ಇಷ್ಟು ದಿನ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ ಈ ರಾಶಿಗಳಿಗೆ ದುರ್ಗೆಯ ಕೃಪೆಯಿಂದ ಭುಲಾಭ ಹಾಗೂ ಹಣದ ಏಳಿಗೆ 4 ರಾಶಿಗೆ ಅದೃಷ್ಟ.. » Karnataka's Best News Portal

ಇಷ್ಟು ದಿನ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ ಈ ರಾಶಿಗಳಿಗೆ ದುರ್ಗೆಯ ಕೃಪೆಯಿಂದ ಭುಲಾಭ ಹಾಗೂ ಹಣದ ಏಳಿಗೆ 4 ರಾಶಿಗೆ ಅದೃಷ್ಟ..

ಮೇಷ ರಾಶಿ :- ಸಣ್ಣ ವಿಚಾರಗಳನ್ನು ನಿಮ್ಮ ಮನಸ್ಸಿಗೆ ತೆಗೆದುಕೊಳ್ಳುವ ಅಭ್ಯಾಸವನ್ನು ನೀವು ಬದಲಾಯಿಸಿ ಇದರಿಂದ ನೀವು ತುಂಬಾ ನಿರಾಸೆಯಾಗಿರುತ್ತೀರಿ ಇದರಿಂದ ನಿಮಗೆ ಕಟ್ಟ ಪರಿಣಾಮ ಬೀರುತ್ತದೆ ಇಂದು ಕುಟುಂಬ ಜೀವನದ ಪರಿಸ್ಥಿತಿ ಅಷ್ಟೇ ನಾನು ಅನುಕೂಲಕರವಾಗಿರುವುದಿಲ್ಲ. ನಿಮ್ಮ ತಂದೆಯ ಮನಸ್ಥಿತಿ ಅಥವಾ ಮನೆ ಹಿರಿಯರ ಮನಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ .

WhatsApp Group Join Now
Telegram Group Join Now

ವೃಷಭ ರಾಶಿ :- ನೀವು ಸಂತೋಷದ ಜೀವನ ದಾಂಪತ್ಯ ಜೀವನವನ್ನು ನಡೆಸಬೇಕಾದರೆ ನೀವು ಆದಷ್ಟು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ನಿಮ್ಮ ಪ್ರೀತಿ ಪಾತ್ರರನ್ನು ಹೆಚ್ಚು ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ ಪ್ರಣಯ ಜೀವನದಲ್ಲಿ ಇಂದು ಅಷ್ಟೇನೂ ಚೆನ್ನಾಗಿ ಇರುವುದಿಲ್ಲ. ಇಂದು ನಿಮ್ಮ ನಡುವೆ ಬಿರುಪಿರಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ .

ಮಿಥುನ ರಾಶಿ :- ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಅದನ್ನು ಮನಸ್ಸಿಗೆ ಕೇಳಿದರೆ ಉತ್ತಮ ಇತರ ಹೇಳಿರುವಂತೆ ನೀವು ಹೆಚ್ಚು ಪ್ರಭಾವಿತರಾಗಬೇಡಿ ನಿಮಗೆ ಯಾವುದು ಒಳ್ಳೆಯದು ಅನಿಸುತ್ತದೆ ಯಾವುದು ಒಳ್ಳೆಯದಲ್ಲ ಅನ್ನುವುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ನಿಮ್ಮ ಯೋಚನೆ ತಕ್ಕಂತೆ ನೀವು ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆವರೆಗೆ.

ಕರ್ಕಾಟಕ ರಾಶಿ :- ಸಣ್ಣ ಉದ್ಯಮಗಳು ಇಂದು ಉತ್ತಮವಾದ ಲಾಭವನ್ನು ಗಳಿಸಬಹುದು ನಿಮ್ಮ ಸಮಸ್ಯೆ ಕೂಡ ಬಗೆಹರಿಯುತ್ತದೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಜನರ ಸಂಪೂರ್ಣವಾಗಿ ಮೇಲಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಹಾಗಾಗಿ ನಿಮ್ಮ ಕೆಲಸವು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಸಿಂಹ ರಾಶಿ :- ನಿರುದ್ಯೋಗಿಗಳಿಗೆ ಈ ದಿನ ಉತ್ತಮವಾದ ದಿನವಾಗಿರುತ್ತದೆ ಸಾಕಷ್ಟು ಕಠಿಣ ಹೋರಾಟದ ನಂತರ ನೀವು ಉದ್ಯೋಗ ಪಡೆಯುವ ಸಾಧ್ಯತೆ ಇದೆ ಆರ್ಥಿಕ ದೃಷ್ಟಿಯಿಂದ ಇಂದು ಮಿಶ್ರಪಲಿತಾಂಶ ದಿನವಾಗಿರುತ್ತದೆೆ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಸಾಕಷ್ಟು ಶ್ರಮವನ್ನು ವಹಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ವಿವಾದ ಉಂಟಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1.30 ರವರೆಗೆ.

ಕನ್ಯಾ ರಾಶಿ :- ಕುಟುಂಬದಲ್ಲಿ ಇಂದು ಬಹಳನೇ ಶುಭದಿನ ವಾಗಿರುತ್ತದೆ ಇಂದು ಕುಟುಂಬದಿಂದ ಒಳ್ಳೆಯ ಸುದ್ದಿಯನ್ನು ಸಹ ನೀವು ಪಡೆಯಬಹುದು ಮನೆಯ ವಾತಾವರಣ ಉತ್ತಮವಾಗಿರುವುದರಿಂದ ನಿಮಗೆ ಸಾಕಷ್ಟು ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ನಿಮ್ಮ ಹೆತ್ತವರೊಂದಿಗೆ ಇಂದು ಅದ್ಭುತವಾದ ಸಮಯವನ್ನು ಕೂಡ ಕಳೆಯುತ್ತೀರಿ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8.30 ರಿಂದ ಮಧ್ಯಾಹ್ನ 12:30 ವರೆಗೆ.

