ಲಿವಿಂಗ್ಇನ್ ರಿಲೆಷಿಪ್ ಶಿಪ್ ಅಂತ ಹೋಗ್ತಾರೆ ಆಮೇಲೆ ಫ್ರಿಡ್ಜ್ ನಲ್ಲಿ ಪ್ಯಾಕ್ ಆಗ್ತಾರೆ ಇದು ಎಲ್ಲರಿಗೂ ಪಾಠ.. - Karnataka's Best News Portal

ಲಿವಿಂಗ್ ಇನ್ ರಿಲೇಷನ್ಶಿಪ್ ಅಂತ ಹೋಗ್ತಾರೆ ಆಮೇಲೆ ಫ್ರಿಡ್ಜ್ ನಲ್ಲಿ ಪ್ಯಾಕ್ ಹಾಕ್ತಾರೆ…ಈಗಿನ ಕಾಲದಲ್ಲಿ ಈ ರೀತಿ ಲಿವಿಂಗ್ ಇನ್ ರಿಲೇಶನ್ಶಿಪ್ ಎಂಬ ಒಂದು ಹೊಸತನ ಹಲವರ ಜೀವನದಲ್ಲಿ ಒಳ್ಳೆಯದನ್ನು ಕೂಡ ಮಾಡಿದೆ ಇನ್ನು ಉಳಿದವರ ಜೀವನದಲ್ಲಿ ಅನೇಕ ಕೆಡಕು ಕೆಲಸಗಳನ್ನು ಕೂಡ ಮಾಡಿದೆ ಅಂತದರಲ್ಲಿ ಒಂದಾದ ಈ ಒಂದು ಜೋಡಿಯ ಕಥೆ ತುಂಬಾ ವಿಭಿನ್ನ ಈ.

ಒಂದು ಜೋಡಿ ಎರಡು ವರ್ಷಗಳಿಂದ ಈ ಒಂದು ಸಂಬಂಧದಲ್ಲಿ ಇದ್ದು ಅದು ಅವರವರ ಮನೆಯವರಿಗೆ ಇಷ್ಟವಿಲ್ಲದಿದ್ದು ಇತ್ತೀಚಿಗೆ ಅವರ ಮನೆಯವರು ಆತನಿಗೆ ಬೇರೊಂದು ಹುಡುಗಿಯನ್ನು ಹುಡುಕಿ ಅವನಿಗೆ ತೋರಿಸಿದ್ದಾರೆ ಈ ವಿಷಯವನ್ನು ಅವನು ಹಾಕಿಯ ಪ್ರೇಯಸಿಗೆ ಹೇಳದೆ ಮರೆಮಾಚಿ ನಂತರ ಆ ಒಂದು ವಿಷಯವನ್ನು ಹೇಳುವ ಸಮಯ ಬಂದಾಗ ಇಬ್ಬರ ನಡುವೆ.

ವಾಗ್ವಾದಗಳು ನಡೆದು ಚಾರ್ಜರ್ ವಯರ್ ನಿಂದಲೇ ಆಕೆಯ ಕುತ್ತಿಗೆಯನ್ನು ಹಿಡಿದು ಅವಳನ್ನು ಅಲ್ಲಿಗೆ ಸಾಯಿಸಿ ಬಿಟ್ಟಿದ್ದಾನೆ ಆ ಹುಡುಗಿ ದೇಹವನ್ನು ಸದ್ದಿಲ್ಲದ ಫ್ರಿಡ್ಜ್ ನಲ್ಲಿ ಇಟ್ಟು ಅಲ್ಲಿಂದ ಪರಾರಿಯಾಗಿ ನಂತರ ಅವರ ಮನೆಯವರು ತೋರಿಸಿದ ಹುಡುಗಿಯನ್ನು ಮದುವೆಯಾಗಿ ಬಿಟ್ಟಿದ್ದ ಈ ಪ್ರಿಯಕರ ಯಂತವನ್ನು ಎಂದರೆ ಅವನು ಅವನ ಮೊದಲ ಪ್ರೇಯಸಿಯ.


ಜೊತೆ ಇದ್ದ ಆ ವಿಚಾರವನ್ನು ಅವನ ಮನೆಯವರಿಗೂ ಕೂಡ ತಿಳಿಸಿರಲಿಲ್ಲ ಈಗಿನ ಫೆಬ್ರವರಿ 9ರಂದು ಅವನು ಹೊಸ ಮದುವೆಯನ್ನು ಕೂಡ ಆದನು ಅವನಿಗೆ ಯಾವ ಪಶ್ಚಾತಾಪವೂ ಇಲ್ಲದೆ ಅದ್ದೂರಿಯಾದ ವಿವಾಹವನ್ನೇ ಆದನು ಅವನ ಮನೆಯಲ್ಲಿ ಅವನಿಗೆ ಎಂಗೇಜ್ಮೆಂಟ್ ಮಾಡಿ ಬಿಟ್ಟಿದ್ದಾರೆ ನಂತರ ಅವನ ಹಳೆಯ ಪ್ರೇಯಸಿಯನ್ನು ಅವನು ದೂರದ ಪ್ರವಾಸಕ್ಕೆ.

ಕರೆದುಕೊಂಡು ಹೋಗುತ್ತಾನೆ ಆ ಒಂದು ಸಮಯದಲ್ಲೇ ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಅವರಿಬ್ಬರ ನಡುವೆ ವಾಗ್ವಾದಗಳು ಶುರುವಾಗುತ್ತದೆ ಅದು ಅತಿರೇಕಕ್ಕೆ ಹೋಗಿ ಅವನು ಕಾರಿನಲ್ಲೇ ಇದ್ದ ಚಾರ್ಜರ್ ವೈರಿನಿಂದ ಅವಳ ಕತ್ತಿಗೆ ಇಸುಕಿ ಅವಳನ್ನು ಅಲ್ಲಿಯೇ ಕೊಂದು ಹಾಕಿಬಿಡುತ್ತಾನೆ ನಂತರ ಅವಳನ್ನು ಸತ್ತಿದ್ದಾಳೆ ಎಂದು ಪರೀಕ್ಷಿಸಿ,ಬರೋಬರಿ 40 ಕಿಲೋ.

ಮೀಟರ್ ದೂರದವರೆಗೂ ಯಾರಿಗೂ ಅನುಮಾನ ಬರದಂತೆ ಕಾರಿನಲ್ಲಿ ಅವಳ ದೇಹವನ್ನು ಹಾಗೆಯೇ ಕರೆದುಕೊಂಡು ಹೋಗಿದ್ದಾನೆ.ದೆಹಲಿಯಲ್ಲಿ ಇದ್ದ ಅವನ ಹೋಟೆಲ್ ಗೆ ಕಾರನ್ನು ಬಿಡುತ್ತಾನೆ ನಂತರ ಆ ಹೋಟೆಲ್ ಹತ್ತಿರ ಬಂದ ನಂತರ ಆ ಹೋಟೆಲ್ ಮುಚ್ಚಿರುತ್ತದೆ ಏಕೆಂದರೆ ಅವನ ಮದುವೆಗಾಗಿ ಸಿದ್ಧತೆ ನಡೆಯುತ್ತಿರುವ ಸಮಯದಲ್ಲಿ ಆ ಹೋಟೆಲ್ ಮಾಲೀಕರು ಆ.

ಹೋಟೆಲ್ ಅನ್ನು ತೆರೆದಿರುವುದಿಲ್ಲ ನಂತರ ಅವನೊಬ್ಬನೇ ಅವಳ ದೇಹವನ್ನು ಎತ್ತುಕೊಂಡು ಹೋಗಿ ಆ ಹೋಟೆಲ್ನಲ್ಲಿ ಇದ್ದ ಒಂದು ದೊಡ್ಡ ಫ್ರಿಜ್ನ ಒಳಗೆ ಅವಳ ದೇಹವನ್ನು ಹಾಕಿಬಿಡುತ್ತಾನೆ ನಂತರ ಯಾವ ಒಂದು ಪಶ್ಚಾತಾಪವೂ ಇಲ್ಲದೆ ಅಲ್ಲಿಂದ ಅವನು ಊರಿಗೆ ಹೊರಟುಬಿಟ್ಟ ನಂತರ ಆ ಪ್ರಿಯಕರನಿಗೆ ಇದೀಗ ಆ ದೆಹಲಿಯ ಪೊಲೀಸ್ ಈ ಒಂದು ಕೇಸ್ ಅನ್ನು ಕೈಗೆತ್ತಿಕೊಂಡು.

ಅವನಿಗೆ ಶಿಕ್ಷೆಯನ್ನು ಕೊಡಿಸಿದ್ದಾರೆ.ಈ ರೀತಿ ಕೆಲವು ಘಟನೆಗಳು ನಡೆಯುವುದು ಇದೀಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಅದು ಎಷ್ಟು ವರ್ಷ ಪ್ರೀತಿಸಿದ್ದರು ಅವರಿಬ್ಬರ ನಡುವೆ ನಂಬಿಕೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಅದನ್ನು ಕಳೆದು ನಂತರ ಅವರು ಎಷ್ಟು ಮುಂದೆ ಪ್ರೀತಿಯನ್ನು ಕರೆದುಕೊಂಡು ಹೋದರು ಅದು ಮಧ್ಯದಲ್ಲಿ ನಿಂತು ಹೋಗಿರುತ್ತದೆ ಮತ್ತು ಒಬ್ಬರಿಗೆ.

ಒಬ್ಬರು ಈಗೋ ಎಂಬುದನ್ನು ಬೆಳೆಸಿಕೊಳ್ಳಬಾರದು ಈ ಲಿವಿಂಗ್ ರಿಲೇಶನ್ಶಿಪ್ ಎಂಬ ಸಂಬಂಧದಿಂದ ಇನ್ನೂ ಕೆಲ ಜೋಡಿಗಳು ಒಂದಾಗಿ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಈ ರೀತಿ ಕೆಲ ಘಟನೆಗಳ ಕಾರಣದಿಂದಾಗಿ ಅದರ ಮೇಲೆ ಅನೇಕರಿಗೆ ನಂಬಿಕೆ ಕೂಡ ಕಳೆದು ಹೋಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *