ಹೇಗಿದೆ ನೋಡಿ ನಟ ಲೀಲಾವತಿ ವಿನೋದ್ ರಾಜ್ ಮನೆ ಕಾರುಗಳ ಕಲೆಕ್ಷನ್

ಹೇಗಿದೆ ನೋಡಿ ನಟ ಲೀಲಾವತಿ ವಿನೋದ್ ರಾಜ್ ಮನೆ….!!

WhatsApp Group Join Now
Telegram Group Join Now

ನಮ್ಮ ಕನ್ನಡ ಚಲನಚಿತ್ರರಂಗ ಕಂಡಂತಹ ಅದ್ಭುತವಾದಂತಹ ನಟ ಎಂದು ವಿನೋದ್ ರಾಜ್ ಅವರನ್ನು ಕರೆಯಬಹುದು. ಇವರು ಅಂದಿನ ಕಾಲದಲ್ಲಿಯೇ ಬೇರೆ ದೇಶಕ್ಕೆ ಹೋಗಿ ಡ್ಯಾನ್ಸ್ ಕಲಿತುಕೊಂಡು ಬಂದು ಪ್ರಪ್ರಥಮವಾಗಿ ಹೆಚ್ಚು ಹೆಸರನ್ನು ಮಾಡಿದವರು ಇವರು. ಅದರಲ್ಲೂ ಅಂದಿನ ಕಾಲದಲ್ಲಿ ಅಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿದಂತಹ ಮೊದಲ ಕಲಾವಿದ ಎಂದು ಹೇಳಬಹುದು.

ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಕಡಿಮೆ ಚಲನಚಿತ್ರಗಳಲ್ಲಿ ಅಭಿನಯಿಸಿದರು ಕೂಡ ಅವರ ನಟನೆಯನ್ನು ಗುರುತಿಸಿ ಪ್ರತಿಯೊಬ್ಬರೂ ಕೂಡ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಅವರು ಮಾಡುತ್ತಿದ್ದಂತಹ ಡ್ಯಾನ್ಸ್ ಅನ್ನುವ ಪ್ರತಿಯೊಬ್ಬರೂ ಕೂಡ ಹೊಗಳುತ್ತಿದ್ದಾರೆ ಹಾಗೂ ಈಗಲೂ ಕೂಡ ಅವರನ್ನು ಅಷ್ಟೇ ಅಭಿಮಾನ ಗೌರವದಿಂದ ಮಾತನಾಡಿಸುತ್ತಾರೆ ಎಂದೇ ಹೇಳಬಹುದು.

ಇವರು ಕನ್ನಡ ಚಲನಚಿತ್ರ ರಂಗದಲ್ಲಿ ನಟಿಸಿರುವಂತಹ ಹಲವಾರು ದೊಡ್ಡ ಕಲಾವಿದರು ಜೊತೆ ಅಭಿನಯವನ್ನು ಮಾಡಿದ್ದು ಅದರಲ್ಲೂ ರಮೇಶ್ ಅರವಿಂದ್, ಪ್ರಕಾಶ್ ರೈ, ಅರ್ಜುನ್ ಸರ್ಜಾ, ಶ್ರೀನಿವಾಸ ಮೂರ್ತಿ, ಅಂಬರೀಶ್, ಹೀಗೆ ಹಲವಾರು ಪ್ರಮುಖ ಸಹ ನಟರೊಂದಿಗೆ ನಟಿಸಿದ್ದಾರೆ ಮತ್ತು ಮೊಟ್ಟ ಮೊದಲನೆಯದಾಗಿ ವಿನೋದ್ ರಾಜ್ ಅವರನ್ನು ನಟ, ನಿರ್ದೇಶಕ, ನಿರ್ಮಾಪಕರಾಗಿರುವಂತಹ

ದ್ವಾರಕೀಶ್ ಅವರು ವಿನೋದ್ ರಾಜ್ ಅವರನ್ನು ಮೊದಲ ಬಾರಿ ಚಲನಚಿತ್ರ ರಂಗಕ್ಕೆ ಪರಿಚಯಿಸಿದವರು. ಇವರು ಪ್ರಾರಂಭದಲ್ಲಿ ಮೊದಲೆರಡು ಚಿತ್ರಗಳಲ್ಲಿ ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಕೆಲಸ ಮಾಡಿ ನಂತರ ತಮ್ಮದೇ ಆದ ಬ್ಯಾನರ್ ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಇವರು ಯಾವುದೇ ರೀತಿಯಾದಂತಹ ನಟನೆಗೆ ಬಂದಿಲ್ಲ.

ಬದಲಿಗೆ ಇವರ ತಾಯಿ ಲೀಲಾವತಿ ಅವರು ಆರೋಗ್ಯದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದು ಅವರನ್ನು ನೋಡಿಕೊಳ್ಳುವುದರ ಲ್ಲಿಯೇ ನನ್ನ ಸಮಯ ಕಳೆಯುತ್ತಿದ್ದೇನೆ. ಹಾಗೂ ನನಗೆ ಚಿತ್ರರಂಗಕ್ಕಿಂತ ನಮ್ಮ ತಾಯಿ ಮೊದಲ ಸ್ಥಾನದಲ್ಲಿ ಇದ್ದಾರೆ ಆದ್ದರಿಂದ ನಾನು ಯಾವುದೇ ರೀತಿಯಾದಂತಹ ಕೆಲಸವನ್ನು ಮಾಡುವುದಕ್ಕೆ ಇಷ್ಟಪಡುವು ದಿಲ್ಲ ಬದಲಿಗೆ ನನ್ನದೇ ಆದಂತಹ ವೃತ್ತಿ ಜೀವನವನ್ನು ಅಂದರೆ ವ್ಯವಸಾಯವನ್ನು ಮಾಡುವುದರ ಮೂಲಕ ನಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದೇನೆ.

ಬದಲಿಗೆ ನಾನು ಇನ್ನು ಮುಂದಿನ ದಿನಗಳಲ್ಲಿಯೂ ಸಹ ಯಾವುದೇ ರೀತಿಯ ಚಲನ ಚಿತ್ರರಂಗಕ್ಕೆ ಬರಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿಲ್ಲ. ಬದಲಿಗೆ ನನ್ನ ತಾಯಿ ಆರೋಗ್ಯವಾಗಿ ಇರಬೇಕು ಹಾಗೂ ನಾನು ಅವರನ್ನು ಇರುವ ತನಕ ಚೆನ್ನಾಗಿ ನೋಡಿಕೊಳ್ಳುವುದೇ ನನ್ನ ಮುಖ್ಯ ಉದ್ದೇಶ ಎಂಬ ಮಾತನ್ನು ವಿನೋದ್ ರಾಜ್ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">