ಈ 10 ಕಾರಣಗಳಿಂದ ನಿಮ್ಮ ಕಾರು ಹಾಳಾಗುತ್ತದೆ….||
ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಸ್ವಂತ ಕಾರನ್ನು ಉಪಯೋಗಿಸುತ್ತಿರುತ್ತಾರೆ. ಹಾಗೂ ಕೆಲವೊಬ್ಬರು ಈಗಷ್ಟೇ ಕಾರನ್ನು ಕಲಿಯುವುದರ ಮೂಲಕ, ಕಲಿತ ನಂತರ ಕಾರನ್ನು ಖರೀದಿ ಮಾಡುತ್ತಾರೆ. ಅವರೆಲ್ಲರೂ ಕೂಡ ಕಾರನ್ನು ಓಡಿಸುವಂತಹ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿರುತ್ತಾರೆ. ಹಾಗೂ ಕೆಲವೊಬ್ಬರು ಹಲವಾರು ವರ್ಷಗಳಿಂದಲೂ ಕೂಡ ಕಾರ್ ಉಪಯೋಗಿಸುತ್ತಿದ್ದವರು ಕೂಡ.
ಕೆಲವೊಂದಷ್ಟು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಕಾರಿನಲ್ಲಿ ಕೆಲವೊಂದು ತೊಂದರೆಗಳು ಉಂಟಾಗುತ್ತಿರುತ್ತದೆ. ಅಂದರೆ ಕಾರು ಹಾಳಾಗುತ್ತಿರುತ್ತದೆ ಅಥವಾ ಹಾಳಾಗಿರುತ್ತದೆ ಎಂದೇ ಹೇಳಬಹುದು. ಅಷ್ಟಕ್ಕೂ ನಾವು ಪ್ರತಿನಿತ್ಯ ಕಾರುಗಳನ್ನು ಓಡಿಸುವಂತಹ ಸಮಯದಲ್ಲಿ ಮಾಡುವಂತಹ ಕೆಲವೊಂದಷ್ಟು ತಪ್ಪುಗಳು ಯಾವುವು ಹಾಗೂ ಯಾವ ರೀತಿ ನಾವು ಕಾರನ್ನು ಓಡಿಸುವುದರಿಂದ.
ಕಾರು ಹಾಳಾಗುತ್ತದೆ. ಹಾಗೂ ನಾವು ಯಾವ ವಿಧಾನದಲ್ಲಿ ಕಾರನ್ನು ಓಡಿಸುವುದನ್ನು ಕಲಿತುಕೊಳ್ಳಬೇಕು, ಇವುಗಳನ್ನು ಅನುಸರಿಸುವುದ ರಿಂದ ನಮ್ಮ ಕಾರುಗಳು ಯಾವುದೇ ರೀತಿಯಲ್ಲೂ ಹಾಳಾಗುವುದಿಲ್ಲ ಎಂದೇ ಹೇಳಬಹುದು. ಹಾಗಾದರೆ ಈ ದಿನ ನಾವು ಕಾರನ್ನು ಯಾವ ವಿಧಾನದಲ್ಲಿ ಓಡಿಸಬೇಕು, ನಾವು ಅನುಸರಿಸಬೇಕಾದಂತಹ ವಿಧಾನಗಳು ಯಾವುವು,ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿ ತಿಳಿಯೋಣ.
ನಾವು ಈ ರೀತಿ ತಪ್ಪುಗಳನ್ನು ಮಾಡುವುದರಿಂದ ನಮ್ಮ ಜೇಬಿಗೆ ಕತ್ತರಿಯೂ ಬೀಳುತ್ತದೆ, ಹಾಗೂ ಕಾರು ಹೆಚ್ಚು ಬಳಕೆ ಬರುವುದು ಕೂಡ ಕಡಿಮೆಯಾಗುತ್ತದೆ. ಇವೆಲ್ಲದಕ್ಕೂ ಮೂಲ ಕಾರಣ ನಾವು ಕಾರನ್ನು ಉಪಯೋಗಿಸುತ್ತಿರುವಂತಹ ವಿಧಾನ. ಆದ್ದರಿಂದ ಅವುಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಪ್ರತಿಯೊಬ್ಬ ರಿಗೂ ಕೂಡ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಅದರಲ್ಲೂ ಕೆಲವೊಬ್ಬರು ಈ ಗಾಡಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಇದಕ್ಕೆ ಹೆಚ್ಚು ಪೆಟ್ರೋಲ್ ಅಥವಾ ಡೀಸೆಲ್ ಖರ್ಚಾಗುತ್ತದೆ ಎಂದು ಬೇರೆಯವರಿಗೆ ಮಾರಿದಂತಹ ನಿದರ್ಶನಗಳು ಕೂಡ ಇದೆ.
ಹೀಗೆ ಇಷ್ಟೆಲ್ಲಾ ಸಮಸ್ಯೆಗಳನ್ನು ನಾವೇ ನಮ್ಮ ಕೈಯಾರೆ ಮಾಡಿಕೊಳ್ಳು ತ್ತಿರುತ್ತೇವೆ ಎಂಬುವುದು ಅಂತವರಿಗೆ ಗೊತ್ತಿರುವುದಿಲ್ಲ. ಹಾಗಾದರೆ ನಾವು ಮಾಡುತ್ತಿರುವಂತಹ ತಪ್ಪುಗಳು ಯಾವುದು ಎಂದು ನೋಡುವು ದಾದರೆ. ತುಂಬಾ ಜನ ಡ್ರೈವಿಂಗ್ ಮಾಡುವಂತಹ ಸಮಯದಲ್ಲಿ ಒಂದು ಕೈಯನ್ನು ಸ್ಟೇರಿಂಗ್ ಮೇಲೆ ಇಟ್ಟುಕೊಂಡು ಇನ್ನೊಂದು ಕೈಯನ್ನು ಗೇರ್ ಮೇಲೆ ಇಟ್ಟುಕೊಂಡಿರುತ್ತಾರೆ.
ಇದರಿಂದ ಕಾರಿನ ಗೇರ್ ಬಾಕ್ಸ್ ಗೆ ನಿಮಗೆ ಗೊತ್ತಿಲ್ಲದ ಹಾಗೆ ಡ್ಯಾಮೇಜ್ ಉಂಟಾಗುತ್ತಿರುತ್ತದೆ. ಅದು ಹೇಗೆ ಎಂದು ನೋಡುವುದಾದರೆ ನೀವು ಯಾವಾಗಲೂ ಸ್ಟೇರಿಂಗ್ ಮೇಲೆ ಕೈ ಇಟ್ಟುಕೊಂಡಿರುವುದರಿಂದ ಶಿಫ್ಟಿಂಗ್ ವ್ಹೀಲ್ಸ್ ಮೇಲೆ ಫೋರ್ಸ್ ಬಿದ್ದು ಅದು ಕೆಳಗಡೆ ಬರುತ್ತದೆ. ಇದರಿಂದ ಗೇರ್ ಹಾಳಾಗುವುದಕ್ಕೆ ಕಾರಣವಾಗುತ್ತದೆ ನೀವು ಅದನ್ನು ಸರಿಪಡಿಸಿದರು ಕೂಡ ಪದೇ ಪದೇ ಹಾಳಾಗುವುದಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.