ಕುತೂಹಲ ಮೂಡಿಸಿದ ನಟಿ ಮೇಘನಾ ರಾಜ್ ಪೋಸ್ಟ್.. ಕುಟುಂಬದ ಸಹಕಾರದಿಂದ ಹೊಸ ನಿರ್ಧಾರ ಮಾಡ್ತಿದ್ದಾರ ಮೇಘನ.. - Karnataka's Best News Portal

ಕುತೂಹಲ ಮೂಡಿಸಿದ ನಟಿ ಮೇಘನಾ ರಾಜ್ ಪೋಸ್ಟ್…..!!

ನಟಿ ಮೇಘನ ರಾಜ್ ಅವರು ನಮ್ಮ ಕನ್ನಡ ಚಲನಚಿತ್ರರಂಗದ ಹೆಸರಾಂತ ನಟಿಯಾಗಿದ್ದು ಇವರು ನಟಿ ಪ್ರಮೀಳಾ ಜೋಷಾಯಿ ಹಾಗೂ ನಟ ಸುಂದರ್ ಕೃಷ್ಣ ಅವರ ಮಗಳಾಗಿ ಹಲವಾರು ಭಾಷೆಗಳಲ್ಲಿ ನಟನೆಯನ್ನು ಮಾಡುವುದರ ಮೂಲಕ ಚಲನಚಿತ್ರರಂಗಕ್ಕೆ ಪಾದರ್ಪಣೆ ಯನ್ನು ಮಾಡಿದರು. ಅದೇ ರೀತಿ ಮೇಘನಾ ರಾಜ್ ಅವರು ನಮ್ಮ ಕನ್ನಡ ಚಲನಚಿತ್ರರಂಗದ ನಟರಾಗಿದ್ದಂತಹ.

ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ವಿವಾಹವಾದರೂ. ಆದರೆ ಅವರು ಈಗ ನಮ್ಮ ಬಳಿ ಇಲ್ಲ ಅವರು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಆದರೆ ಮೇಘನಾ ರಾಜ್ ಅವರು ತಮಗೆ ಹುಟ್ಟಿದ ರಾಯನ್ ಎನ್ನುವ ಮಗನನ್ನು ಯಾವುದೇ ರೀತಿಯ ಕೊರತೆ ಇಲ್ಲದೆ ಅವನನ್ನು ಸಾಕುತ್ತಿ ದ್ದಾರೆ. ಅದರಲ್ಲೂ ತನ್ನ ತಂದೆಯ ಆಸರೆ ಇಲ್ಲದೆ ಬೆಳೆಯುತ್ತಿರುವಂತಹ ಈ ಪುಟ್ಟ ಕಂದನನ್ನು ನೋಡಿದರೆ ಎಂಥವರಿಗಾದರೂ ಕೂಡ ನೋವು ಉಂಟಾಗುತ್ತದೆ


ಆದರೆ ನಟಿ ಮೇಘನಾ ರಾಜ್ ಅವರು ಈ ವಿಷಯವಾಗಿ ಹೆಚ್ಚು ಆಲೋಚನೆಯನ್ನು ಮಾಡದೆ ತನ್ನ ಮಗನ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುವುದರ ಮೂಲಕ ನಾನು ನನ್ನ ಮಗನಿಗಾಗಿ ಇರುತ್ತೇನೆ ಬೇರೆ ಯಾವುದೇ ವಿಷಯದಲ್ಲೂ ಕೂಡ ನಾನು ಹೆಚ್ಚು ಆಲೋಚನೆ ಯನ್ನು ಮಾಡುವುದಿಲ್ಲ. ಆದರೆ ಹೆಚ್ಚಿನ ಜನ ಎರಡನೇ ಮದುವೆ ಮಾಡಿಕೊಳ್ಳಬಹುದು. ಯಾಕೆ ಇವರು ಮಾಡಿಕೊಳ್ಳುತ್ತಿಲ್ಲ.

ಎನ್ನುವಂತಹ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಆದರೆ ನಾನು ಈಗ ಯಾವುದೇ ರೀತಿಯ ಆಲೋಚನೆಯನ್ನು ಮಾಡುವುದಿಲ್ಲ ಬದಲಿಗೆ ನಾನು ನನ್ನ ಜೀವನದಲ್ಲಿ ಕಲೆಯನ್ನು ನಂಬಿ ಬಂದವಳು ನಾನು ಚಿತ್ರ ರಂಗದಲ್ಲಿ ಇದ್ದು ಸಾಧಿಸಬೇಕಾದದ್ದು ಬಹಳಷ್ಟು ಇದೆ. ಅದೇ ರೀತಿ ಯಾಗಿ ನನ್ನ ಮೇಲೆ ತಂದೆ ಇಲ್ಲದೆ ಇರುವಂತಹ ಮಗ ನನ್ನ ರಾಯನ್ ಅನ್ನು ಸಾಕುವಂತಹ ಜವಾಬ್ದಾರಿ ಇದೆ.

ಆದ್ದರಿಂದ ನಾನು ಮದುವೆಯ ವಿಚಾರವಾಗಿ ಯಾವುದೇ ರೀತಿಯ ಉತ್ತರವನ್ನು ಕೊಡಲು ಇಷ್ಟಪಡುವುದಿಲ್ಲ. ಬದಲಿಗೆ ನಾನು ಮುಂದಿನ ಹಲವಾರು ನನ್ನ ಕೆಲಸವನ್ನು ಬಿಜಿ ಇದ್ದೇನೆ ಎನ್ನುವಂತಹ ಮಾಹಿತಿ ಯನ್ನು ಕೊಟ್ಟಿದ್ದರು. ಆದರೆ ಇದೀಗ ಮೇಘನಾ ರಾಜ್ ಅವರು ತಮ್ಮ ಜಾಲತಾಣದಲ್ಲಿ ಎಲ್ಲರಿಗೂ ಆಶ್ಚರ್ಯ ಹುಟ್ಟಿಸುವಂತಹ ಒಂದು ಮಾಹಿತಿಯನ್ನು ಪೋಸ್ಟ್ ಮಾಡಿದ್ದು.

ಇದು ಎಲ್ಲರಿಗೂ ಕೂಡ ಕುತೂಹಲವನ್ನು ಸೃಷ್ಟಿಸುವಂತಹ ಪ್ರಶ್ನೆ ಯಾಗಿದೆ. ಹಾಗಾದರೆ ನಟಿ ಮೇಘನಾ ರಾಜ್ ಅವರು ಈ ದಿನ ಅಂದರೆ ಭಾನುವಾರ ಯಾವ ವಿಷಯವಾಗಿ ಅವರು ಈ ರೀತಿ ಪೋಸ್ಟ್ ಹಾಕಿದ್ದಾರೆ ಹಾಗಾದರೆ ಅವರು ಯಾವ ವಿಚಾರಕ್ಕೆ ಈ ದಿನ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಹಾಗೂ ಈ ದಿನ ನನಗೆ ಈ ಮಾತನ್ನು ಹೇಳಲು ಅವಕಾಶ ಬಂದಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *