ನಟ ಸೀರುಂಡೆ ರಘು ಮದುವೆ ವಿಡಿಯೋ ಸತ್ಯ ಸೀರಿಯಲ್ ಮತ್ತು ಕಾಮಿಡಿ ಕಿಲಾಡಿ ನಟ.. - Karnataka's Best News Portal

ಸತ್ಯ ಸಿರಿಯಲ್ ಮತ್ತು ಕಾಮಿಡಿ ಕಿಲಾಡಿ ನಟ ಸೀರುಂಡೆ ರಘು ಮದುವೆ…..

ಸತ್ಯ ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಂತಹ ಸೀರುಂಡೆ ರಘು ಅವರು ಮೊದಲನೆಯದಾಗಿ ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಗೆ ಬಂದು ಅಲ್ಲಿ ಅಭಿನಯ ಮಾಡುವುದರ ಮೂಲಕ ಪ್ರತಿಯೊಬ್ಬರಿಗೂ ಕೂಡ ಪರಿಚಯವಾಗಿದ್ದರು. ಅದೇ ರೀತಿಯಾಗಿ ಕಾಮಿಡಿ ಕಿಲಾಡಿ ಯಲ್ಲಿ ಅಭಿನಯ ಮಾಡುವುದರ ಜೊತೆಗೆ ಕೆಲವೊಂದು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಅದರಲ್ಲೂ ಸತ್ಯ ಸಿರಿಯಲ್ ನಲ್ಲಿ.

ಆ ಧಾರವಾಹಿಯ ನಟನ ಸ್ನೇಹಿತನ ಪಾತ್ರದಲ್ಲಿ ಸೀರುಂಡೆ ರಘು ಅವರು ಅದ್ಭುತವಾಗಿ ನಟನೆಯನ್ನು ಮಾಡಿದ್ದರು. ಆ ಧಾರವಾಹಿಯಲ್ಲಿ ಅವರು ಮಾತನಾಡುವಂತಹ ಶೈಲಿ ಅವೆಲ್ಲದಕ್ಕೂ ಕೂಡ ಹೆಚ್ಚಿನ ಅಭಿಮಾನಿಗಳು ಅವರನ್ನು ಇಷ್ಟಪಟ್ಟಿದ್ದರು ಎಂದೇ ಹೇಳಬಹುದು. ಮೊದಲೇ ಹೇಳಿದಂತೆ ಜೀ ಕನ್ನಡದ ಟಾಪ್ ಒನ್ ಧಾರವಾಹಿ ಆಗಿರುವಂತಹ ಸತ್ಯ ಧಾರವಾಹಿಯಲ್ಲಿ ಭಾಮೈದ ಎಂಬ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿ.

ಎಲ್ಲರ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡಿದ್ದಾರೆ ಎಂದೇ ಹೇಳಬಹುದು. ಇವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ನಾನು ಈ ದಿನ ಈ ಒಂದು ಸ್ಥಾನದಲ್ಲಿ ಇರುವುದಕ್ಕೆ ನನಗೆ ಅವಕಾಶವನ್ನು ಕೊಟ್ಟಂತಹ ನನಗೆ ಅನ್ನವನ್ನು ಹಾಕಿದಂತಹ ಕಾಮಿಡಿ ಕಿಲಾಡಿಗಳು ತಂಡಕ್ಕೆ ನನ್ನ ಎಲ್ಲಾ ಗೆಲುವನ್ನು ಅರ್ಪಿಸುತ್ತೇನೆ. ಅವರಿಂದಲೇ ನಾನು ಈ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಸಾಧ್ಯ ಎಂಬ ಮಾತನ್ನು ಸೀರುಂಡೆ ರಘು ಅವರು ಹೇಳುತ್ತಾರೆ. ಇವರು ಕೆಲವೊಂದಷ್ಟು ಸಿನಿಮಾಗಳಲ್ಲಿಯೂ ಕೂಡ ಅಭಿನಯ ಮಾಡಿದ್ದು.

ಇವರು ವೇಷಧಾರಿ ಎಂಬ ಚಿತ್ರದಲ್ಲಿಯೂ ಕೂಡ ಒಂದು ಪಾತ್ರವನ್ನು ನಿರ್ವಹಿಸಿದ್ದರು. ಅದೇ ರೀತಿಯಾಗಿ ಈಗಲೂ ಕೂಡ ಕೆಲವೊಂದಷ್ಟು ಧಾರಾವಾಹಿಗಳು ಹಾಗೆಯೇ ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿರುವಂತಹ ಸೀರುಂಡೆ ರಘು ಅವರು ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು ರಘು ಅವರು ರಂಜಿತ ಎನ್ನುವವರನ್ನು ನೆನ್ನೆಯಷ್ಟೇ ವಿವಾಹವಾಗಿದ್ದು. ಇವರಿಬ್ಬರ ಮದುವೆಗೆ ಕಾಮಿಡಿ ಕಿಲಾಡಿಯ ಎಲ್ಲಾ ಸ್ನೇಹಿತರು ಹಾಗೂ ಅವರ ಬಂಧು ಮಿತ್ರರು ಎಲ್ಲರೂ ಕೂಡ ಸೇರಿದ್ದು ಎಲ್ಲರೂ ಕೂಡ ಇವರಿಬ್ಬರಿಗೆ ಆಶೀರ್ವಾದವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಕಾಮಿಡಿ ಕಿಲಾಡಿಯಲ್ಲಿ ನಟಿಸುತ್ತಿದ್ದಂತಹ ಸೀರುಂಡೆ ರಘು ಅವರು ಇನ್ನು ಮುಂದಿನ ದಿನಗಳಲ್ಲಿಯೂ ಕೂಡ ಇನ್ನು ಹೆಚ್ಚಿನ ಸೀರಿಯಲ್ ಹಾಗೂ ಚಲನಚಿತ್ರಗಳಲ್ಲಿ.

ಉತ್ತಮವಾದಂತಹ ಅವಕಾಶಗಳು ಸಿಗಲಿ ಎಂದು ನಾವೆಲ್ಲರೂ ಕೂಡ ಆಶೀರ್ವದಿಸೋಣ. ಯಾರೇ ಆಗಲಿ ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಅವರು ಮೊದಲನೇ ದಿನಗಳಲ್ಲಿ ಕಷ್ಟ ಪಟ್ಟಂತಹ ದಿನಗಳು ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಕೆಲಸ ಮಾಡಿದರೆ ಯಾವುದರಲ್ಲಿಯೂ ಕೂಡ ಸೋಲು ಸಂಭವಿಸುವುದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *