿಣಾಮ

ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಯಾರು ಹೆಚ್ಚಾಗಿ ದೇಹದಲ್ಲಿ ಕೊಬ್ಬನ್ನು ಹೊಂದಿರುತ್ತಾರೋ ಅಂದರೆ ಹೆಚ್ಚಿನ ದೇಹ ತೂಕ ಹೊಂದಿರುತ್ತಾರೋ? ಯಾರಿಗೆ ಮಾನಸಿಕ ಒತ್ತಡದ ಸಮಸ್ಯೆ ಇರುತ್ತದೆಯೋ? ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಇರುತ್ತದೆಯೋ ಅಂಥವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ.

ಈ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಗುವ ಸಮಸ್ಯೆಗಳು, ಅದರಲ್ಲೂ ಮುಖ್ಯವಾಗಿ ಮಲಬದ್ಧತೆಯ ಸಮಸ್ಯೆ ಈ ಸಮಸ್ಯೆಗಳಿಂದ ದೇಹದಲ್ಲಿ ಹಲವಾರು ಬದಲಾವಣೆ ಉಂಟಾಗಿ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಇದನ್ನು ಯಾವ ವಿಧಾನ ಅನುಸರಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ. ಉಜ್ಜಾಯಿ ಪ್ರಾಣಾಯಾಮವನ್ನು ಶಂಖ ಮುದ್ರೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯ ಮಾಡಬೇಕು.

ಈ ರೀತಿ ನೀವು ಪ್ರತಿನಿತ್ಯ ಮಾಡುವುದರಿಂದ ಆ ಭಾಗದಲ್ಲಿ ಥೈರಾಯ್ಡ್ ಗ್ರಂಥಿಗಳು ಕ್ರಿಯಾಶೀಲವಾಗುತ್ತದೆ. ಹಾಗೂ ಈ ಸಮಸ್ಯೆ ದೂರವಾಗುವುದಕ್ಕೆ ಸಹಾಯ ಮಾಡುತ್ತದೆ ಜೊತೆಗೆ ಇದರೊಟ್ಟಿಗೆ ಕೆಲವೊಂದಷ್ಟು ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಇದರ ಜೊತೆ ಪ್ರತಿನಿತ್ಯ ಧನಿಯಾ ಕಷಾಯವನ್ನು ಕುಡಿಯಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">