ತುಲಾ ರಾಶಿ :- ನೀವು ಮಾಡುತ್ತಿರುವ ಕೆಲಸದ ಕ್ಷೇತ್ರದಲ್ಲಿ ಸಂಪೂರ್ಣ ಗಮನವನ್ನು ಹರಿಸಬೇಕಾಗುತ್ತದೆ ಕಚೇರಿಯ ರಾಜಕೀಯ ಬಗ್ಗೆ ಒಂದಿಷ್ಟು ಹುಷಾರಾಗಿರಿ ಸಹೋದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ ಪಾಲುದಾರಿಕೆ ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಅತ್ಯಂತ ಸವಾಲಿನ ದಿನವಾಗಿರುತ್ತದೆ. ಪಾಲುದಾರಿಕೆ ವ್ಯಾಪಾರಿಗಳುನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ರಿಂದ 9 ಗಂಟೆಯವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ವೃಶ್ಚಿಕ ರಾಶಿ :- ಇಂದು ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿರುತ್ತದೆ ವಿಶೇಷವಾಗಿ ನೀವು ಬಟ್ಟೆ ಚಿನ್ನ ಕಬ್ಬಿಣ ಬೆಳ್ಳಿ ವ್ಯಾಪಾರ ಏನಾದರೂ ಮಾಡುತ್ತಿದ್ದರೆ ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಈ ದಿನ ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಶೈಕ್ಷಣಿಕ ಸಂಬಂಧಪಟ್ಟಶೈಕ್ಷಣಿಕ ಸಂಬಂಧಪಟ್ಟಂತೆ ನಿಮ್ಮ ಯಾವುದೇ ನಿರ್ಧಾರವೂ ಇಂದು ಯಶಸ್ವಿಯಾಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 12:30 ವರೆಗೆ.

ಧನಸು ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ನಿಮ್ಮ ಕಾರ್ಯಕ್ಷಮತೆಯಿಂದ ಉನ್ನತ ಅಧಿಕಾರಿಗಳು ತುಂಬಾ ಸಂತೋಷ ಪಡುತ್ತಾರೆ ಕಚೇರಿ ಕ್ಷೇತ್ರದಲ್ಲಿ ನಿಮ್ಮ ಸ್ಥಾನವು ಕೂಡ ಬಲವಾಗಿರುತ್ತದೆ. ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಮುಂದುವರಿಸಲು ಯೋಚಿಸುತ್ತಿದ್ದರೆ ಇಂದು ಉತ್ತಮವಾದ ಅವಕಾಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

ಮಕರ ರಾಶಿ :- ನೀವು ದೊಡ್ಡ ಕಂಪನಿಗೆ ಸಂದರ್ಶನವನ್ನು ಹೋಗುತ್ತಿದ್ದಾರೆ ನಿಮ್ಮ ಸಿದ್ದತೆಯ ಬಗ್ಗೆ ಹೆಚ್ಚಿನ ಗಮನವಿರಲಿ ಸಕಾರಾತ್ಮಕವಾಗಿರಿ ನಿಮ್ಮ ಅತ್ಯುತ್ತಮವಾದ ನೀಡುವುದನ್ನು ಪ್ರಯತ್ನಿಸಿ ಯಶಸ್ಸನ್ನು ಪಡೆಯುವ ಬಲವಾದ ಸಾಧ್ಯತೆ ಇರುತ್ತದೆ ವ್ಯಾಪಾರಸ್ಥರಿಗೆ ದೊಡ್ಡ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ ಕುಟುಂಬ ಜೀವನದಲ್ಲಿ ಹಟ ಸಮಸ್ಯೆ ಬರಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6:30 ರಿಂದ 8 ಗಂಟೆಯವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಕುಂಭ ರಾಶಿ :- ಪ್ರವೀಟ್ ಕಂಪನಿಯಲ್ಲಿ ನೀವೇನಾದರೂ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನೀವು ಮಾಡುತ್ತಿರುವ ಕೆಲಸದಿಂದ ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ. ಕೆಲವು ದೊಡ್ಡ ಗೌರವವನ್ನು ಕೂಡ ಪಡೆಯಬಹುದು ಹೀಗೆ ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಮುಂದೆ ನೀವು ಹೀಗೆ ಸಾಧನೆಯನ್ನು ಕೂಡ ಮಾಡಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6ರಿಂದ ರಾತ್ರಿ 9 ರವರೆಗೆ.

ಮೀನಾ ರಾಶಿ :- ಕಚೇರಿ ಕ್ಷೇತ್ರದಲ್ಲಿ ಇತರರನ್ನು ಟೀಕಿಸುವುದನ್ನು ತಪ್ಪಿಸಿ ಆದಷ್ಟು ನಿಮ್ಮ ಸಮಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಕೆಲಸದ ಸ್ಥಳದಲ್ಲಿ ನೀವು ಆದಷ್ಟು ತಾಳ್ಮೆಯಿಂದ ವರ್ತಿಸಿ ಕುಟುಂಬ ಜೀವನದ ಪರಿಸ್ಥಿತಿ ಇಂದು ಸಾಮಾನ್ಯವಾಗಿರುತ್ತದೆ. ಮನೆಯ ಸದಸ್ಯರ ಸಂಬಂಧವು ಕೂಡ ಉತ್ತಮವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಕಷ್ಟು ಅವಕಾಶ ಸಿಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 8 ಗಂಟೆಯವರೆಗೆ.

[irp]


crossorigin="anonymous">