ಇದೇ ಗುರು ರಿಯಲ್ ನಟಿರಿಗೂ ರೀಲ್ಸ್ ಹುಡುಗಿಯರಿಗೂ ಇರೋ ವ್ಯತ್ಯಾಸ….

ಇದೇ ಗುರು ರಿಯಲ್ ನಟಿರಿಗೂ ರೀಲ್ಸ್ ಹುಡುಗಿಯರಿಗೂ ಇರೋ ವ್ಯತ್ಯಾಸ…..||

WhatsApp Group Join Now
Telegram Group Join Now

ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಲವಾರು ನಟಿಯರು ಕೆಲಸ ಮಾಡುತ್ತಿದ್ದು ಒಬ್ಬೊಬ್ಬರು ಕೂಡ ಒಂದೊಂದು ರೀತಿಯ ನಟನೆಯನ್ನು ಮಾಡುವುದರ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಇವರು ಕೇವಲ ನಟನೆಯಲ್ಲಿ ಎಲ್ಲರ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಆದರೆ ಎಲ್ಲಾ ರೀತಿಯ ನಟಿಯರು ಕೂಡ ಒಂದೇ ರೀತಿಯ ನಟನೆ ಮಾಡುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಒಬ್ಬೊಬ್ಬರು ಒಂದೊಂದು ರೀತಿಯಾಗಿ ನಟನೆಯನ್ನು ಮಾಡುವುದರ ಮೂಲಕ ತಮ್ಮ ನಟನೆಯನ್ನು ತೋರಿಸುತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳಲ್ಲಿ ಕೆಲವೊಂದು ಆಪ್ ಗಳ ಮೂಲಕ ಸಿನಿಮಾ ಹಾಡು ಅಥವಾ ಸಿನಿಮಾದಲ್ಲಿ ಬರುವಂತಹ ಡೈಲಾಗ್ ಗಳನ್ನು ಇಟ್ಟುಕೊಂಡು ರೀಲ್ಸ್ ಗಳನ್ನು ಮಾಡುತ್ತಾರೆ.

ಆದರೆ ಈ ಒಂದು ವಿಷಯ ಇತ್ತೀಚಿನ ದಿನದಲ್ಲಿ ದೊಡ್ಡ ಪ್ಲ್ಯಾಟ್ ಫಾರ್ಮ್ ಆಗಿಯೇ ಬೆಳೆದು ನಿಂತಿದೆ. ಅದು ಹೇಗೆ ಎಂದರೆ ಬಹಳ ಹಿಂದಿನ ದಿನಗಳಲ್ಲಿ ಯಾವುದೇ ಒಬ್ಬ ಕಲಾವಿದ ಅಥವಾ ಕಲಾವಿದೆ ಚಿತ್ರರಂಗಕ್ಕೆ ಬರಬೇಕು ಎಂದರೆ ಅವರು ಹಲವಾರು ತಯಾರಿಗಳನ್ನು ಮಾಡಿಕೊಂಡು ಕೆಲವೊಂದಷ್ಟು ವಿಚಾರಗಳಲ್ಲಿ ಬುದ್ಧಿವಂತಿಕೆಯನ್ನು ಹೊಂದಿರಬೇಕಾಗಿರುತ್ತಿತ್ತು. ಹಾಗೆಯೇ ಯಾವುದೇ ಒಂದು ಪಾತ್ರವನ್ನು ಕೊಟ್ಟರೂ ಕೂಡ ಅವರು ನಿರ್ಭಯದಿಂದ ಮಾಡಬೇಕಾಗಿತ್ತು.

ಅದೇ ರೀತಿಯಾಗಿ ಅವರನ್ನು ನಿರ್ದೇಶಕರು ಕೆಲವೊಂದಷ್ಟು ಪಾತ್ರಗಳನ್ನು ಹೇಳುವುದರ ಮೂಲಕ ಆ ಪಾತ್ರವನ್ನು ಆ ನಟ ಅಥವಾ ನಟಿಯರಲ್ಲಿ ಮಾಡಿಸಿ ಇವರು ನಮ್ಮ ಚಿತ್ರಕ್ಕೆ ಅರ್ಹರ ಅಥವಾ ಅರ್ಹರಿಲ್ಲವ ಎನ್ನುವುದನ್ನು ತಿಳಿದುಕೊಂಡು ಆನಂತರ ಅವರ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ತುಂಬಾ ಬದಲಾಗಿದೆ ಬದಲಿಗೆ ಅವರ ಅಂದ ಚಂದ ಹಾಗೂ ಅವರ ಮಾತುಕತೆಯಿಂದಲೇ.

ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರೆಲ್ಲರೂ ಕೂಡ ಕೆಲವೊಂದು ಪಾತ್ರಗಳಿಗೆ ಸೂಕ್ತವಾಗಿ ಹೊಂದಾಣಿಕೆಯಾಗುವುದಿಲ್ಲ ನಮಗೆಲ್ಲರಿಗೂ ತಿಳಿದಿರುವಂತೆ ಯಾವುದೇ ಒಂದು ನಟನೆಯಲ್ಲಿ ಅಥವಾ ಯಾವುದೇ ಒಂದು ಕೆಲಸದಲ್ಲಿ ಉತ್ತೀರ್ಣರಾಗಿರುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಅವರಿಗೆ ಆ ವಿಷಯದಲ್ಲಿ ಹೆಚ್ಚು ಜ್ಞಾನ ಇರುತ್ತದೆ, ಹಾಗೂ ಅದರಲ್ಲಿ ಅವರಿಗೆ ಅನುಭವ ಇರುತ್ತದೆ.

ಆದ್ದರಿಂದ ಅಂಥವರು ಮಾತ್ರ ಯಾವುದೇ ವಿಚಾರವನ್ನು ಕೊಟ್ಟರು ಅವರ ಸುಲಭವಾಗಿ ಮಾಡುತ್ತಾರೆ ಅದೇ ರೀತಿಯಾಗಿ ನಟನೆಯ ಲ್ಲಿಯೂ ಕೂಡ ಅಷ್ಟೇ ಅವರು ನಟನೆಗೆ ಸಂಬಂಧಿಸಿದ ವಿಷಯವಾಗಿ ಅಭ್ಯಾಸಗಳನ್ನು ಮಾಡಿ ತರಬೇತಿಗಳನ್ನು ತೆಗೆದುಕೊಳ್ಳುವುದರ ಮೂಲಕ ತಮ್ಮ ನಟನೆಗೆ ಇಳಿಯಬೇಕು. ಬದಲಿಗೆ ಮೇಲೆ ಹೇಳಿದಂತೆ ಅಂದ ಚಂದದಿಂದ ಮಾತುಕತೆಯಿಂದ ಅವರು ಬಂದರೆ ಅದು ಕೆಲವೊಮ್ಮೆ ಅವರಿಗೆ ಬೇಸರವನ್ನು ಉಂಟುಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">