ಮದುವೆ ಆಗದ ರಾಜಕಾರಣಿಗಳು .. ಇಲ್ಲಿತನಕ ಯಾಕೆ ಆಗಿಲ್ಲ ಗೊತ್ತಾ ? ಇವರ ವಯಸ್ಸೆಷ್ಟು ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮದುವೆ ಆಗದ ರಾಜಕಾರಣಿಗಳ ವಯಸ್ಸೆಷ್ಟು ಗೊತ್ತಾ…..??

ರಾಜಕಾರಣಿಗಳು ಎಂದರೆ ತಮ್ಮ ಮಕ್ಕಳಿಗೆ ತಮ್ಮ ಮೊಮ್ಮಕ್ಕಳಿಗೆ ಹಲವು ತಲೆಮಾರುಗಳಿಗಾಗುವಷ್ಟು ಹಲವಾರು ಆಸ್ತಿಯನ್ನು ಮಾಡಿಕೊಂಡಿರುತ್ತಾರೆ ಎನ್ನುವ ಭಾವನೆ ಹಲವರಿಗೆ ಇರಬಹುದು. ಕೆಲವು ರಾಜಕಾರಣಿಗಳು ತಾವು ಎಂಎಲ್ಎ, ಎಂಪಿ, ಮಿನಿಸ್ಟರ್, ಆಗುವುದು ಮಾತ್ರವಲ್ಲದೆ ತಮ್ಮ ಹೆಂಡತಿ ಮಕ್ಕಳು ಮೊಮ್ಮಕ್ಕಳು ಕೂಡ ರಾಜಕಾರಣಕ್ಕೆ ಕರೆದುಕೊಂಡು ಬರುತ್ತಾರೆ. ಇಂತಹವರ ನಡುವೆ ಮದುವೆಯಾಗದೇ ಇರುವ ಕೆಲವು ರಾಜಕಾರಣಿಗಳು ಕೂಡ ಇದ್ದಾರೆ.

ಹಾಗಾದರೂ ವಯಸ್ಸಾದರೂ ಮದುವೆಯಾಗದ ದೇಶದ ಟಾಪ್ 15 ರಾಜಕಾರಣಿಗಳು ಯಾರು? ಅವರು ಯಾಕೆ ಮದುವೆಯಾಗಿಲ್ಲ? ಎನ್ನುವುದನ್ನು ಈ ದಿನ ತಿಳಿಯುತ್ತಾ ಹೋಗೋಣ. ರಾಹುಲ್ ಗಾಂಧಿ ಮದುವೆಯಾಗದ ರಾಜಕಾರಣಿ ಎಂದಾಕ್ಷಣ ಹಲವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆನಪಾಗಬಹುದು. ಇವರಿಗೀಗ 52 ವರ್ಷ ವಯಸ್ಸು, ಆದರೆ ಇನ್ನೂ ಕೂಡ ಇವರು ಮದುವೆಯಾಗಿಲ್ಲ.

ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಮದುವೆ ಆಗುತ್ತೀರಾ ಅಥವಾ ಇಲ್ಲವಾ ಎಂದು ಕೇಳಿದ್ದಕ್ಕೆ, ಮದುವೆ ಆಗಬಾರದು ಎನ್ನುವ ಉದ್ದೇಶವೇನು ಇಲ್ಲ. ಸರಿಯಾದ ಹುಡುಗಿ ಸಿಕ್ಕಾಗ ಮದುವೆ ಯಾಗುತ್ತೇನೆ ಎಂದಿದ್ದರು. ಯಾವ ತರದ ಹುಡುಗಿ ಬೇಕು ಎಂದು ಕೇಳಿದ್ದಕ್ಕೆ, ಪ್ರೀತಿಸುವವಳು ಆಗಿರಬೇಕು, ಬುದ್ಧಿವಂತಳಾಗಿರಬೇಕು, ಮಾನವೀಯತೆ ಗುಣ ಹೊಂದಿರುವಂಥವಳಾಗಿರಬೇಕು, ಎಂದು ಹೇಳಿದರು. ಶೋಭಾ ಕರಂದ್ಲಾಜೆ ಕರ್ನಾಟಕ ರಾಜಕಾರಣದಲ್ಲಿ ಹಲವು ವರ್ಷಗಳು ಕೆಲಸ ಮಾಡಿ.

ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯ ರಾಗಿರುವಂತಹ ಶೋಭಾ ಕರಂದ್ಲಾಜೆ ಅವರಿಗೂ ಮದುವೆಯಾಗಿಲ್ಲ. ಇವರಿಗೀಗ 56 ವರ್ಷ ವಯಸ್ಸು. ಇಂತಹ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಸೀಕ್ರೆಟ್ ಆಗಿ ಕೇರಳದಲ್ಲಿ ಮದುವೆಯಾಗಿದ್ದಾರೆ ಎನ್ನುವ ಆರೋಪ ಈ ಹಿಂದೆ ಮಾಡಲಾಗಿತ್ತು. ಆದರೆ ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವುದಕ್ಕೆ ಅಧಿಕೃತವಾದ ಮಾಹಿತಿಯಾಗಲಿ ಅಥವಾ ಪುರಾವೆಯಾಗಲಿ ಎಲ್ಲೂ ಇಲ್ಲ.

ನವೀನ್ ಪಟ್ನಾಯಕ್ ಹಲವಾರು ವರ್ಷಗಳಿಂದ ಒಡಿಸ್ಸಾದ ಮುಖ್ಯ ಮಂತ್ರಿ ಆಗಿರುವಂತಹ ನವೀನ್ ಅವರು ಕೂಡ ಇನ್ನೂ ಮದುವೆ ಯಾಗಿಲ್ಲ. ಇವರಿಗೀಗ 76 ವರ್ಷ ವಯಸ್ಸು. ಇವರು ಬಿಜೆಡಿ ಅಥವಾ ಬೀಜು ಜನತಾದಳ ಪಕ್ಷದ ನಾಯಕರಾಗಿದ್ದಾರೆ. ಮಮತಾ ಬ್ಯಾನರ್ಜಿ ಹಲವಾರು ವರ್ಷಗಳಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿರುವಂತಹ TMC ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೂ ಕೂಡ ಮದುವೆಯಾಗಿಲ್ಲ. ಇವರಿಗೀಗ 68 ವರ್ಷ ವಯಸ್ಸು.

ಇವರು ತಮ್ಮ ಬದುಕನ್ನು ಪಶ್ಚಿಮ ಬಂಗಾಳದ ಜನರಿಗೆ ಮೀಸಲಿಟ್ಟಿ ರುವುದಾಗಿ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಅಲ್ಲದೆ ವೈಯಕ್ತಿಕ ಜೀವನದ ಬಗ್ಗೆ ಯೋಚನೆ ಮಾಡುವುದಕ್ಕೆ ತಮ್ಮ ಬಳಿ ಸಮಯ ಇಲ್ಲ ಎಂದು ಹೇಳಿದ್ದರು. ಯೋಗಿ ಆದಿತ್ಯ ನಾಥ್. ಉತ್ತರ ಪ್ರದೇಶದ ಬಿಜೆಪಿ ಯ ಯೋಗಿ ಆದಿತ್ಯನಾಥ್ ಅವರಿಗೆ ಈಗ 50 ವರ್ಷ ವಯಸ್ಸು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *