ಬೆಡ್ ಶೀಟ್ ಗೆ ಹೀಗೆ ಮಾಡಿ ಸಾಕು ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ….||ಹಳೆ ಬಳೆ ಇದ್ದರೆ ಸಾಕು…..||
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರಿಗೂ ತಲೆಬಿಸಿಯಾಗುವಂತಹ ಕೆಲಸ ಏನು ಎಂದರೆ ಅದು ಬೆಡ್ ಮೇಲೆ ಇರುವಂತಹ ಬೆಡ್ ಶೀಟ್ ಅನ್ನು ಸ್ವಚ್ಛ ಮಾಡಿ ಅದನ್ನು ಸರಿಯಾಗಿ ಹಾಕುವುದು. ಗಂಡು ಮಕ್ಕಳಿಗಂತೂ ಇದು ಒಂದು ದೊಡ್ಡ ಕೆಲಸವೇ ಆಗಿರುತ್ತದೆ.
ಏಕೆಂದರೆ ಗಂಡು ಮಕ್ಕಳು ಅವರು ಎದ್ದ ತಕ್ಷಣ ತಮ್ಮ ಬೆಡ್ ಶೀಟ್ ಅನ್ನು ಕೂಡ ಮಡಚುವುದಿಲ್ಲ. ಇನ್ನು ಅವರು ಹಾಸಿಗೆಯ ಮೇಲೆ ಇರುವಂತಹ ಬೆಡ್ ಶೀಟ್ ಕವರ್ ಸರಿ ಮಾಡುವುದು ಕಷ್ಟವೇ ಸರಿ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯ ಮೇಲೆ ಎಲ್ಲವನ್ನು ಶುದ್ಧ ಮಾಡಿ ಸರಿಯಾದ ಕ್ರಮದಲ್ಲಿ ಇಟ್ಟರೆ ಹಾಸಿಗೆಯು ಚೆನ್ನಾಗಿ ಕಾಣಿಸುತ್ತದೆ.
ಹಾಗೂ ಚೆನ್ನಾಗಿ ಇಡುವುದು ಪ್ರತಿಯೊಬ್ಬರ ಕೆಲಸವೂ ಕೂಡ ಆಗಿರು ತ್ತದೆ. ಹಾಗೂ ಮನೆಯು ಒಳ್ಳೆಯ ವಾತಾವರಣದಿಂದ ಕೂಡಿರುತ್ತದೆ ಎಂದು ಹೇಳಬಹುದು. ಏಕೆಂದರೆ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವುದೇ ಒಂದು ವಸ್ತುವಾಗಲಿ ಅಥವಾ ಪದಾರ್ಥವನ್ನಾಗಲಿ ಯಾವುದೇ ಆದರೂ ಎಲ್ಲವನ್ನು ಸ್ವಚ್ಛವಾಗಿ ಇಟ್ಟು ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಎನ್ನುವುದು ಹೆಚ್ಚಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವುದೇ ರೀತಿಯ ಕಸ, ಧೂಳು, ಇರದೇ ಚೆನ್ನಾಗಿ ಗುಡಿಸಿಕೊಂಡು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮನೆಯಲ್ಲಿರುವಂತಹ ಪ್ರತಿಯೊಬ್ಬ ಹೆಣ್ಣು ಮಕ್ಕಳ ಅಂದರೆ ಗೃಹಿಣೀಯ ಕೆಲಸವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಹಾಸಿಗೆಯ ಮೇಲೆ ಇರುವಂತಹ ಬೆಡ್ ಶೀಟ್ ಅನ್ನು ಸುಲಭವಾಗಿ ಹೇಗೆ ಸರಿ ಮಾಡಬಹುದು ಹಾಗೂ ಅದಕ್ಕೆ ಅನುಸರಿಸುವಂತಹ ವಿಧಾನ ಯಾವುದು ಎನ್ನುವುದರ ಬಗ್ಗೆ ತಿಳಿಯೋಣ.
ನಾವು ಪ್ರತಿ ದಿನ ಮಲಗಿ ಬೆಳಿಗ್ಗೆ ಎದ್ದ ತಕ್ಷಣ ಹಾಸಿಗೆಯ ಮೇಲೆ ಇರುವ ಬೆಡ್ ಶೀಟ್ ಕವರ್ ಆಚೆ ಈಚೆ ಹೋಗಿರುತ್ತದೆ. ಅದಕ್ಕಾಗಿ ಪ್ರತಿದಿನ ತೆಗೆದು ಹಾಕುತ್ತಲೇ ಇರಬೇಕಾಗುತ್ತದೆ. ಆದರೆ ಈ ದಿನ ನಾವು ಹೇಳುವ ಈ ಒಂದು ಸೂಪರ್ ಟಿಪ್ಸ್ ಪ್ರತಿಯೊಬ್ಬರಿಗೂ ಅನುಕೂಲಕರವಾಗಿರು ತ್ತದೆ ಎಂದೇ ಹೇಳಬಹುದು. ಅದು ಏನು ಎಂದರೆ ಹಾಸಿಗೆಯ ನಾಲ್ಕು ಭಾಗಗಳಲ್ಲಿಯೂ ಕೂಡ.
ಬಳೆಯನ್ನು ಹಾಸಿಗೆಯ ಬೆಡ್ ಶೀಟ್ ಒಳಗಡೆ ಹಾಕಿ ಮೇಲೆನಿಂದ ಒಂದು ರಬ್ಬರ್ ಬ್ಯಾಂಡ್ ಹಾಕಿ ಗಟ್ಟಿಯಾಗಿ ಹಾಕುವುದರಿಂದ ಹಾಸಿಗೆಯ ಮೇಲೆ ಇರುವಂತಹ ಬೆಡ್ ಶೀಟ್ ಕವರ್ ಆಚೆ ಈಚೆ ಹೋಗುವುದಿಲ್ಲ ಬದಲಿಗೆ ಸರಿಯಾದ ಕ್ರಮದಲ್ಲಿಯೇ ಇರುತ್ತದೆ. ಹಾಗೂ ಬೆಳಗ್ಗೆ ಎದ್ದ ತಕ್ಷಣ ಸರಿ ಮಾಡಬೇಕು ಎನ್ನುವ ಗೊಂದಲ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.