ನೀವು ಕೂಡ ಇವುಗಳನ್ನು ತಿನ್ನುತ್ತಿದ್ದೀರಾ ಹಾಗಾದ್ರೆಈ ವಿಚಾರ ಮರೆಯದಿರಿ..

ನೀವು ಇವುಗಳನ್ನು ತಿನ್ನುವ ಮೊದಲು…. ಈ ವಿಷಯ ತಿಳಿದುಕೊಳ್ಳಿ ಇಲ್ಲ ಅಂದರೆ ನಿಮಗೆ ಆಪತ್ತು…..!!

WhatsApp Group Join Now
Telegram Group Join Now

ನೀವು ದಿನನಿತ್ಯ ಬಳಸುವಂತಹ ಪದಾರ್ಥಗಳನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವುದೇನಾದರೂ ನಿಮಗೆ ಗೊತ್ತಾದರೆ ಖಂಡಿತ ಅದರಿಂದ ನೀವು ದೂರ ಇರುತ್ತೀರಾ. ಅಂತಹ ಪದಾರ್ಥಗಳು ಯಾವುವು? ಅವು ಹೇಗೆ ತಯಾರಾಗುತ್ತದೆ ? ಅದಕ್ಕೆ ಅನುಸರಿಸುವ ವಿಧಾನಗಳು ಯಾವುವು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಕೋ ಕೋ ಕೋಲಾ, ಪೆಪ್ಸಿ, ಮುಂತಾದ ರುಚಿಕರ ಪೇಯಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಕೋಕೋ ಕೋಲಾ ಹಾಗೂ ಪೆಪ್ಸಿ ಇವುಗಳ ಕ್ರೇಜ್ ಇವತ್ತಿಗೂ ಏನು ಕಡಿಮೆಯಾಗಿಲ್ಲ. ಇವುಗಳು ನಮ್ಮ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಹಾನಿಕಾರಕ ಎಂದು ಅವಾಗಿನಿಂದಲೂ ಕೂಡ ಹೇಳಿಕೊಂಡು ಬಂದಿದ್ದಾರೆ. ಆದರೂ ಕೂಡ ಜನರು ಇವುಗಳನ್ನು ಖರೀದಿ ಮಾಡಿ ಸೇವನೆ ಮಾಡುವುದಕ್ಕೆ ಮುಂದಾಗುತ್ತಾರೆ.

ಆದ್ದರಿಂದಲೇ ಇವು ಇವತ್ತು ವಿಶ್ವದಾದ್ಯಂತ ಇವುಗಳ ಸೇಲ್ ಹಾಗೂ ಬೇಡಿಕೆ ಕಡಿಮೆಯಾಗಿಲ್ಲ. ಕೊಕ್ ಹಾಗೂ ಪೆಪ್ಸಿ ತರದ ಪೇಯಗಳಲ್ಲಿ ಅತ್ಯಧಿಕ ಶುಗರ್ ಲೆವೆಲ್ ಇರುತ್ತದೆ ಎಂದು ಆಗೆಲ್ಲ ಹಲವು ವರದಿಗಳು ಹೇಳಿದ್ದವು. ಇಷ್ಟು ಪ್ರಮಾಣದ ಶುಗರ್ ಯಾರಿಗೂ ಕೂಡ ಒಳ್ಳೆಯದಲ್ಲ. ಈಗಲೂ ಕೂಡ ಆರೋಪದಿಂದ ಮುಕ್ತವಾಗಲು ಈ ಪೇಯಗಳು ತಮ್ಮಲ್ಲಿ ಸುಮಾರು ಶುಗರ್ ಇಲ್ಲದೆ ಇರುವಂತಹ ಪೇಯಗಳನ್ನು ಜಾರಿಗೆ ತಂದವು.

ಆದರೆ ಇವು ತಮ್ಮ ರುಚಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೆಫೈನ್, ಕಾರ್ಬನ್ ಡೈಯಾಕ್ಸೈಡ್, ಫ್ರೆಶಲೈಜ್ಡ್ ಫ್ಲವರ್ಸ್, ಆರ್ಟಿಫಿಶಿಯಲ್ ಕಲರಿಂಗ್ಸ್, ಹಾಗೂ ಕೆಲವು ಸೀಕ್ರೆಟ್ ಸಬ್ಸ್ಟೆನ್ಸ್ ಗಳನ್ನು ಮಿಶ್ರಣ ಮಾಡುತ್ತಾರೆ. ಇವು ಯಾವೂ ಕೂಡ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಈ ಕೂಲ್ ಡ್ರಿಂಕ್ ಗಳು ತಮ್ಮ ಸೇಲ್ಸ್ ಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಏನೇ ಟ್ರಿಕ್ ಮಾಡಿದರೂ ಕೂಡ.

ಇವುಗಳ ಸೇವನೆ ಮಾಡದೆ ದೂರ ಇರುವುದು ಕ್ಷೇಮ. ಇನ್ನು ಸಂಸ್ಕರಿಸಿದ ಮಾಂಸ ಇದಂತೂ ಈಗ ವಿಶ್ವದಾದ್ಯಂತ ಹಲವು ಕಡೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಇರುವ ಹಾಗೂ ಅತಿ ಹೆಚ್ಚು ಎಲ್ಲಾ ಕಡೆಯಲ್ಲೂ ಕೂಡ ಸೇಲ್ ಆಗುವಂತಹ ಸರಕು. ಅನೇಕರು ಈಗಿನ ಕಾಲದಲ್ಲಿ ಆನ್ಲೈನ್ ಮೂಲಕ ಇವುಗಳನ್ನು ತರಿಸಿಕೊಂಡು ಬೇಯಿಸಿ ಸೇವನೆ ಮಾಡುತ್ತಾರೆ.

ಇತ್ತೀಚಿಗಷ್ಟೇ ಹಲಾಲ್ ಕಟ್ ಹಾಗೂ ಹಲಾಲ್ ಇಲ್ಲದ ಮಾಂಸದ ಸೇವನೆಯ ಚರ್ಚೆ ವಿಪರೀತವಾಗಿತ್ತು. ಅದನ್ನು ಹಲಾಲ್ ಮಾಡಲಿ ಬಿಡಲಿ ಆದರೆ ಇಂತಹ ಪ್ಯಾಕ್ಡ್ ಮಾಂಸಹಾರ ಸೇವನೆ ಅಷ್ಟು ಯೋಗ್ಯವಲ್ಲ. ಈ ಮಾಂಸ ಗಾಳಿ ಆಡದೆ ಯಾವಾಗಲೂ ಪ್ಯಾಕೆಟ್ ಒಳಗೆ ಇರುವುದರಿಂದ ಇದು ಹುಳುಹಿಯಬಾರದು ಅಥವಾ ಕೆಡಬಾರದು ಎನ್ನುವ ಸಲುವಾಗಿ ಇದಕ್ಕೆ ಆಂಟಿಬಾಯೋಟಿಕ್ ಇಂಜೆಕ್ಷನ್ ಹಾಗೂ ಕೆಮಿಕಲ್ ಅಂಶಗಳನ್ನು ಸೇರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">