ಎಷ್ಟೇ ದಪ್ಪ ಇರಲಿ ಕಿಡ್ನಿ ಕಲ್ಲು ಒಂದೆ ವಾರದಲ್ಲಿ ಹೊರಗೆ ಬರುತ್ತೆ..ಹೀಗೆ ಮಾಡಿ ಸಾಕು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕಿಡ್ನಿ ಸ್ಟೋನ್ ಗೆ ಮನೆ ಮದ್ದು……!!

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಕೂಡ ಅದು ಕೆಲವೊಂದು ಲಕ್ಷಣ ಗಳನ್ನು ನಮಗೆ ಕೊಡುತ್ತಿರುತ್ತದೆ. ಆದರೆ ಇದು ಕೆಲವರಿಗೆ ತಿಳಿಯುತ್ತದೆ ಇನ್ನು ಕೆಲವರಿಗೆ ಇದರ ಬಗ್ಗೆ ಅರಿವೇ ಇಲ್ಲದಂತೆ ಇರುತ್ತಾರೆ. ಆದರೆ ಕೆಲವೊಮ್ಮೆ ಆ ಸಮಸ್ಯೆಗಳು ಉಲ್ಬಣವಾದಾಗ ಅವರು ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ.

ಆದ್ದರಿಂದ ಯಾರೇ ಆಗಲಿ ನಿಮ್ಮ ದೇಹದಲ್ಲಿ ಯಾವುದೇ ರೀತಿಯಾದ ಬೇರೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಅಥವಾ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ. ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಯಾವ ಸಮಸ್ಯೆಯಿಂದ ಈ ರೀತಿಯಾದಂತಹ ಲಕ್ಷಣಗಳು ನಮ್ಮಲ್ಲಿ ಕಾಣಿಸಿ ಕೊಳ್ಳುತ್ತಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಆನಂತರ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದನ್ನು ತಿಳಿದು ಕೊಂಡರೆ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ಬದಲಿಗೆ ನೀವೇನಾದರೂ ಆ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮೇಲೆ ಹೇಳಿದಂತೆ ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆಗಳನ್ನು ಅನುಭವಿಸ ಬೇಕಾಗುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುವುದಕ್ಕೆ ಏನು ಕಾರಣ ಹಾಗೆಯೇ ಈ ಸಮಸ್ಯೆ ಎದುರಾಗಿದೆ ಎಂದರೆ ಯಾವ ರೀತಿಯಾದಂತಹ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಇದನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು. ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಈ ಸಮಸ್ಯೆಯ ಕೆಲವೊಂದು ಲಕ್ಷಣಗಳು ನೋಡುವುದಾದರೆ ಹೊಟ್ಟೆ ಯಲ್ಲಿ ಮತ್ತು ಕಿಬ್ಬೊಟ್ಟೆ ಭಾಗದಲ್ಲಿ ತೀವ್ರ ರೀತಿಯಾದಂತಹ ನೋವು ಕಾಣಿಸಿಕೊಳ್ಳುವುದು ಕೂಡ ಕಿಡ್ನಿ ಸ್ಟೋನ್ ಸಮಸ್ಯೆಗೆ ಪ್ರಮುಖವಾದ ಲಕ್ಷಣ ಎಂದು ಹೇಳಬಹುದು. ಈ ಸಮಸ್ಯೆ ಆರಂಭದ ದಿನದಲ್ಲಿ ಆ ವ್ಯಕ್ತಿಯಲ್ಲಿ ಹೆಚ್ಚಾಗಿ ಕತ್ತು ನೋವು, ಸೊಂಟ ನೋವು, ಬೆನ್ನು ನೋವು,

ಹಾಗೆಯೇ ಮೂತ್ರನಾಳಗಳಲ್ಲಿ ನೋವು ಕಾಣಿಸಿಕೊಳ್ಳುವುದು ಕೂಡ ಕಿಡ್ನಿ ಸ್ಟೋನ್ ಸಮಸ್ಯೆಗೆ ಪ್ರಮುಖವಾದಂತಹ ಲಕ್ಷಣ ಎಂದೇ ಹೇಳಬಹುದು. ಈ ಎಲ್ಲ ಲಕ್ಷಣಗಳನ್ನು ತಿಳಿದುಕೊಂಡು ನಂತರ ಇದನ್ನು ಸರಿಪಡಿಸಿಕೊಳ್ಳುವುದು ಉತ್ತಮ.ಇದಕ್ಕೆ ಯಾವ ಒಂದು ಮನೆಮದ್ದನ್ನು ಉಪಯೋಗಿಸಬಹುದು ಎಂದು ನೋಡುವುದಾದರೆ. ಬಾಳೆಹಣ್ಣಿನ ದಿಂಡು ಹೌದು ಇದಂತೂ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಸಿಗುತ್ತದೆ.

ಇದನ್ನು ತಂದು ಚೆನ್ನಾಗಿ ತೊಳೆದು ಸಣ್ಣ ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಅದರ ರಸವನ್ನು ತೆಗೆದುಕೊಳ್ಳಬೇಕು ಈ ರೀತಿ ತೆಗೆದ ರಸವನ್ನು ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ತಿಂಡಿ ಊಟ ಮಾಡುವುದಕ್ಕೂ ಮುಂಚೆ 100 ML ಕುಡಿಯುತ್ತಾ ಬರುವುದರಿಂದ ಕಿಡ್ನಿ ಸ್ಟೋನ್ ನಿಮ್ಮ ಮೂತ್ರದ ಮೂಲಕ ಹೊರ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *