ಅಬ್ಬಾ ಈ ಪೌಡರ್ ಅನ್ನು ಹೀಗೂ ಬಳಸಬಹುದು ಅಂತ ಗೊತ್ತಿರಲಿಲ್ಲ..ನಿಮ್ಮ ಮನೆಯ ದೊಡ್ಡ ಕೆಲಸಗಳಿಗೆ ಬರುತ್ತೆ

ಇದೊಂದು ಇದ್ದರೆ ಸಾಕು ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ….!!

WhatsApp Group Join Now
Telegram Group Join Now

ಮನೆಯಲ್ಲಿರುವ ಪ್ರತಿ ಮಹಿಳೆಯರು ಕೂಡ ಮನೆಯ ಕೆಲಸಗಳು ಬೇಗನೆ ಮುಗಿದರೆ ಸಾಕು ಸ್ವಲ್ಪ ಸಮಯ ಆರಾಮಾಗಿ ಕೂತುಕೊಳ್ಳ ಬಹುದು ಎಂದು ಹೇಳುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ ಒಂದು ಕೆಲಸ ಆಯಿತು ಎಂದರೆ ಮತ್ತೊಂದು ಕೆಲಸ ಸಿದ್ದವಾಗಿ ಇರುತ್ತದೆ.ಅದೇ ರೀತಿಯಾಗಿ ಮನೆಯಲ್ಲಿ ಮಕ್ಕಳು ಏನಾದರೂ ಇದ್ದರೆ ಆ ಮನೆಯಲ್ಲಿ ಕೆಲಸ ಎನ್ನುವುದು ಸದಾ ಕಾಲ ಇರುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಈ ಒಂದು ವಸ್ತು ಇದ್ದರೆ ನಿಮ್ಮ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ. ಹಾಗಾದರೆ ಅದನ್ನು ಹೇಗೆ ಉಪಯೋಗಿಸುವುದರಿಂದ ನಿಮ್ಮ ಕೆಲಸವನ್ನು ಕಡಿಮೆ ಮಾಡಿಕೊಳ್ಳಬಹುದು? ಹಾಗೂ ಎಷ್ಟು ಸಮಯದೊಳಗೆ ಅದು ಆಗುತ್ತದೆ.

ಹೀಗೆ ಈ ವಿಷಯವಾಗಿ ಕೆಲವು ಮಾಹಿತಿಗಳನ್ನು ತಿಳಿಯೋಣ. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಟಾಲ್ಕಂ ಪೌಡರ್ ಇದ್ದೇ ಇರುತ್ತದೆ ಇದನ್ನು ಕೇವಲ ನಿಮ್ಮ ಮುಖಕ್ಕೆ ಹಚ್ಚುವುದಕ್ಕಷ್ಟೇ ಉಪಯೋಗ ಮಾಡಿ ಕೊಳ್ಳದೆ ಈ ದಿನ ನಾವು ಹೇಳುವ ಈ ಕೆಲಸಕ್ಕೂ ಕೂಡ ಉಪಯೋಗಿಸಿಕೊಂಡರೆ, ನಿಮ್ಮ ಕೆಲಸ ಸುಲಭವಾಗಿ ಆಗುತ್ತದೆ ಎಂದೇ ಹೇಳಬಹುದು.

ಏನಿದು ಪೌಡರ್ ಕೇವಲ ಮುಖಕ್ಕೆ ಮಾತ್ರ ಹಚ್ಚಿಕೊಳ್ಳುವುದಕ್ಕೆ ಉಪಯೋಗವಾಗುತ್ತದೆ ಆದರೆ ಯಾವ ಕೆಲಸಕ್ಕೆ ಇದನ್ನು ಉಪಯೋಗಿಸ ಬಹುದು ಎಂದು ನಿಮ್ಮಲ್ಲಿ ಹಲವಾರು ಜನರಿಗೆ ಈಗಾಗಲೇ ಪ್ರಶ್ನೆ ಮೂಡಿರಬಹುದು, ಹಾಗಾದರೆ ಆ ಕೆಲಸ ಯಾವುದು ಎಂದರೆ? ನಿಮ್ಮ ರೂಮ್ ಫ್ರೆಶ್ನರ್ ಆಗಿ ಇದನ್ನು ಉಪಯೋಗಿಸಬಹುದು ಕೆಲವೊಬ್ಬರ ಮನೆಯಲ್ಲಿ ಎಕ್ಸ್ಪರಿ ಡೇಟ್ ಆಗಿರುವಂತಹ ಟಾಲ್ಕಂ ಪೌಡರ್ ಇದ್ದೇ ಇರುತ್ತದೆ ಅದನ್ನು ನಿಮ್ಮ ರೂಮ್ ಫ್ರೆಶ್ನರ್ ಆಗಿ ಹೇಗೆ ಉಪಯೋಗಿಸುವುದು ಎಂದು ನೋಡಿದರೆ.

See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಒಂದು ಚಮಚ ಟಾಲ್ಕಂ ಪೌಡರ್ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ಅದನ್ನು ಆರಲು ಬಿಟ್ಟು ಅದನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ನಿಮ್ಮ ರೂಮ್ ಕರ್ಟನ್ ಗಳಿಗೆ, ನೀವು ಕೂಡ ಪರ್ಫ್ಯೂಮ್ ರೀತಿ ಬಳಸಬಹುದು.ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬೆಳ್ಳಿ ಆಭರಣಗಳು ಇರುತ್ತದೆ ಅದನ್ನು ಹಾಗೆ ಮುಚ್ಚಿಟ್ಟರೆ ಅದು ಸ್ವಲ್ಪ ದಿನ ಕಪ್ಪಗಾಗುತ್ತದೆ.

ಆದರೆ ಅದಕ್ಕೆ ಟಾಲ್ಕಂ ಪೌಡರ್ ಹಾಕಿ ಇಡುವುದರಿಂದ ಅದು ತನ್ನ ಬಣ್ಣವನ್ನು ಕಳೆದುಕೊಳ್ಳುವುದಿಲ್ಲ. ನಾವು ಪ್ರತಿ ಬಾರಿ ರೇಷ್ಮೆ ಸೀರೆಗಳನ್ನು ಓಡುವುದಿಲ್ಲ ಹಾಗೆ ಅದನ್ನು ಒಂದೇ ಕಡೆ ಇಟ್ಟರೆ ಅದು ವಾಸನೆ ಬರುತ್ತದೆ ಅಂತಹ ಸಮಯದಲ್ಲಿ ಒಂದು ಟಿಶ್ಯೂ ಪೇಪರ್ ಗೆ ಟಾಲ್ಕಂ ಪೌಡರ್ ಹಾಕಿ ಸೀರೆಯ ಒಳಗೆ ಹಾಕಿ ಇಡುವುದರಿಂದ ಒಳ್ಳೆಯ ಸುವಾಸನೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">